ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
ಲಿಂಕ್ : ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಓದಿ


ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 07 (ಕರ್ನಾಟಕ ವಾರ್ತೆ): ಕಾರಟಗಿ ಪುರಸಭೆ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ. ಶೇ.24.10ರ ಯೋಜನೆಯಡಿ ಪ.ಜಾ/ಪ.ಪಂ
ಗಡದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ವಿವಿದ ಸೌಲಭ್ಯಗಳು ಇಂತಿವೆ, ವಿದ್ಯಾರ್ಥಿ ಪ್ರೋತ್ಸಾಹಧನ, ರಾಜ್ಯ/ರಾಷ್ಟ್ರೀಯ ಮಟ್ಟದ ಕ್ರೀಡೆ/ಕಲೆ/ಸಾಂಸ್ಕøತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಎಲ್.ಎಲ್.ಬಿ ಪದವಿ ವೃತ್ತಿ ಪ್ರಾರಂಭಿಸಲು, ವೈಯಕ್ತಿಕ  ಶೌಚಾಲಯ ನಿರ್ಮಿಸಿಕೊಳ್ಳಲು ಶೇ.24.10ರ ಅನುದಾನದಲ್ಲಿ ಪರಿಶಿಷ್ಠ ಜಾತಿ- 17.15  ಮತ್ತು ಪರಿಶಿಷ್ಠ ಪಂಗಡದವರು- 06.95 ರಷ್ಟು ವ್ಯಕ್ತಿಗತ ಸೌಲಭ್ಯವನ್ನು ನೀಡಲಾಗುವುದು. 
ವಿದ್ಯಾರ್ಥಿ ಪ್ರೋತ್ಸಾಹಧನ : ಎಸ್.ಎಸ್.ಎಲ್.ಸಿ-ರೂ.3000/-, ಐ.ಟಿ.ಐ ಇತರೆ ವೃತ್ತಿಪರ ತರಗತಿ ರೂ.3000/-, ಪಿಯುಸಿ.ಉದ್ಯೋಗ ಆಧಾರಿತ ಡಿಪ್ಲೋಮಾ ರೂ.4500, ಬಿ.ಎ., ಬಿ.ಕಾಂ ಮತ್ತು ಬಿ.ಎಸ್ಸಿ ಇತರೆ ಪದವಿಗೆ ರೂ.6000/-, ಎಂ.ಎ./ಎಂ.ಎಸ್.ಸಿ/ಎಂ.ಕಾಂ/ ಎಮ್.ಎಸ್.ಡಬ್ಲೂ/ ಬಿ.ಇ.ಇತರೆ ಸ್ನಾತಕೋತ್ತರ ಪದವಿಗಳಿಗೆ ರೂ.15000/- ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಮತದಾರರ ಗುರುತಿನ ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ, ಶಾಲೆ/ಕಾಲೇಜನ ಸಂಪೂರ್ಣ ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಇತ್ಯಾದಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಕ್ರೀಡೆ/ಕಲೆ/ಸಾಂಸ್ಕøತಿಕ ಮತ್ತಿತರ ವ್ಯಾಸಂಗೇತರ ಚಟುವಟಿಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅಂತರಾಷ್ಟ್ರೀಯ ಮಟ್ಟ-ರೂ75,000/-, ರಾಷ್ಟ್ರೀಯ-ರೂ.50,000, ರಾಜ್ಯ ರೂ.25,000/- ಜಿಲ್ಲಾ-ರೂ.10,000/-, ತಾಲ್ಲೂಕು-ರೂ.5000/- ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆಧಾರ ಕಾರ್ಡ. ಭಾಗವಹಿಸಿದ ಬಗ್ಗೆ ಪ್ರಮಾಣ ಪತ್ರ, ಸಂಬಂಧಿಸಿದ ಶಾಲೆ/ಕಾಲೇಜು ಮುಖ್ಯಸ್ಥರಿಂದ ಪತ್ರ. ಇತ್ಯಾದಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
  ಯೋಜನೆಗಳಲ್ಲಿ ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ ಇಂತಿದೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗುರುತಿನ ಪತ್ರ, ಆಧಾರ ಕಾರ್ಡ, ಶಸ್ತ್ರ ಚಿಕಿತ್ಸೆ ಪಡೆದ ಬಗ್ಗೆ ಪ್ರಮಾಣ ಪತ್ರ ಸರ್ಕಾರಿ ವೈದ್ಯರಿಂದ ದೃಡೀಕರಣ. ಯಶಸ್ವಿನಿ ಯೋಜನೆಯಡಿ ಒಳಪಡುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರಬೇಕು ಮತ್ತು ದರಕ್ಕೆ ಒಳಪಟ್ಟಿರಬೇಕು.  ಎಲ್.ಎಲ್.ಬಿ ಪದವಿ ವೃತ್ತಿ ಪ್ರಾರಂಭಿಸಲು ಅರ್ಜಿ ಸಂಗಡ ಆದಾಯ ಪ್ರಮಾಣ ಪತ್ರ.  ಆಧಾರ ಕಾರ್ಡ.  ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಅರ್ಜಿದಾರರ ಫೋಟೋ, ವಿದ್ಯಾರ್ಹತೆಯ ದಾಖಲಾತಿಗಳು & ನೋಂದಣಿಗೆ ಸಂಬಂಧಿಸಿದ ದಾಖಲಾತಿಗಳನ್ನು ಹೊಂದಿರಬೇಕು ಎಲ್.ಎಲ್.ಬಿ ಪದವಿ ಪಡೆದ ಕುರಿತು ಪ್ರಮಾಣ ಪತ್ರ. ದೃಡೀಕೃತ ಪ್ರತಿ ವೈಯಕ್ತಿಕ  ಶೌಚಾಲಯ ದಾಖಾಲಾತಿಗಳ ವಿವರ ಆಧಾರ ಕಾರ್ಡ, ರೇಷನ್ ಕಾರ್ಡ, ಗುರುತಿನ ಚೀಟಿ, ಬ್ಯಾಂಕ ಪಾಸ್ ಬುಕ್ ನಂ, ಪಾಸ್ ಪೋಟೋ, ಫಾರಂ, ಟ್ಯಾಕ್ಸ್ ಪೇಡ್ ರಶೀದಿ, ಜುಲೈ 13 ರವಗಾಗಿ ಕಾರಟಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವೇಳೆಯಲ್ಲಿ ಮಾಹಿತಿಯನ್ನು  ಪಡೆಯಬಹುದಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಹೀಗಾಗಿ ಲೇಖನಗಳು ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_8.html

Subscribe to receive free email updates:

0 Response to "ಕಾರಟಗಿ : ಪ.ಜಾ ಮತ್ತು ಪ.ಪಂ ದವರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ