ಶೀರ್ಷಿಕೆ : ಜುಲೈ 10 ರಿಂದ ಸ್ಕೌಟ & ಗೈಡ್ಸ್ ಕ್ಯಾಪ್ಟನ್ ತರಬೇತಿ
ಲಿಂಕ್ : ಜುಲೈ 10 ರಿಂದ ಸ್ಕೌಟ & ಗೈಡ್ಸ್ ಕ್ಯಾಪ್ಟನ್ ತರಬೇತಿ
ಜುಲೈ 10 ರಿಂದ ಸ್ಕೌಟ & ಗೈಡ್ಸ್ ಕ್ಯಾಪ್ಟನ್ ತರಬೇತಿ
ಕೊಪ್ಪಳ, ಜು. 07 (ಕರ್ನಾಟಕ ವಾರ್ತೆ): ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕೊಪ್ಪಳ, ವತಿಯಿಂದ ಜಿಲ್ಲಾ ಮಟ್ಟದ ಕಬ್ ಮಾಸ್ಟರ್ಸ್ ಪ್ಲಾಕ್ ಲೀಡರ್ಸ್, ಸ್ಕೌಟ್ ಮಾಸ್ಟರ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್‍ಗಳ ಮೂಲಕ ತರಬೇತಿಯನ್ನು ಜುಲೈ. 10 ರಿಂದ 16 ರವರೆಗೆ ಕೊಪ್ಪಳ ನಗರದ ಮಳೆ ಮಲ್ಲೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಯ ಆದೇಶಗಳನ್ನು ಈಗಾಗಲೇ ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಗೆ ತಲುಪಿಸಿದ್ದು, ತರಬೇತಿಗೆ ಆಯ್ಕೆಯಾದ ಶಿಕ್ಷಕ ಶಿಕ್ಷಕಿಯರನ್ನು ಕಡ್ಡಾಯವಾಗಿ ಸರಿಯಾದ ಸಮಯಕ್ಕೆ ತರಬೇತಿಗೆ ಹಾಜರಾಗಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶಕ ಹಾಗೂ ಭಾರತ್ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಶ್ಯಾಮಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಜುಲೈ 10 ರಿಂದ ಸ್ಕೌಟ & ಗೈಡ್ಸ್ ಕ್ಯಾಪ್ಟನ್ ತರಬೇತಿ
ಎಲ್ಲಾ ಲೇಖನಗಳು ಆಗಿದೆ ಜುಲೈ 10 ರಿಂದ ಸ್ಕೌಟ & ಗೈಡ್ಸ್ ಕ್ಯಾಪ್ಟನ್ ತರಬೇತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜುಲೈ 10 ರಿಂದ ಸ್ಕೌಟ & ಗೈಡ್ಸ್ ಕ್ಯಾಪ್ಟನ್ ತರಬೇತಿ ಲಿಂಕ್ ವಿಳಾಸ https://dekalungi.blogspot.com/2017/07/10.html
0 Response to "ಜುಲೈ 10 ರಿಂದ ಸ್ಕೌಟ & ಗೈಡ್ಸ್ ಕ್ಯಾಪ್ಟನ್ ತರಬೇತಿ"
ಕಾಮೆಂಟ್ ಪೋಸ್ಟ್ ಮಾಡಿ