ಹೇಗೆ ?

ಹೇಗೆ ? - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಹೇಗೆ ?, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಹೇಗೆ ?
ಲಿಂಕ್ : ಹೇಗೆ ?

ಓದಿ


ಹೇಗೆ ?

ಪ್ರವೀಣಕುಮಾರ್ ಗೋಣಿ
ಉಕ್ಕಲಾಡುವ ಭಾವಗಳ
ತೊರೆಗೆ ಹರಿದು ಸಾಗುವ
ಹರಿವಿಲ್ಲದಾಗಿರಲು
ಹಾಡೊಂದು ಮೂಡಿತಾದರೂ ಹೇಗೆ ?

ಸಾಗಬೇಕೆನ್ನುವ ದಾರಿಗಳೆಲ್ಲ
ಮುಂದೆ ಹಾದಿಯಿಲ್ಲದಂತೆ
ಕಂದಕವೇ ನಿಲ್ಲುತ್ತಿರಲು
ಮುನ್ನುಗ್ಗುವ ಹುಕಿ ಮೊಳೆಯುವುದಾದರೂ ಹೇಗೆ ?

ಮಗ್ಗುಲು ಬದಲಿಸದೆ ಅದೆಷ್ಟು
ಕಾಲ ಹೀಗೆ ಇದ್ದೀತು ಈ ಬದುಕು ! ಎನ್ನುವ
ಆಶಾವಾದವನ್ನೇ ಹೃದಯಕ್ಕೆ
ಧಾರೆಯೆರೆದಾಗಲೂ ಮತ್ತೆ
ಮತ್ತೆ ನಿರಾಸೆಯ ಕಾರ್ಮೋಡ
ಆವರಿಸುತ್ತಿರಲು ಹರುಷವದು
ಸ್ಪುರಿಸಿತಾದರೂ ಹೇಗೆ ?

ಬೋಳಾದ ಮರಗಳೆಲ್ಲ
ವಸಂತದ ಬರುವೆಗೆ ಕಾಯ್ವಂತೆ
ಮೂಡುವ ನವ ಸಂವತ್ಸರದೊಟ್ಟಿಗೆ
ಹೊಸ ಹಾದಿ ತೆರೆದೀತು
ಹೊಸಕನಸಿನೆಡೆಗೆ ಬದುಕು
ನೆಗೆದೀತು ಎನ್ನುವ ಕಾಂಕ್ಷೆಯೊಳಗೆ
ಮುಳುಗಿರಲು ಕಾಲ ಹೇಗೆ ತಾನೇ
ನಮ್ಮವಸರಕೆ ಸಾಗೀತು ?
ಪ್ರವೀಣಕುಮಾರ್ ಗೋಣಿಯವರ ಇತರೆ ಕವಿತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 


ಹೀಗಾಗಿ ಲೇಖನಗಳು ಹೇಗೆ ?

ಎಲ್ಲಾ ಲೇಖನಗಳು ಆಗಿದೆ ಹೇಗೆ ? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೇಗೆ ? ಲಿಂಕ್ ವಿಳಾಸ https://dekalungi.blogspot.com/2019/03/blog-post_10.html

Subscribe to receive free email updates:

0 Response to "ಹೇಗೆ ?"

ಕಾಮೆಂಟ್‌‌ ಪೋಸ್ಟ್‌ ಮಾಡಿ