ಶೀರ್ಷಿಕೆ : ಉತ್ತರವೆಲ್ಲಿಂದ ತರುವುದು?
ಲಿಂಕ್ : ಉತ್ತರವೆಲ್ಲಿಂದ ತರುವುದು?
ಉತ್ತರವೆಲ್ಲಿಂದ ತರುವುದು?
ಕು.ಸ.ಮಧುಸೂದನ ರಂಗೇನಹಳ್ಳಿ
ಮೊನ್ನೆಯಿನ್ನೂ ಆ ಊರ ತಿರುವಿನಲ್ಲಿ
ಬೇಟಿಯಾಗಿದ್ದೆವು
ಹಗಲಿನಿಂದ ಒದೆಸಿಕೊಂಡ ಸಂಜೆ
ಮುನಿಸಿಕೊಂಡು
ಮಬ್ಬುಗತ್ತಲ ಜೊತೆ ಜಗಳವಾಡುತ್ತ
ಇರುಳ ಕಪ್ಪನ್ನು ತಾನು ಮೆತ್ತಿಕೊಂಡಿದ್ದಲ್ಲದೆ
ನಮಗೂ ಮೆತ್ತಿ
ಮೌನ ಮೀರಿ ಬರಲಾಗದ ಶಬುದಗಳುನಿಸ್ಯಬ್ದ ನೇಣಿಗೇರಿ
ಅಪರೂಪದಾ ಬೇಟಿಯ ವ್ಯರ್ಥವಾಗಿಸದೆ
ಮಾತೆಂದರೆ ಮಾತು ಮಾತ್ರವಲ್ಲ
ಅದನೂ ದಾಟಿ ಸ್ಪರ್ಶವೆಂಬುದನು ಮನಗಾಣಿಸಿ
ತೆಕ್ಕೆ ಹಾಕಿಕೊಂಡವರ
ಎದೆಯೊಳಗಿನಷ್ಟೂ ಮಾತುಗಳ ಬೆವರ ಹನಿಗಳಾಗಿಸಿ
ಯಾವುದೊ ಬಣ್ಣ
ಯಾವುದೊ ಕಣ್ಣ
ಯಾವುದೊ ನೀರವತೆಯ ನಿಮಿಷವೊಂದರಲ್ಲಿ
ಉಳಿದುಹೋದ ಪ್ರಶ್ನೆಗಳಿಗೀಗ
ಪ್ರಖರ ಹಗಲೊಳಗೆಲ್ಲಿಂದ ತರುವುದು ಉತ್ತರಗಳ?
ಮಧುಸೂದನರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮೊನ್ನೆಯಿನ್ನೂ ಆ ಊರ ತಿರುವಿನಲ್ಲಿ
ಬೇಟಿಯಾಗಿದ್ದೆವು
ಹಗಲಿನಿಂದ ಒದೆಸಿಕೊಂಡ ಸಂಜೆ
ಮುನಿಸಿಕೊಂಡು
ಮಬ್ಬುಗತ್ತಲ ಜೊತೆ ಜಗಳವಾಡುತ್ತ
ಇರುಳ ಕಪ್ಪನ್ನು ತಾನು ಮೆತ್ತಿಕೊಂಡಿದ್ದಲ್ಲದೆ
ನಮಗೂ ಮೆತ್ತಿ
ಮೌನ ಮೀರಿ ಬರಲಾಗದ ಶಬುದಗಳುನಿಸ್ಯಬ್ದ ನೇಣಿಗೇರಿ
ಅಪರೂಪದಾ ಬೇಟಿಯ ವ್ಯರ್ಥವಾಗಿಸದೆ
ಮಾತೆಂದರೆ ಮಾತು ಮಾತ್ರವಲ್ಲ
ಅದನೂ ದಾಟಿ ಸ್ಪರ್ಶವೆಂಬುದನು ಮನಗಾಣಿಸಿ
ತೆಕ್ಕೆ ಹಾಕಿಕೊಂಡವರ
ಎದೆಯೊಳಗಿನಷ್ಟೂ ಮಾತುಗಳ ಬೆವರ ಹನಿಗಳಾಗಿಸಿ
ಯಾವುದೊ ಬಣ್ಣ
ಯಾವುದೊ ಕಣ್ಣ
ಯಾವುದೊ ನೀರವತೆಯ ನಿಮಿಷವೊಂದರಲ್ಲಿ
ಉಳಿದುಹೋದ ಪ್ರಶ್ನೆಗಳಿಗೀಗ
ಪ್ರಖರ ಹಗಲೊಳಗೆಲ್ಲಿಂದ ತರುವುದು ಉತ್ತರಗಳ?
ಹೀಗಾಗಿ ಲೇಖನಗಳು ಉತ್ತರವೆಲ್ಲಿಂದ ತರುವುದು?
ಎಲ್ಲಾ ಲೇಖನಗಳು ಆಗಿದೆ ಉತ್ತರವೆಲ್ಲಿಂದ ತರುವುದು? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಉತ್ತರವೆಲ್ಲಿಂದ ತರುವುದು? ಲಿಂಕ್ ವಿಳಾಸ https://dekalungi.blogspot.com/2019/02/blog-post_67.html

0 Response to "ಉತ್ತರವೆಲ್ಲಿಂದ ತರುವುದು?"
ಕಾಮೆಂಟ್ ಪೋಸ್ಟ್ ಮಾಡಿ