ಅಲ್ಲಿಯವರೆಗು ಕಾಯುತ್ತ!

ಅಲ್ಲಿಯವರೆಗು ಕಾಯುತ್ತ! - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಅಲ್ಲಿಯವರೆಗು ಕಾಯುತ್ತ!, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಅಲ್ಲಿಯವರೆಗು ಕಾಯುತ್ತ!
ಲಿಂಕ್ : ಅಲ್ಲಿಯವರೆಗು ಕಾಯುತ್ತ!

ಓದಿ


ಅಲ್ಲಿಯವರೆಗು ಕಾಯುತ್ತ!

ಕು.ಸ.ಮಧುಸೂದ ನರಂಗೇನಹಳ್ಳಿ 
ರೆಕ್ಕೆ ಬಿಚ್ಚಿ ಹಗಲು 
ಹಾರಲಾಗದೆ ಕೂತಲ್ಲೇ ಬೇರುಬಿಟ್ಟ ಬೆಟ್ಟ 
ಕನಸೇನಲ್ಲ ಕಣ್ಣ ಮುಂದಿನ ನೋಟ 
ಉಕ್ಕುವ ಯೌವನದ ಬೆಂಕಿ ಕಾವು 
ಸರಿದ ಇರುಳುಗಳ ನೆರಳುಗಳ 
ನಟ್ಟ ನಡುವೆ ಸರಳುಗಳ ಸರಸದಾಟ 
ಎದೆಯುಬ್ಬಿಸಿ ನಿಂತ ದ್ವಾರಪಾಲಕರ ಭರ್ಜಿಗಳ 
ಚೂಪಿಗೆ ಎದೆಯೊಡ್ಡಿ ನಿಂತ ಹರಯದ ಹುರುಪು 
ಮಟಾಮಾಯ 
ಇವನ ಕಡುಕಪ್ಪು ಕಬ್ಬಿಣದಂತ ತೋಳುಗಳಿಗೆ ಕಾದವಳು 
ಕರಗಿದಂತೆ ಕಾಲ 
ಜರುಗಿದಂತೆ ಗಡಿಯಾರದ ಮುರಿದ ಮುಳ್ಳು 
ಕುಂತಲ್ಲೇ ಒದ್ದೆಯಾದಳು
ಬಸಿರು ಕಟ್ಟಲಿಲ್ಲ. 
ಹಾಳು ಬಿದ್ದ ಊರಲ್ಲೀಗ ಸಾಮೂಹಿಕ ತಿಥಿಯೂಟದ 
ಗಮ್ಮತ್ತು 
ಹುಳುಬಿದ್ದ ಅನ್ನದ ತಪ್ಪಲೆ 
ರಕ್ತದ ಬಣ್ಣದ ತಿಳಿಸಾರು 
ಕುಷ್ಠ ಹತ್ತಿದ ದುಡಿಯಲಾರದ ಕೈಗಳು 
ಬೊಗಸೆಯೊಡ್ಡಿ ಸಾಲುಗಟ್ಟಿವೆ 
ನೀಡುವವನ ಗತ್ತು 
ನಮ್ಮ ನಾಳೆಗಳ ಮೇಲೆ ಸ್ಪಷ್ಟವಾಗಿ ಕೆತ್ತಿಟ್ಟ 
ಮರಣಶಾಸನ 
ಕಂಡೂ ಕಾಣದಂತೆ ನಡೆದು ಹೋಗುವ ಯಜಮಾನ. 

ಎಲ್ಲ ಎಲ್ಲಿ ಹೋಗುತ್ತಾರೆ ನನ್ನೂರ ಜನಗೋಳು 
ಕಡಲೂರಲ್ಲಿ ಕತ್ತಲೆಯಿನ್ನು ಮುಗಿದಿಲ್ಲವಂತೆ 
ಮೋಡದೂರಿನಲ್ಲಿ ಮಳೆಯಿಲ್ಲವಂತೆ 
ಅಲ್ಲಿ ಕತ್ತಾಲೆ ಮುಗಿದು 
ಇಲ್ಲಿ ಮತ್ತೆ ಮಳೆ ಹುಯಿದು 
ಸೊಂಪಾದ ಬೆಳೆ ತೆಗೆಯೋತನಕ 
ಮೂಡುವ ಸೂರ್ಯನಿಗೆ ಕೈಮುಗಿಯುತ್ತ 
ಮುಳುಗುವ ಸೂರ್ಯನಿಗೆ ಶರಣೆನ್ನುತ್ತ 
ಹಗಲ ಕಳೆಯಬೇಕು


ಹೀಗಾಗಿ ಲೇಖನಗಳು ಅಲ್ಲಿಯವರೆಗು ಕಾಯುತ್ತ!

ಎಲ್ಲಾ ಲೇಖನಗಳು ಆಗಿದೆ ಅಲ್ಲಿಯವರೆಗು ಕಾಯುತ್ತ! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಲ್ಲಿಯವರೆಗು ಕಾಯುತ್ತ! ಲಿಂಕ್ ವಿಳಾಸ https://dekalungi.blogspot.com/2018/12/blog-post_24.html

Subscribe to receive free email updates:

0 Response to "ಅಲ್ಲಿಯವರೆಗು ಕಾಯುತ್ತ!"

ಕಾಮೆಂಟ್‌‌ ಪೋಸ್ಟ್‌ ಮಾಡಿ