ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ
ಲಿಂಕ್ : ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ

ಓದಿ


ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ


ಕೊಪ್ಪಳ ಆ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 02 ನಗರಸಭೆ, 01 ಪುರಸಭೆ ಹಾಗೂ 01 ಪಟ್ಟಣ ಪಂಚಾಯತಿ ಸ್ಥಳೀಯ ಸಂಸ್ಥೆಗಳ ಒಟ್ಟು 103 ಸದಸ್ಯ ಸ್ಥಾನಗಳಿಗೆ ಶುಕ್ರವಾರ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟಾರೆ ಶೇ. 70. 07 ರಷ್ಟು ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡು, ಸಂಜೆ 5 ಗಂಟೆಗೆ ಪೂರ್ಣಗೊಂಡ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಶೇ. 70. 07 ರಷ್ಟು ಮತದಾನವಾಗಿದೆ.  ಜಿಲ್ಲೆಯಲ್ಲಿ ಜರುಗಿದ ನಗರ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 87904- ಪುರುಷ, 89415 ಮಹಿಳೆ ಸೇರಿದಂತೆ 177319 ಮತದಾರರ ಪೈಕಿ 60426- ಪುರುಷ, 60089- ಮಹಿಳೆ ಸೇರಿದಂತೆ ಒಟ್ಟು 120515 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
    ಕೊಪ್ಪಳ ನಗರಸಭೆಯ 31 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ. 66. 45 ರಷ್ಟು ಮತದಾನವಾಗಿದ್ದು, 61476 ಮತದಾರರ ಪೈಕಿ 20682-ಪುರುಷ, 20171- ಮಹಿಳೆ ಸೇರಿದಂತೆ ಒಟ್ಟು 40853 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  
  ಗಂಗಾವತಿ ನಗರಸಭೆಯ 35 ಸದಸ್ಯ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಒಟ್ಟಾರೆ ಶೇ. 67. 62 ರಷ್ಟು ಮತದಾನವಾಗಿದ್ದು, ಇಲ್ಲಿನ 83796 ಒಟ್ಟು ಮತದಾರರ ಪೈಕಿ, 28083-ಪುರುಷ, 28581- ಮಹಿಳೆ ಸೇರಿದಂತೆ ಒಟ್ಟು 56664 ಮತದಾರರು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ.  
  ಕುಷ್ಟಗಿ ಪುರಸಭೆಯ ಒಟ್ಟು 23 ಸದಸ್ಯ ಸ್ಥಾನಗಳ ಪೈಕಿ 22 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಒಟ್ಟಾರೆ ಶೇ. 68.74 ರಷ್ಟು ಮತದಾನವಾಗಿದ್ದು, 20919 ಮತದಾರರ ಪೈಕಿ 7255-ಪುರುಷ, 7125- ಮಹಿಳೆ ಸೇರಿದಂತೆ ಒಟ್ಟು 14380 ಮತದಾರರು ಮತದಾನ ಮಾಡಿದ್ದಾರೆ.  ಕುಷ್ಟಗಿಯ ವಾರ್ಡ್ ಸಂಖ್ಯೆ 19 ರಲ್ಲಿ ಈಗಾಗಲೆ ಸದಸ್ಯರ ಅವಿರೋಧ ಆಯ್ಕೆಯಾಗಿದೆ.   
  ಯಲಬುರ್ಗಾ ಪಟ್ಟಣ ಪಂಚಾಯತಿಯ 15 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ. 77.44 ರಷ್ಟು ಮತದಾನವಾಗಿದ್ದು, 11128 ಮತದಾರರ ಪೈಕಿ 4406- ಪುರುಷ, 4212- ಮಹಿಳೆ ಸೇರಿದಂತೆ ಒಟ್ಟು 8618 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
  ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಬಹುತೇಕ ಶಾಂತಿಯುತವಾಗಿ ಜರುಗಿದ್ದು, ಮತಗಳ ಎಣಿಕೆ ಕಾರ್ಯ ಸೆ. 03 ರಂದು ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.



ಹೀಗಾಗಿ ಲೇಖನಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ

ಎಲ್ಲಾ ಲೇಖನಗಳು ಆಗಿದೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ ಲಿಂಕ್ ವಿಳಾಸ https://dekalungi.blogspot.com/2018/08/120515-7007.html

Subscribe to receive free email updates:

0 Response to "ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹುತೇಕ ಶಾಂತ : 1,20,515 ಮತದಾರರಿಂದ ಮತ ಚಲಾವಣೆ : ಶೇ. 70.07 ಮತದಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ