ಶೀರ್ಷಿಕೆ : ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ
ಲಿಂಕ್ : ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ
ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ
ಕೊಪ್ಪಳ, ಜು. 07 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಯುವ ಜಿಲ್ಲೆಯ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿಯ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ ಇಂತಿದೆ, ಕೊಪ್ಪಳ ನಗರ, ಯಲಬುರ್ಗಾ ಮತ್ತು ಗಂಗಾವತಿಯ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿಯ ಶಾಲೆಳಿಗಾಗಿ, ಬಿಎ, ಬಿ.ಇಡಿ ಪದವಿಧರ ಕನ್ನಡ ಶಿಕ್ಷಕರು - 03, ಬಿಎ, ಬಿ.ಇಡಿ ಪದವಿಧರ ಆಂಗ್ಲ ಶಿಕ್ಷಕರು - 03, ಬಿಎ, ಬಿ.ಇಡಿ ಪದವಿಧರ ಉರ್ದು ಶಿಕ್ಷಕರು – 03 ಹಾಗೂ ಬಿ.ಎಸ್‍ಸಿ, ಬಿ.ಇಡಿ ಪದವಿಧರ ಗಣಿತ (ಪಿ.ಸಿ.ಎಂ.ಬಿ) ಶಿಕ್ಷಕರು – 03 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಬಿಎ, ಬಿ.ಇ.ಡಿ ಪದವಿಧರ ಕನ್ನಡ ಶಿಕ್ಷಕರು - 02, ಬಿಎ, ಬಿ.ಇಡಿ ಪದವಿಧರ ಆಂಗ್ಲ ಶಿಕ್ಷಕರು - 03, ಬಿ.ಎಸ್.ಇ, ಬಿ.ಇಡಿ ಪದವಿಧರ ಗಣಿತ (ಪಿ.ಸಿ.ಎಂ.ಬಿ) ಶಿಕ್ಷಕರು – 02, ಬಿ.ಎಸ್.ಇ, ಬಿ.ಇಡಿ ಪದವಿಧರ ಸಾಮಾನ್ಯ (ಸಿ.ಬಿ.ಜೆಡ್) ವಿಜ್ಞಾನ ಶಿಕ್ಷಕರು – 03, ಹಾಗೂ , ಬಿಎ, ಬಿ.ಇಡಿ ಪದವಿಧರ ಸಮಾಜ ವಿಜ್ಞಾನ ಶಿಕ್ಷಕರು -01 ಹುದ್ದೆಗಳ ಗೌರವಧನ ಆಧಾರದ ಮೇಲೆ ನಿವೃತ್ತ/ ಅತಿಥಿ ಶಿಕ್ಷಕರಿಗೆ ಭರ್ತಿ ಮಾಡಿಕೊಳ್ಳಲಾಗುವದು.
ವಸತಿ ಶಾಲೆಯ ಅತಿಥಿ ಶಿಕ್ಷಕರ ಗೌರವಧನ ಮಾಹೆಯಾನ ರೂ. 8000/- ಹಾಗೂ ಪದವಿ ಪೂರ್ವ ವಸತಿ ಕಾಲೇಜಿನ ಅತಿಥಿ ಉಪನ್ಯಾಸಕರ ಗೌರವಧನ ಮಾಹೆಯಾನ ರೂ. 9000/- ಗಳನ್ನು ನಿಗದಿಪಡಿಸಿದೆ. ನೇರ ನೆಮಕಾತಿ ಮೂಲಕ ಶಿಕ್ಷಕರ/ ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳವವರೆಗೆ ಅಥವಾ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದ ವರೆಗೆ ಅಂದರೆ ಮಾರ್ಚ-2018 ರವರೆಗೆ ಮಾತ್ರ ಸೀಮಿತವಾಗಿರುತ್ತದೆ. ಅತಿಥಿ ಶಿಕ್ಷಕರ/ ಉಪನ್ಯಾಸಕರ ಸೇವೆ ತಾತ್ಕಾಲಿಕವಾಗಿದ್ದು ಸೇವೆ ಖಾಯಂ ನೇಮಕಾತಿ ಅಥವಾ ಯಾವುದೇ ತರಹದ ಸೇವಾ ಕೃಪಾಂಕಕ್ಕೆ ಅರ್ಹರಿರುವುದಿಲ್ಲ. ನೇಮಕಾತಿ ಅಧಿಸೂಚಿಸಿದ (ನೇರ ನೇಮಕಾತಿ) ವಸತಿ ಶಾಲೆ/ ಕಾಲೇಜಿನ ಶಿಕ್ಷಕರು ಹಾಗೂ ಉಪನ್ಯಾಸಕರು ನೇಮಕಗೊಂಡ ಕರ್ತವ್ಯಕ್ಕೆ ಹಾಜರಾದ ತಕ್ಷಣ ಅತಿಥಿ ಶಿಕ್ಷಕರ/ ಉಪನ್ಯಾಸಕರ ಹುದ್ದೆಗಳು ತಂತಾನೆ ರದ್ದಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಜುಲೈ. 15 ರೊಳಗಾಗಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ ಕೊಪ್ಪಳ ಇವರಿಗೆ ಸಲ್ಲಿಸಬೇಕು ಎಂದು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_58.html
0 Response to "ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ