ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ

ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ
ಲಿಂಕ್ : ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ

ಓದಿ


ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ


ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಮೈನಳ್ಳಿ ಗ್ರಾಮದ ಸುರೇಶ ಹ್ಯಾಟಿ ರವರ ಹೊಲದಲ್ಲಿ ಮೆಣಸಿನ ಕಾಯಿ ಸಸಿಗಳನ್ನು ಕೈಚಾಲಿತ ಯಂತ್ರದಿಂದ ನಾಟಿ ಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಯಿತು.
     ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಪ್ರದೀಪ ಬಿರಾದರ ರವರು ರೈತರನ್ನು ಉದ್ದೇಶಿಸಿ ಕೈಚಾಲಿತ ಯಂತ್ರವನ್ನು ತರಕಾರಿ ಸಸಿನಾಟಿಗಳನ್ನು ಮಾಡಲು ಉಪಯೋಗಿಸುವುದರಿಂದ ಕೂಲಿ ಆಳುಗಳ ಸಮಸ್ಯೆ ಹಾಗೂ ಸಮಯವನ್ನು ಉಳಿತಾಯ ಮಾಡಬಹುದು ಅಲ್ಲದೇ, ನಿಖರವಾದ ಆಳದಲ್ಲಿ ಸಸಿಗಳನ್ನು ನಾಟಿ ಮಾಡಬಹುದೆಂದು ಸಸಿಗಳನ್ನು ಯಂತ್ರದಿಂದ ನಾಟಿಮಾಡುವ ಪ್ರಾತ್ಯಕ್ಷತೆಯ ಮುಖಾಂತರ ತೋರಿಸಿಕೊಟ್ಟರು.   ಇತ್ತೀಚಿನ ದಿನಗಳಲ್ಲಿ ಕೂಲಿ ಆಳುಗಳ ಸಮಸ್ಯೆ ಹಾಗೂ ಕೂಲಿಯ ವೆಚ್ಚ ಅಧಿಕವಾಗಿರುವುದನ್ನು ಮನಗಂಡು ಕೃಷಿ ವಿಶ್ವವಿದ್ಯಾಲಯ, ರಾಯಚೂರಿನ ವಿಜ್ಞಾನಿಗಳು ಈ ನೂತನ ಯಂತ್ರ ಆವಿಷ್ಕರಿಸಿದ್ದು, ರೈತರು ಈ ನಾಟಿಮಾಡುವ ಯಂತ್ರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
     ತರಬೇತಿಯಲ್ಲಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಮ್.ಬಿ. ಪಾಟೀಲ, ಪ್ರಗತಿಪರ ರೈತರಾದ ವಿದ್ಯಾಧರ ಹಿರೇಗೌಡ್ರು, ತಾಲೂಕ ಕೃಷಿಕ ಸಮಾಜದ ನಿರ್ದೇಶಕ ಈಶಪ್ಪ ಹಳ್ಳಿ, ಗ್ರಾಮಪಂಚಾಯತ ಸದಸ್ಯರು, ಮೈನಳ್ಳಿ, ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.
ಈ ಯಂತ್ರದ ಹೆಚ್ಚಿನ ಮಾಹಿತಿಗಾಗಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಪ್ರದೀಪ ಬಿರಾದರ ರವರ ಮೊಬೈಲ್ ಸಂ.9743064405 ಕ್ಕೆ ಸಂಪರ್ಕಿಸಬಹುದು ಎಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ

ಎಲ್ಲಾ ಲೇಖನಗಳು ಆಗಿದೆ ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ ಲಿಂಕ್ ವಿಳಾಸ https://dekalungi.blogspot.com/2017/07/blog-post_359.html

Subscribe to receive free email updates:

0 Response to "ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ