ಶೀರ್ಷಿಕೆ : ಲೆಕ್ಕಶಾಸ್ತ್ರದಲ್ಲಿ 100 ಅಂಕ ಪಡೆದ ಅನಿರುದ್ದ ಆರ್. ಜೋಶಿ
ಲಿಂಕ್ : ಲೆಕ್ಕಶಾಸ್ತ್ರದಲ್ಲಿ 100 ಅಂಕ ಪಡೆದ ಅನಿರುದ್ದ ಆರ್. ಜೋಶಿ
ಲೆಕ್ಕಶಾಸ್ತ್ರದಲ್ಲಿ 100 ಅಂಕ ಪಡೆದ ಅನಿರುದ್ದ ಆರ್. ಜೋಶಿ
ಕೊಪ್ಪಳ ಮೇ. 03: ಕೊಪ್ಪಳದ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನ ಅನಿರುದ್ಧ ರಾಜೀವ್ ಜೋಶಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ. 93. 67 ಅಂಕಗಳನ್ನು ಪಡೆದಿದ್ದು, ಲೆಕ್ಕಶಾಸ್ತ್ರದಲ್ಲಿ 100 ಕ್ಕೆ 100 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಅನಿರುದ್ಧ ರಾಜೀವ್ ಜೋಶಿ ಅವರು, ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೀವ್ ಜಿ. ಜೋಶಿ ಅವರ ಪುತ್ರನಾಗಿದ್ದು ಕೊಪ್ಪಳ ನಗರದ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 562 (ಶೇ. 93.67) ಹಾಗೂ ಲೆಕ್ಕಶಾಸ್ತ್ರದಲ್ಲಿ 100 ಕ್ಕೆ 100 ರಷ್ಟು ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಹೀಗಾಗಿ ಲೇಖನಗಳು ಲೆಕ್ಕಶಾಸ್ತ್ರದಲ್ಲಿ 100 ಅಂಕ ಪಡೆದ ಅನಿರುದ್ದ ಆರ್. ಜೋಶಿ
ಎಲ್ಲಾ ಲೇಖನಗಳು ಆಗಿದೆ ಲೆಕ್ಕಶಾಸ್ತ್ರದಲ್ಲಿ 100 ಅಂಕ ಪಡೆದ ಅನಿರುದ್ದ ಆರ್. ಜೋಶಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲೆಕ್ಕಶಾಸ್ತ್ರದಲ್ಲಿ 100 ಅಂಕ ಪಡೆದ ಅನಿರುದ್ದ ಆರ್. ಜೋಶಿ ಲಿಂಕ್ ವಿಳಾಸ https://dekalungi.blogspot.com/2018/05/100.html

0 Response to "ಲೆಕ್ಕಶಾಸ್ತ್ರದಲ್ಲಿ 100 ಅಂಕ ಪಡೆದ ಅನಿರುದ್ದ ಆರ್. ಜೋಶಿ"
ಕಾಮೆಂಟ್ ಪೋಸ್ಟ್ ಮಾಡಿ