ಶೀರ್ಷಿಕೆ : ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಲಿಂಕ್ : ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ, ಜೂ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಸಣ್ಣಸಿದ್ದಲಿಂಗಪ್ಪ ತಂದೆ ಹನಮಪ್ಪ ಬೂದಿಹಾಳ (11) ಎಂಬ ಬಾಲಕ ಜೂನ್. 05 ರಂದು ಕಾಣೆಯಾಗಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ಯಲಬುರ್ಗಾ ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಣ್ಣಸಿದ್ದಲಿಂಗಪ್ಪ ತಂದೆ ಹನಮಪ್ಪ ಬೂದಿಹಾಳ (11) ಎಂಬ ಬಾಲಕ ಜೂನ್. 05 ರಂದು ಬೆಳಿಗ್ಗೆ 06-30 ಸುಮಾರಿಗೆ ಶೌಚಾಲಯಕ್ಕೇಂದು ಮನೆಯಿಂದ ಹೊರಗಡೆ ಹೋಗಿದ್ದು, ನಂತರ ಕಾಣೆಯಾಗಿದ್ದಾನೆ. ಕಾಣೆಯಾದ ಬಾಲಕನ ಚಹರೆ ವಿವರ ಇಂತಿದೆ: ಸಣ್ಣಸಿದ್ದಲಿಂಗಪ್ಪ ತಂದೆ ಹನಮಪ್ಪ ಬೂದಿಹಾಳ (11), ಎತ್ತರ 3 ಅಡಿ, ಸದೃಡವಾದ ಮೈಕಟ್ಟು, ಗೋಧಿ ಮೈಬಣ್ಣ, ಸಣ್ಣ ತಲೆ ಕೂದಲು, 5ನೇ ತರಗತಿಯಲ್ಲಿ ಓದುತ್ತಿದ್ದನು. ಕಾಣೆಯಾದಾಗ ಬಿಳಿ ಬಣ್ಣದ ಚೌಕಡಿವುಳ್ಳ ಆಫ್ ಶರ್ಟ, ಹಾಗೂ ಬಾದಾಮಿ ಬಣ್ಣದ ಆಫ್ ಪ್ಯಾಂಟ್ ಧರಿಸಿದ್ದು, ಕನ್ನಡವನ್ನು ಮಾತನಾಡುತ್ತಾನೆ. ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್‍ಪಿ 08539-230111, ಡಿ.ಎಸ್.ಪಿ 08539-230432, ಯಲಬುರ್ಗಾ ಪೊಲೀಸ್ ಠಾಣೆ/ ಸಿ.ಪಿ.ಐ 08534-220133, ಪೊಲೀಸ್ ಕಂಟ್ರೋಲ್ ರೂಂ 08539-230100 ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಎಲ್ಲಾ ಲೇಖನಗಳು ಆಗಿದೆ ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ ಲಿಂಕ್ ವಿಳಾಸ https://dekalungi.blogspot.com/2017/06/blog-post_62.html
0 Response to "ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ"
ಕಾಮೆಂಟ್ ಪೋಸ್ಟ್ ಮಾಡಿ