ಶೀರ್ಷಿಕೆ : *👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ*
ಲಿಂಕ್ : *👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ*
*👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ*
*Updated on 16 Mar 2019*
*ಕೇವಲ ಮಾಹೆವಾರು (FA1,FA2,FA3,SF4 SA1 ಮತ್ತು SA2 ಗಳ) ಅಂಕಗಳನ್ನು ನಮೂದಿಸಿ. ಶೇಕಡಾ ಪರಿವರ್ತನೆ, ಗ್ರೇಡಿಂಗ್ ಮತ್ತು ಒಟ್ಟಾರೆ ಅಂಕಗಳ ಮೊತ್ತವನ್ನು ಸ್ವಯಂಚಾಲಿತವಾಗಿ ಮಾಡುವುದು....*
*ತುಂಬುವ ವಿಧಾನ* (sheet 1ರಲ್ಲಿ ಮಾತ್ರ)
*1) ಮೊದಲು ತರಗತಿ 1,2 ಅಥವಾ 3 ನಮೂದಿಸಿ*
*2) ನಿಮ್ಮ ಶಾಲೆಯ ಹೆಸರು, ವಿಳಾಸ ಬರೆಯಿರಿ.
*3) ಶಾಲೆ ನಡೆದ ದಿನಗಳನ್ನು ನಮೂದಿಸಿ.(ಸೆಮ್ವಾರು)*
*4) ನಂತರ ಪ್ರತಿ ಕಾಲಂಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ.*
*ಕ್ರಮ ಸಂಖ್ಯೆ ಕಾಲಂನಲ್ಲಿ*
ನಿಮ್ಮ ತರಗತಿಯಲ್ಲಿ *ಮಕ್ಕಳ ಸಂಖ್ಯೆ 24 ಕ್ಕಿಂತ ಕಡಿಮೆ ಇದ್ದರೆ , 1 ರಿಂದ ಆರಂಭಿಸಿ ಮಕ್ಕಳ ಸಂಖ್ಯೆಯಷ್ಟು ಕ್ರಮಸಂಖ್ಯೆಯನ್ನು ಭರ್ತಿ ಮಾಡಿ. ನಂತರ ಸೊನ್ನೆ ತುಂಬಿ.*
*Sheet 2ರಲ್ಲಿ ಕ್ರೋಢೀಕೃತ ಫಲಿತಾಂಶ ವಹಿ ಸ್ವಯಂಚಾಲಿತವಾಗಿ ರೂಪುಗೊಳ್ಳುತ್ತದೆ.*
*Sheet2 ನಲ್ಲಿ ಸಹಪಠ್ಯ ವಿಷಯಗಳ ಗ್ರೇಡಗಳನ್ನು ನೀವೇ ಭರ್ತಿ ಮಾಡಬೇಕು*.
*Sheet 3 & Sheet 4 ರಲ್ಲಿ ಪ್ರಗತಿ ಪತ್ರಿಕೆ ಸ್ವಯಂಚಾಲಿತವಾಗಿ ರೂಪುಗೊಳ್ಳುತ್ತದೆ. ಪ್ರಿಂಟ್ ಮಾಡಿಕೊಳ್ಳಬಹುದು.*
*Shett 3 ರ ಪ್ರಗತಿ ಪತ್ರಿಕೆಯಲ್ಲಿ
*ತಾಲೂಕು,*
*ಜಿಲ್ಲೆ* ಮತ್ತು
*ಒಟ್ಟಾರೆ ಅಭಿಪ್ರಾಯ* ದಾಖಲಿಸಲು ಅವಕಾಶ ಉಂಟು.*
*Sheet 4 ರ ಕೆಳಭಾಗದಲ್ಲಿರುವ ಗುಲಾಬಿ ಬಣ್ಣದ ಬಾಕ್ಸ್ ನಲ್ಲಿ ಕ್ರಮ ಸಂಖ್ಯೆ ಬದಲಾಯಿಸುತ್ತಾ ಎಲ್ಲ ಮಕ್ಕಳ ಪ್ರಗತಿ ಪತ್ರಿಕೆ ಮುದ್ರಿಸಬಹುದು.pdf ಮಾಡಬಹುದು.*
https://drive.google.com/file/d/1-P0vjaU6S_XDfXxcVMpQua5VkpQ8z_nt/view?usp=drivesdk
ಹೀಗಾಗಿ ಲೇಖನಗಳು *👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ*
ನೀವು ಈಗ ಲೇಖನ ಓದುತ್ತಿದ್ದಲ್ಲಿ *👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ* ಲಿಂಕ್ ವಿಳಾಸ https://dekalungi.blogspot.com/2019/03/1-3.html
0 Response to "*👆1-3 ನೇ ನಲಿಕಲಿ ತರಗತಿಗಳ ಕ್ರೋಢೀಕೃತ ಅಂಕವಹಿ*"
ಕಾಮೆಂಟ್ ಪೋಸ್ಟ್ ಮಾಡಿ