ಶೀರ್ಷಿಕೆ : News Date: 21-03-2019
ಲಿಂಕ್ : News Date: 21-03-2019
News Date: 21-03-2019
ಲೋಕಸಭಾ ಚುನಾವಣೆ: ಚುನಾವಣಾ ಖರ್ಚು ವೆಚ್ಚ ವೀಕ್ಷಕ ನೇಮಕ
**********************************************************
ಕಲಬುರಗಿ,ಮಾ.21.(ಕ.ವಾ.).ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು 05-ಗುಲಬರ್ಗಾ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಭಾರತೀಯ ರೈಲ್ವೆ ಸೇವೆ (ಐ.ಆರ್.ಎಸ್.) ಅಧಿಕಾರಿಯಾದ ರೋಹಿತ ಆನಂದ ಅವರನ್ನು ಖರ್ಚು ವೆಚ್ಚ ವೀಕ್ಷಕರನ್ನಾಗಿ ನೇಮಿಸಿದೆ. ಇವರ ಮೊಬೈಲ್ ಸಂಖ್ಯೆ 9013853888 ಇರುತ್ತದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.

ಜಿ.ಪಂ. ಸಿ.ಇ.ಓ. ಡಾ.ರಾಜಾ ಪಿ.
*****************************
ಅವರಿಗೆ ಶಿಕ್ಷಣ ಇಲಾಖೆ ಅಪರ ಆಯುಕ್ತರ ಹೆಚ್ಚುವರಿ ಪ್ರಭಾರ
***************************************************
ಕಲಬುರಗಿ,ಮಾ.21.(ಕ.ವಾ.).ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಅವರನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಮುಕ್ತಾಯವಾಗುವರೆಗೆ ತಕ್ಷಣ ಜಾರಿಗೆ ಬರುವಂತೆ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಹುದ್ದೆಯ ಅಧಿಕ ಪ್ರಭಾರದಲ್ಲಿಸಿ ಸರ್ಕಾರವು ಇದೇ ಮಾರ್ಚ್ 19ರಂದು ಅಧಿಸೂಚನೆ ಹೊರಡಿಸಿದೆ.

ಲೋಕಸಭಾ ಚುನಾವಣೆ: ವಿಧಾನಸಭಾವಾರು ವಾಣಿಜ್ಯ ತೆರಿಗೆ ಅಧಿಕಾರಿಗಳ ನೇಮಕ
*************************************************************************
ಕಲಬುರಗಿ,ಮಾ.21.(ಕ.ವಾ.).ಲೋಕಸಭಾ ಚುನಾವಣೆಯನ್ನು ಶಾಂತಿಯುತ, ಸುವ್ಯವಸ್ಥೆ ಮತ್ತು ಪಾರದರ್ಶಕವಾಗಿ ನಡೆಸುವ ದೃಷ್ಠಿಯಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರ ಓರ್ವ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದ್ದಾರೆ.
ಕಲಬುರಗಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ (ಜಾರಿ)-ಇರ್ಷಾದುಲ್ಲಾ ಖಾನ್ ಎಸ್.ಆರ್. ಅವರನ್ನು ಮೇಲ್ವಿಚಾರಕ ಅಧಿಕಾರಿ ಎಂದು ನೇಮಕ ಮಾಡಿದ್ದು, ಇವರ ಮೊಬೈಲ್ ಸಂಖ್ಯೆ 9448144867 ಇರುತ್ತದೆ. ವಿಧಾನಸಭಾ ಕ್ಷೇತ್ರ ಸಂಖ್ಯೆ ಮತ್ತು ಕ್ಷೇತ್ರದ ಹೆಸರು, ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ-ಎ.ಸಿ.ಸಿ.ಟಿ. ಶರಣಗೌಡ ಪಾಟೀಲ. 35-ಜೇವರ್ಗಿ ವಿಧಾನಸಭಾ ಕ್ಷೇತ್ರ-ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-01) ಸುರೇಶ ಗೋಳಸಂಗಿ ಮೊಬೈಲ್ ಸಂಖ್ಯೆ 9880174008. 40-ಚಿತ್ತಾಪುರ ವಿಧಾನಸಭಾ ಕ್ಷೇತ್ರ-ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-02)-ರಾಜಶೇಖರ ಕೋಲ್ಹಾರ ಮೊಬೈಲ್ ಸಂಖ್ಯೆ 8792617770.
41-ಸೇಡಂ ವಿಧಾನಸಭಾ ಕ್ಷೇತ್ರ-ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-03) -ಸಿ. ಎಂ. ಪ್ರಾಣೇಶ ಮೊಬೈಲ್ ಸಂಖ್ಯೆ 9945015932. 42-ಚಿಂಚೋಳಿ ವಿಧಾನಸಭಾ ಕ್ಷೇತ್ರ-ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-04)-ನಾಗಣ್ಣ ಬಿ. ಜುಂಜಾ ಮೊಬೈಲ್ ಸಂಖ್ಯೆ 9448414109. 43-ಗುಲಬರ್ಗಾ (ಗ್ರಾಮೀಣ) ವಿಧಾನಸಭಾ ಕ್ಷೇತ್ರ–ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-05)-ಕೃಷ್ಣಾ ಕುಲಕರ್ಣಿ.
44-ಗುಲಬರ್ಗಾ (ದಕ್ಷಿಣ) ವಿಧಾನಸಭಾ ಕ್ಷೇತ್ರ-ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-7)-ದತ್ತಾತ್ರೇಯ ಘಂಟಿ. 45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರ-ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ-08)-ಬಸವೇಶ್ವರ ಬಿ. ಮಠ ಮೊಬೈಲ್ ಸಂಖ್ಯೆ 9060919631. 46-ಆಳಂದ ವಿಧಾನಸಭಾ ಕ್ಷೇತ್ರ-ವಾಣಿಜ್ಯ ತೆರಿಗೆ ಅಧಿಕಾರಿ (ಜಿ.ಎಂ.)-ಪಾಪಣ್ಣ ಇಟಗಿಕರ ಮೊಬೈಲ್

ಹೀಗಾಗಿ ಲೇಖನಗಳು News Date: 21-03-2019
ಎಲ್ಲಾ ಲೇಖನಗಳು ಆಗಿದೆ News Date: 21-03-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 21-03-2019 ಲಿಂಕ್ ವಿಳಾಸ https://dekalungi.blogspot.com/2019/03/news-date-21-03-2019.html
0 Response to "News Date: 21-03-2019"
ಕಾಮೆಂಟ್ ಪೋಸ್ಟ್ ಮಾಡಿ