ಶೀರ್ಷಿಕೆ : ಕನಕಗಿರಿ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ
ಲಿಂಕ್ : ಕನಕಗಿರಿ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ
ಕನಕಗಿರಿ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ
ಕೊಪ್ಪಳ ಮೇ. 09 (ಕರ್ನಾಟಕ ವಾರ್ತೆ): ಕನಕಗಿರಿ ವಿಧಾನಸಭಾ ಕ್ಷೇತ್ರ ಚುನಾವಣೆಗೆ ನಾಮಪತ್ರ ಸಲ್ಲಿಸಿ, ಅಂತಿಮವಾಗಿ ಉಮೇದುವಾರರಾಗಿರುವ ಎಲ್ಲ 10 ಅಭ್ಯರ್ಥಿಗಳು, ಯಾವುದೇ ಸರ್ಕಾರಿ ಶುಲ್ಕ ಬೇಬಾಕಿ ಇರುವುದಿಲ್ಲ ಎಂಬುದಾಗಿ ಘೋಷಣಾ ಪತ್ರ ಸಲ್ಲಿಸಿರುತ್ತಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ಉಮೇದುವಾರರಾಗಿದ್ದು, ಬಸವರಾಜ ದಡೇಸೂಗೂರು- ಬಿಜೆಪಿ, ಶಿವರಾಜ ಎಸ್ ತಂಗಡಗಿ- ಕಾಂಗ್ರೆಸ್, ಮಂಜುಳಾ ರವಿಕುಮಾರ- ಜೆಡಿಎಸ್, ಕೆಂಚಪ್ಪ ಹಿರೇಖೇಡ- ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್)(ಎಲ್), ಮುಕ್ಕಣ್ಣ ರಾಮಚಂದ್ರಪ್ಪ ನಾಯಕ್- ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಕೋಟಿ ರಮೇಶ- ಜನಹಿತ ಪಕ್ಷ, ಕೆ.ಎಚ್. ಹುಲುಗಣ್ಣ- ಸರ್ವ ಜನತಾ ಪಾರ್ಟಿ, ಕೆ. ಈರಣ್ಣ- ಪಕ್ಷೇತರ, ರಮೇಶ ಚನ್ನದಾಸರ್- ಪಕ್ಷೇತರ, ಡಾ. ದಾರಕೇಶ್ವರಯ್ಯ- ಪಕ್ಷೇತರ ಸೇರಿದಂತೆ ಎಲ್ಲ ಹತ್ತೂ ಉಮೆದುವಾರರು ಯಾವುದೇ ಸರ್ಕಾರಿ ಶುಲ್ಕ ಬಾಕಿ ಇರುವುದಿಲ್ಲ ಎಂಬುದಾಗಿ ಹೆಚ್ಚುವರಿ ಘೋಷಣಾ ಪತ್ರವನ್ನು ಕನಕಗಿರಿ ಕ್ಷೇತ್ರ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುತ್ತಾರೆ ಎಂದು ಚುನಾವಣಾಧಿಕಾರಿ ನಾಗರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕನಕಗಿರಿ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ
ಎಲ್ಲಾ ಲೇಖನಗಳು ಆಗಿದೆ ಕನಕಗಿರಿ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕನಕಗಿರಿ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ ಲಿಂಕ್ ವಿಳಾಸ https://dekalungi.blogspot.com/2018/05/blog-post_85.html
0 Response to "ಕನಕಗಿರಿ : ಸರ್ಕಾರಿ ಶುಲ್ಕ ಬೇಬಾಕಿ ಇಲ್ಲವೆಂದು ಹತ್ತೂ ಅಭ್ಯರ್ಥಿಗಳಿಂದ ಘೋಷಣೆ ಸಲ್ಲಿಕೆ"
ಕಾಮೆಂಟ್ ಪೋಸ್ಟ್ ಮಾಡಿ