ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ
ಲಿಂಕ್ : ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ

ಓದಿ


ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ


ಕೊಪ್ಪಳ ಆ. 31 (ಕ.ವಾ): ಕೊಪ್ಪಳ ಜಿಲ್ಲಾ ವ್ಯಾಪ್ತಿಯ 04 ನಗರ, ಸ್ಥಳೀಯ ಸಂಸ್ಥೆಗಳಿಗೆ ಆ. 31 ರಂದು ನಡೆದ   ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಶೇ. 70. 06 ರಷ್ಟು ಮತದಾನವಾಗಿದೆ.
  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಶೇ. 66. 45, ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ-  ಶೇ.67.62, ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಶೇ. 68.74, ಹಾಗೂ  ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ- ಶೇ.77.44 ರಷ್ಟು ಮತದಾನವಾಗಿದೆ.  ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಯಲಬುರ್ಗಾ ಪ.ಪಂ. ವ್ಯಾಪ್ತಿಯಲ್ಲಿ ಆಗಿದ್ದರೆ, ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ.
  ಕೊಪ್ಪಳ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಮಂದಗತಿಯಿಂದ ಪ್ರಾರಂಭವಾದರೂ,  ನಂತರದಲ್ಲಿ ವೇಗವನ್ನು ಪಡೆದುಕೊಂಡಿತು.  ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣದಿಂದ, ಬೀಸುತ್ತಿದ್ದ ತಂಗಾಳಿ, ಮತದಾರರ ಮತದಾನದ ಉತ್ಸಾಹಕ್ಕೆ ಉತ್ತೇಜನ ನೀಡುವಂತಿತ್ತು.  ಆಗೊಮ್ಮೆ, ಈಗೊಮ್ಮೆ ಸೂರ್ಯ ಇಣುಕಿ ನೋಡುತ್ತಿದ್ದರಿಂದ, ಜಿಲ್ಲೆಯಲ್ಲಿ ಹವಾಗುಣ ಮತದಾನಕ್ಕೆ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು.  ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು.  ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗಿಂತ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೇ ಮತದಾನ ಪ್ರಮಾಣ ಉತ್ತಮವಾಗಿತ್ತು.  ಮಧ್ಯಾಹ್ನ 01 ಗಂಟೆಯ ವೇಳೆಗೆ ಶೇ. 52. 63 ರಷ್ಟು ಮತದಾನವಾಗಿದ್ದು ಕಂಡುಬಂದಿತು.  ಗಂಗಾವತಿ ನಗರಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನಕ್ಕೆ ಸರತಿ ಸಾಲು ಉದ್ದವಾಗಿತ್ತು.   ಸÀಂಜೆಯ ವೇಳೆಗೆ ಜಿಲ್ಲೆಯಲ್ಲಿ ಮತದಾನ  ಇನ್ನಷ್ಟು ಬಿರುಸಿನಿಂದ ಸಾಗಿತು.  ವಿವಿಧ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗಿನ ಶೇಕಡಾವಾರು ಮತದಾನ ಪ್ರಮಾಣ ವಿವರ ಇಂತಿದೆ.
  ಬೆಳಿಗ್ಗೆ 9 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 10. 64 ಮತದಾನವಾಗಿತ್ತು.  ಕೊಪ್ಪಳ ನಗರಸಭೆ- ಶೇ. 9.28, ಗಂಗಾವತಿ- ಶೇ. 11.42, ಕುಷ್ಟಗಿ ಪುರಸಭೆ-ಶೇ. 11. 26 ಹಾಗೂ ಯಲಬುರ್ಗಾ ಪ.ಪಂ.- ಶೇ. 10. 60 ರಷ್ಟು ಮತದಾನವಾಗಿತ್ತು.  
  ಬೆಳಿಗ್ಗೆ- 11 ಗಂಟೆಗೆ ಜಿಲ್ಲೆಯಲ್ಲಿ ಶೇ. 27. 74 ಮತದಾನವಾಗಿತ್ತು.  ಕೊಪ್ಪಳ ನಗರಸಭೆ- ಶೇ. 23.84, ಗಂಗಾವತಿ- ಶೇ. 26.26, ಕುಷ್ಟಗಿ ಪುರಸಭೆ-ಶೇ. 28.28 ಹಾಗೂ ಯಲಬುರ್ಗಾ ಪ.ಪಂ.- ಶೇ. 32.52 ರಷ್ಟು ಮತದಾನವಾಗಿತ್ತು. 
  ಮಧ್ಯಾಹ್ನ 01 ಗಂಟೆಯ ಹೊತ್ತಿಗೆ ಜಿಲ್ಲೆಯಲ್ಲಿ ಶೇ. 45.34 ಮತದಾನವಾಗಿತ್ತು.  ಕೊಪ್ಪಳ ನಗರಸಭೆ- ಶೇ. 40.51, ಗಂಗಾವತಿ- ಶೇ. 43.01, ಕುಷ್ಟಗಿ ಪುರಸಭೆ-ಶೇ. 45.20 ಹಾಗೂ ಯಲಬುರ್ಗಾ ಪ.ಪಂ.- ಶೇ. 52.63 ರಷ್ಟು ಮತದಾನವಾಗಿತ್ತು. 
  ಮಧ್ಯಾಹ್ನ 03 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 56.83 ಮತದಾನವಾಗಿತ್ತು.  ಕೊಪ್ಪಳ ನಗರಸಭೆ- ಶೇ. 51.71, ಗಂಗಾವತಿ- ಶೇ. 53.06, ಕುಷ್ಟಗಿ ಪುರಸಭೆ-ಶೇ. 56.33 ಹಾಗೂ ಯಲಬುರ್ಗಾ ಪ.ಪಂ.- ಶೇ. 66.22 ರಷ್ಟು ಮತದಾನವಾಗಿತ್ತು. 
  ಕಳೆದ 2013 ರಲ್ಲಿ ನಡೆದ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 72.74 ರಷ್ಟು ಮತದಾನವಾಗಿತ್ತು.  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಶೇ.70.19 , ಗಂಗಾವತಿ ನಗರಸಭೆ- ಶೇ.69.42 , ಕುಷ್ಟಗಿ ಪುರಸಭೆ- ಶೇ.71.33, ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಶೇ.78 ರಷ್ಟು ಮತದಾನವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.



ಹೀಗಾಗಿ ಲೇಖನಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ

ಎಲ್ಲಾ ಲೇಖನಗಳು ಆಗಿದೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ ಲಿಂಕ್ ವಿಳಾಸ https://dekalungi.blogspot.com/2018/08/70-06.html

Subscribe to receive free email updates:

0 Response to "ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ