ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಲಿಂಕ್ : ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಓದಿ


ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 01 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ “ಪಶು ಭಾಗ್ಯ” ಯೋಜನೆಯಡಿ, ಹೈನುಗಾರಿಕೆ, ಕುರಿ/ ಮೇಕೆ ಸಾಕಾಣಿಕೆಗಾಗಿ ಘಟಕ ವೆಚ್ಚಕ್ಕನುಗುಣವಾಗಿ ಸೇವಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದು ಬೇಡಿಕೆ ಆಧಾರಿತ ಯೋಜನೆಯಾಗಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೈನುಗಾರಿಕೆ : ಕೊಪ್ಪಳ ಜಿಲ್ಲಾ ವಾರು ಒಟ್ಟು 166 ಫಲಾನುಭವಿಗಳಿಗೆ ಗುರಿಯನ್ನು ನಿಗದಿಪಡಿಸಿದ್ದು, ಎಸ್.ಸಿ. - 17, ಎಸ್.ಟಿ. - 07, ಹಾಗೂ ಇತರೆ - 142 ಫಲಾನುಭವಿಗಳಿಗೆ ಆರ್.ಕೆ.ವಿ.ವೈ ಹೈನುಗಾರಿಕೆ ಯೋಜನೆಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.  
ಮಹಿಳೆಯರಿಗಾಗಿ ಹೈನುಗಾರಿಕೆ (ಅಮೃತ) : ಕೊಪ್ಪಳ ಜಿಲ್ಲಾ ವಾರು ಒಟ್ಟು 35 ಫಲಾನುಭವಿಗಳಿಗೆ ಗುರಿ ನಿಗದಿಪಡಿಸಿದ್ದು, ಎಸ್.ಸಿ. - 07, ಎಸ್.ಟಿ. - 05, ಹಾಗೂ ಇತರೆ - 23 ಮಹಿಳಾ ಫಲಾನುಭವಿಗಳಿಗೆ ಹೈನುಗಾರಿಕೆ ಯೋಜನೆಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.  
ಕುರಿ/ಮೇಕೆ ಸಾಕಾಣಿಕೆ : ಕೊಪ್ಪಳ ಜಿಲ್ಲಾವಾರು ಒಟ್ಟು 24 ಫಲಾನುಭವಿಗಳಿಗೆ ಗುರಿ ನಿಗದಿಪಡಿಸಿದ್ದು, ಎಸ್.ಸಿ. - 02, ಎಸ್.ಟಿ. - 01, ಹಾಗೂ ಇತರೆ - 21 ಫಲಾನುಭವಿಗಳಿಗೆ ಆರ್.ಕೆ.ವಿ.ವೈ ಕುರಿ/ ಮೇಕೆ ಸಾಕಾಣಿಕೆ (10+1) ಯೋಜನೆಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.  
ಕುಕ್ಕಟ : ಕೊಪ್ಪಳ ಜಿಲ್ಲಾವಾರು ಒಟ್ಟು 09 ಫಲಾನುಭವಿಗಳಿಗೆ ಗುರಿ ನಿಗದಿಪಡಿಸಿದ್ದು, ಎಸ್.ಸಿ. - 01, ಎಸ್.ಟಿ. - 01, ಹಾಗೂ ಇತರೆ - 07 ಫಲಾನುಭವಿಗಳಿಗೆ ಕುಕ್ಕಟ ಯೋಜನೆಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.  
ಮಹಿಳೆಯರಿಗಾಗಿ ಕುರಿ/ಮೇಕೆ ಸಾಕಾಣಿಕೆ : ಕೊಪ್ಪಳ ಜಿಲ್ಲಾವಾರು ಒಟ್ಟು 282 ಫಲಾನುಭವಿಗಳಿಗೆ ಗುರಿ ನಿಗದಿಪಡಿಸಿದ್ದು, ಎಸ್.ಸಿ. - 74, ಎಸ್.ಟಿ. - 58, ಹಾಗೂ ಇತರೆ – 150 ಮಹಿಳಾ ಫಲಾನುಭವಿಗಳಿಗೆ ಕುರಿ/ ಮೇಕೆ ಸಾಕಾಣಿಕೆ ಯೋಜನೆಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.  
ಘಟಕ ವೆಚ್ಚ :  ಹೈನುಗಾರಿಕೆ (ಎರಡು ಎಮ್ಮೆ/ ಹಸು): ರೂ. 1,20,000/-,  ಕುರಿ/ಮೇಕೆ ಸಾಕಾಣಿಕೆ (10+1) ರೂ. 67440/-, ಹಾಗೂ 03 ಕುರಿ/ಮೇಕೆ ಘಟಕ (10,000/-), ಪಶುಭಾಗ್ಯ ಯೋಜನೆಯಡಿ ಪ.ಜಾ & ಪ.ಪಂ. ದ ಫಲಾನುಭವಿಗಳಿಗೆ ಶೇ.50 ಹಾಗೂ ಇತರೆ ಫಲಾಣುಭವಿಗಳಿಗೆ ಶೇ. 25 ರಷ್ಟು ಸಹಾಯಧನವನ್ನು ನೀಡಲಾಗುವುದು.  
ಫಲಾನುಭವಿಗಳನ್ನು ಸರ್ಕಾರ ನಿಯೋಜಿಸಿದ ಆಯ್ಕೆ ಸಮಿತಿ ಮುಖಾಂತರ ಆಯ್ಕೆ ಮಾಡಲಾಗುವುದು.  ಆಯ್ಕೆಯಾದ ಫಲಾನುಭವಿಗಳು ತರಬೇತಿ ಪಡೆಯುವುದು ಕಡ್ಡಾಯಗೊಳಿಸಿದೆ.   ಮಹಿಳೆಯರು ಅಲ್ಪಸಂಖ್ಯಾತರು, ವಿಕಲಚೇತನ ಹಾಗೂ ಇತ್ಯಾದಿ ಫಲಾನುಭವಿಗಳನ್ನು ಸರ್ಕಾರದ ನಿಯಮಾನುಸಾರ ಆಯ್ಕೆ ಮಾಡಲಾಗುವುದು.  ಮಹಿಳೆಯರಿಗಾಗಿ ಹೈನುಗಾರಿಕೆ ಯೋಜನೆಯಡಿ ವಿಧವೆಯರು, ದೇವದಾಸಿಯರು ಮತ್ತು ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಆಧ್ಯತೆ ನೀಡಲಾಗುವುದು.  
ಅರ್ಜಿ ಸಲ್ಲಿಸಲು ದಿನಾಂಕ ಜುಲೈ. 05 ರಿಂದ ಪ್ರಾರಂಭಗೊಳ್ಳಲಿದ್ದು, ಅಗತ್ಯ ದಾಖಲೆಗಳೊಂದಿಗೆ ಕೊಪ್ಪಳ ಜಿಲ್ಲೆಯ ಆಯಾ ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರುಗಳಿಗೆ ಜುಲೈ. 31 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಛೇರಿಗಳಲ್ಲಿ (ಕಛೇರಿ ವೇಳೆಯಲ್ಲಿ) ಸಂಪರ್ಕಿಸಬಹುದು ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  



ಹೀಗಾಗಿ ಲೇಖನಗಳು ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_50.html

Subscribe to receive free email updates:

4 Responses to "ಪಶು ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ"

  1. ನಾನು ಒಬ್ಬ ನಿರೂದ್ಯೂಗಿ ಯವಕ ಹೈನುಗಾರಿಕೆ ಮಾಡುಬೇಕೆಂದು ತುಂಬಾದಿನಗಳ ಆಸೆ , ಮತ್ತು ಆಶಕ್ತಿ ಇದೆ, ನನಗೆ . ಈ ಯೋಜನೇಯಡಿ ಸಾಲ ನಿಡಿದರೆ ನಾನು ಯಶಸ್ವಿಯಾಗಿ ನಡೇಸಿಕೋಂಡು ಹೋಗುವೇ, ನನಗೆ ಇದರ ಬಗ್ಗೆ ಹೇಚಿನ ಮಾಹಿತಿ ನಿಢಿ. ಸಾಲ ಸೌಲಭ್ಯ ಸಿಗುವಂತೆ ಮಾಡಬೇಕಾಗಿ ವಿನಂತಿ ,. 9148723420,9353954245ಇದು ನನ್ನ ನಂಬರ ನನಗೆ ಇದರ ಬಗ್ಗೆ ಹೇಚ್ಚಿನ ಮಾಹಿತಿ ನಿಡಿ. ಸಹಾಯ ಮಾಢಿ

    ಪ್ರತ್ಯುತ್ತರಅಳಿಸಿ
  2. ನಾನು ಒಬ್ಬ ನಿರೂದ್ಯೂಗಿ ಯವಕ ಹೈನುಗಾರಿಕೆ ಮಾಡುಬೇಕೆಂದು ತುಂಬಾದಿನಗಳ ಆಸೆ , ಮತ್ತು ಆಶಕ್ತಿ ಇದೆ, ನನಗೆ . ಈ ಯೋಜನೇಯಡಿ ಸಾಲ ನಿಡಿದರೆ ನಾನು ಯಶಸ್ವಿಯಾಗಿ ನಡೇಸಿಕೋಂಡು ಹೋಗುವೇ, ನನಗೆ ಇದರ ಬಗ್ಗೆ ಹೇಚಿನ ಮಾಹಿತಿ ನಿಢಿ. ಸಾಲ ಸೌಲಭ್ಯ ಸಿಗುವಂತೆ ಮಾಡಬೇಕಾಗಿ ವಿನಂತಿ 8197879497ಇದು ನನ್ನ ನಂಬರ ನನಗೆ ಇದರ ಬಗ್ಗೆ ಹೇಚ್ಚಿನ ಮಾಹಿತಿ ನಿಡಿ. ಸಹಾಯ ಮಾಢಿ

    ಪ್ರತ್ಯುತ್ತರಅಳಿಸಿ