ಶೀರ್ಷಿಕೆ : News and photo Date: 7-8-2018
ಲಿಂಕ್ : News and photo Date: 7-8-2018
News and photo Date: 7-8-2018
ಹೆಚ್.ಕೆ.ಆರ್.ಡಿ.ಬಿ. ಕಾಮಗಾರಿಗಳ ಕಾಲಮಿತಿಯಲ್ಲಿ ನಿರ್ವಹನೆಗೆ ಸೂಚನೆ
*****************************************************************
ಕಲಬುರಗಿ,ಆ.07.(ಕ.ವಾ.)- ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರವು ಪ್ರತಿ ವರ್ಷ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 1000 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡುತ್ತಿದೆ. ಈ ಅನುದಾನಕ್ಕೆ ಮಂಡಳಿಯಿಂದ ಕ್ರಿಯಾ ಯೋಜನೆಯನ್ನು ರೂಪಿಸಿ ಕಾಮಗಾರಿಗಳನ್ನು ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕಾಮಗಾರಿಗಳ ಮಂಜೂರಾತಿ, ಬದಲಾವಣೆ, ಅನುದಾನ ಪಾವತಿ ಮತ್ತಿತರ ವಿಷಯಗಳ ಕುರಿತು ಕಾಲಕಾಲಕ್ಕೆ ಮಂಡಳಿಯಿಂದ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸುವ ಹಿತದೃಷ್ಟಿಯಿಂದ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯವರು ನಿಗದಿಪಡಿಸಿದ ಕಾಲಮಿತಿಯಲ್ಲಿ ಚಾಚು ತಪ್ಪದೇ ಕಾರ್ಯನಿರ್ವಹಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋದ ಯಾದವ ಸೂಚಿಸಿದರು.
ಉಪಕರಣಗಳ ಟೆಂಡರ್‍ಗೆ ಸಂಬಂಧಿಸಿದ ಅನುದಾನ ಪಾವತಿಗಾಗಿ (ಮೊದಲನೇ ಹಂತ ಶೇ. 75ರಷ್ಟು ಅನುದಾನ) 7 ದಿನಗಳು ಮತ್ತು ಎರಡನೇ ಹಂತದ (ಶೇ. 25 ರಷ್ಟು) ಪಾವತಿಗೆ 7 ದಿನಗಳು. ಮಂಡಳಿಯಿಂದ ಮ್ಯಾಕ್ರೋ ಕಾಮಗಾರಿಗಳಿಗೆ ನೇಮಿಸಲಾದ 3ನೇ ತಂಡದವರ ಬಿಲ್ಲು ಪಾವತಿಗೆ 8 ದಿನಗಳು. ಸಿವಿಲ್ ಕಾಮಗಾರಿಗಳ ಬಿಲ್ಲು ಪಾವತಿಗೆ (ಇಂಡೆಂಟ್ ಮೂಲಕ ಸ್ವೀಕೃತವಾದ ಬಲ್ಲು ಪಾವತಿ) 3 ದಿನಗಳು. ಕೆ.ಆರ್.ಐ.ಡಿ.ಎಲ್./ನಿರ್ಮಿತಿ ಕೇಂದ್ರ/ ಕ್ಯಾಶ್ಯೂಟೆಕ್ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಲು 3 ದಿನಗಳು. ಯೋಜನಾ ಶಾಖೆ ಕ್ರಿಯಾ ಯೋಜನೆ ಮಂಜೂರಾತಿಗೆ 9 ದಿನಗಳು. ಕಾಮಗಾರಿ ಬದಲಾವಣೆ, ಅನುಷ್ಟಾನಾಧಿಕಾರಿ ಬದಲಾವಣೆ, ಕಾಮಗಾರಿ ರದ್ದುಪಡಿಸುವ, ಹೆಚ್ಚುವರಿ ಕಾಮಗಾರಿ ಮಂಜೂರಾತಿಗೆ 7 ದಿನಗಳು. ಆಡಳಿತಾತ್ಮಕ ಅನುಮೋದನೆ, ಇಐಆರ್‍ಎಲ್ ಹಾಗೂ ವರ್ಕ್ ಸ್ಲೀಪ್ ಅನುಮೋದನೆಗೆ 8 ದಿನಗಳು. ಆಡಳಿತ ಶಾಖೆಯಿಂದ (ಸಿಬ್ಬಂದಿ ವೇತನ ಹಾಗೂ ಇತರೆ ಭತ್ಯೆ, ಹೊರಗುತ್ತಿಗೆದಾರರ ವೇತನ ಹಾಗೂ ಕಚೇರಿ ವೆಚ್ಚ ಪಾವತಿ) ವೆಚ್ಚ ಪಾವತಿಗಾಗಿ 5 ದಿನ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 9ರಂದು ತ್ರೈಮಾಸಿಕ ಕೆ.ಡಿ.ಪಿ. ಸಭೆ
**************************************
ಕಲಬುರಗಿ,ಆ.07.(ಕ.ವಾ.)-ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ.) ಪ್ರಗತಿ ಪರಿಶೀಲನಾ ಸಭೆಯು ಇದೇ ಆಗಸ್ಟ್ 9ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಲಿದೆ. ಸಮಾಜ ಕಲ್ಯಾಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಭೆಯ ಅಧ್ಯಕ್ಷತೆ ವಹಿಸುವರು.
ಈ ಸಭೆಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಪ್ರಗತಿ ವರದಿ ಹಾಗೂ ಎಲ್ಲ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಾಗಬೇಕೆಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ತಿಳಿಸಿದ್ದಾರೆ.
ಹೆಚ್.ಕೆ.ಆರ್.ಡಿ.ಬಿ. ಕಾಮಗಾರಿಗಳ ಕಾಲಮಿತಿಯಲ್ಲಿ ನಿರ್ವಹನೆಗೆ ಸೂಚನೆ
ಕಲಬುರಗಿ,ಆ.07.(ಕ.ವಾ.)-ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರವು ಪ್ರತಿ ವರ್ಷ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 1000 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡುತ್ತಿದೆ. ಈ ಅನುದಾನಕ್ಕೆ ಮಂಡಳಿಯಿಂದ ಕ್ರಿಯಾ ಯೋಜನೆಯನ್ನು ರೂಪಿಸಿ ಕಾಮಗಾರಿಗಳನ್ನು ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕಾಮಗಾರಿಗಳ ಮಂಜೂರಾತಿ, ಬದಲಾವಣೆ, ಅನುದಾನ ಪಾವತಿ ಮತ್ತಿತರ ವಿಷಯಗಳ ಕುರಿತು ಕಾಲಕಾಲಕ್ಕೆ ಮಂಡಳಿಯಿಂದ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸುವ ಹಿತದೃಷ್ಟಿಯಿಂದ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯವರು ನಿಗದಿಪಡಿಸಿದ ಕಾಲಮಿತಿಯಲ್ಲಿ ಚಾಚು ತಪ್ಪದೇ ಕಾರ್ಯನಿರ್ವಹಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋದ ಯಾದವ ಸೂಚಿಸಿದರು.

ಪಿಂಚಣಿದಾರರು ಆಧಾರ ಸಂಖ್ಯೆ ನೀಡಲು ಮನವಿ
******************************************
ಕಲಬುರಗಿ,ಆ.07.(ಕ.ವಾ.)-ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವಿವಿಧ ಪಿಂಚಣಿಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನೆ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ ಮತ್ತು ಆಸಿಡ್ ದಾಳಿ ಮತ್ತಿತರ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಜಿಲ್ಲೆಯ ಫಲಾನುಭವಿಗಳ ಆಧಾರ ಸಂಖ್ಯೆ ಜೋಡಣೆ ಕಾರ್ಯ ಪೂರ್ಣಗೊಳಿಸಬೇಕಾಗಿದೆ. ಈ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು 2018ರ ಆಗಸ್ಟ್ 15 ರೊಳಗಾಗಿ ತಮ್ಮ ಆಧಾರ ಕಾರ್ಡ ಅಥವಾ ಯು.ಐ.ಡಿ. ಸಂಖ್ಯೆಯ ಜಿರಾಕ್ಸ್ ಪ್ರತಿಯನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗರ ಬಳಿ ಅಥವಾ ಅಟಲಜೀ ಜನ ಸ್ನೇಹಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೀಡಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಒಂದು ವೇಳೆ ನಿಗದಿತ ಅವಧಿಯಲ್ಲಿ ಸಲ್ಲಿಸದೇ ಇದ್ದಲ್ಲಿ ಸಧ್ಯ ಪಡೆಯುತ್ತಿರುವ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುತ್ತದೆ. ಕೇಂದ್ರ ಸರ್ಕಾರದ ಸೂಚನೆಯನ್ವಯ ಎಲ್ಲಾ ಪಿಂಚಣಿ ವಿತರಣೆಯನ್ನು ನೇರ ಹಣ ಸಂದಾಯ (ಆಃಖಿ) ಯೋಜನೆಯಡಿ ತರುವ ನಿಟ್ಟಿನಲ್ಲಿ ಪ್ರಸ್ತುತ ಇ.ಎಂ.ಓ. (ಇಒಔ) ಮೂಲಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆಯನ್ನು ತೆರೆಯುವುದು ಅವಶ್ಯವಾಗಿದೆ. ಎಲ್ಲಾ ಪಿಂಚಣಿದಾರರು ಕಡ್ಡಾಯವಾಗಿ ಉಳಿತಾಯ ಖಾತೆಯನ್ನು ತೆರೆಯಬೇಕೆಂದು ಅವರು ತಿಳಿಸಿದ್ದಾರೆ.

ಸೇವಾ ಸಿಂಧು ಯೋಜನೆ:
***********************
ಅರ್ಜಿಗಳ ವಿಲೇವಾರಿಯಲ್ಲಿ ಕಲಬುರಗಿಗೆ ರಾಜ್ಯದಲ್ಲಿಯೇ ಎರಡನೇ ಸ್ಥಾನ
***************************************************************
ಕಲಬುರಗಿ,ಆ.07.(ಕ.ವಾ.)- ಕಲಬುರಗಿ ಜಿಲ್ಲೆಯಲ್ಲಿ 2016ರ ಮೇ ತಿಂಗಳಿಂದ ಈವರೆಗೆ ಸೇವಾ ಸಿಂಧು ಯೋಜನೆಯಡಿ ಒಟ್ಟು 53,551 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಕಲಬುರಗಿ ಜಿಲ್ಲೆಯು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.
ಸೇವಾ ಸಿಂಧು (ಇ-ಜಿಲ್ಲೆ) 31ನೇ ಮಿಷನ್ ಮೋಡ್ ಯೋಜನೆಯಾಗಿದೆ. ಎಲ್ಲ ಸರ್ಕಾರಿ ಇಲಾಖೆಯಲ್ಲಿನ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ಆನ್‍ಲೈನ್ ಮೂಲಕ ತಲುಪಿಸುವ ಸೇವೆ ಇದಾಗಿದೆ. ಜಿಲ್ಲೆಯ ಒಟ್ಟು 389 ಸಾಮಾನ್ಯ ಸೇವಾ ಕೇಂದ್ರಗಳು ಸಾಮಾನ್ಯ ಸೇವಾ ಸಿಂಧುಗೆ ನೋಂದಾಯಿಸಿಕೊಂಡು ಸೇವೆ ಒದಗಿಸುತ್ತಿದ್ದು, ರಾಜ್ಯವು ವಿವಿಧ ಇಲಾಖೆಗಳ ಮೂಲಕ ನೀಡುತ್ತಿರುವ 346 ಸೇವೆಗಳನ್ನು ಇದರಲ್ಲಿ ವಿಲೀನಗೊಳಿಸಲು ತೀರ್ಮಾನಿಸಿ ಪ್ರಸ್ತುತ 47 ಸೇವೆಗಳನ್ನು ಪ್ರಾರಂಭಿಸಿ, ಸೇವಾ ಸಿಂಧು ಯೋಜನೆಯಡಿ ಸೇವೆ ನೀಡಲು ಮುಂದಾಗುತ್ತಿದೆ.
ಪ್ರಸ್ತುತ ಕಂದಾಯ ಇಲಾಖೆಯ 28 ಸೇವೆಗಳು, ವಾಣಿಜ್ಯ ಇಲಾಖೆ-2, ಯೋಜನಾ ಇಲಾಖೆ-1, ಔಷಧ ನಿಯಂತ್ರಣ ಇಲಾಖೆ-8, ಸಾರಿಗೆ ಇಲಾಖೆ-2, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-2, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ-4 ಸೇರಿ ಒಟ್ಟು 7 ಇಲಾಖೆಗಳ 47 ಸೇವೆಗಳು ಲಭ್ಯವಿವೆ. ಈ ಎಲ್ಲ ಸೇವೆಗಳು ಡಿಜಿಟಲ್ ಇಂಡಿಯಾ ಅಡಿಯಲ್ಲಿ ಸ್ಥಾಪಿತವಾದ ಸಿಎಸ್‍ಸಿ (ಸಾಮಾನ್ಯ ಸೇವಾ ಕೇಂದ್ರ) ಕೇಂದ್ರದಲ್ಲಿ ದೊರೆಯುತ್ತವೆ. ಜಿಲ್ಲೆಯಲ್ಲಿ ಒಟ್ಟು 389 ಸಿಎಸ್‍ಸಿ (ಸಾಮಾನ್ಯ ಸೇವಾ ಕೇಂದ್ರ) ಗಳಲ್ಲಿ ಸೇವಾ ಸಿಂಧುಗೆ ನೋಂದಾಯಿಸಿಕೊಂಡು ಸೇವೆ ಒದಗಿಸುತ್ತಿವೆ. ಸೇವಾ ಸಿಂಧು ಯೋಜನೆಯ ಸೇವೆಗಳ ಇಲಾಖಾವಾರು ವಿವರ ಇಂತಿದೆ.
ಕಂದಾಯ ಇಲಾಖೆ:- ಕೃಷಿ ಕುಟುಂಬದ ಸದಸ್ಯರು, ಕೃಷಿ ಕಾರ್ಮಿಕರ, ಕೃಷಿಕರ, ವಂಶವೃಕ್ಷ, ಕೃಷಿ ಹಿಡುವಳಿದಾರರ, ಜಾತಿ ಮತ್ತು ಆದಾಯ, ಜಾತಿ, ಪರಿಶಿಷ್ಟ ಜಾತಿ, ಪಂಗಡ, ನಿವಾಸಿ ದೃಢೀಕರಣ, ಹೈದ್ರಾಬಾದ್ ಕರ್ನಾಟಕ ವಲಯ ನಿವಾಸಿ ಪ್ರಮಾಣಪತ್ರ, ಆದಾಯ, ಅನುಕಂಪ ಆಧಾರಿತ ನೇಮಕಾತಿ, ಉದ್ಯೋಗಕ್ಕಾಗಿ ಆದಾಯ, ಭೂ ಒಡೆತನ, ಭೂ ರಹಿತ, ಜೀವಿತ, ಸರ್ಕಾರಿ ಉದ್ಯೋಗದಲ್ಲಿಲ್ಲದ, ಕೆನೆಪದರ ರಹಿತ, ಮರು ವಿವಾಹಿತವಲ್ಲದ, ಇತರ ಹಿಂದುಳಿದ ವರ್ಗಗಳ (ಕೇಂದ್ರ), ಜನಸಂಖ್ಯೆ, ನಿವಾಸ, ಸಣ್ಣ ಮತ್ತು ಅತೀ ಸಣ್ಣ ರೈತರ, ಸಾಲ್ವೇನ್ಸಿ, ಜೀವಿತ ಕುಟುಂಬ ಸದಸ್ಯರ, ನಿರುದ್ಯೋಗ ಪ್ರಮಾಣಪತ್ರಗಳು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ:- ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ತಿದ್ದುಪಡಿ, ಪಡಿತರ ಚೀಟಿಗೆ ಸೇರ್ಪಡೆ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು.
ಸಾರಿಗೆ ಇಲಾಖೆ:- ವಾಹನಗಳ ನೋಂದಣಿ, ಔಷಧ ನಿಯಂತ್ರಣ ಇಲಾಖೆ-ಫಾರ್ಮಸ್ಟಿಸ್ ನೋಂದಣಿಯಲ್ಲಿ ಬದಲಾವಣೆ, ಸೇರ್ಪಡೆ ಹಾಗೂ ತೆಗೆದು ಹಾಕುವುದು, ಮಾರಾಟದ ಹೊಸ ಪರವಾನಿಗೆ, ಹೆಸರು ಬದಲಾವಣೆ, ಮಾರಾಟ ಪರವಾನಿಗೆ ನವೀಕರಣ, ಸ್ಥಳ ಬದಲಾವಣೆ, ಚೇಂಜ್ ಇನ್ ಕಾನಿಟಿಟೂಷನ್ ಹಾಗೂ ಪ್ರೆಮಿಸೆಸ್ ಸೇರ್ಪಡೆ ತೆಗೆದು ಹಾಕುವುದು.
ವಾಣಿಜ್ಯ ತೆರಿಗೆ ಇಲಾಖೆ:- ತೆರಿಗೆ ನೋಂದಣಿ, ರಾಜ್ಯ ತೆರಿಗೆ ನೋಂದಣಿ ವೃತ್ತಿ ನಿರತರು ಮತ್ತು ವ್ಯಾಪಾರಿಗಳು.
ಈ 47 ಸೇವೆಗಳನ್ನು ಆನ್‍ಲೈನ್‍ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಇ-ಆಡಳಿತ ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ ಈಶ್ವರ ಬಾಡಗಿ ಅವರ ಮೊಬೈಲ್ ಸಂಖ್ಯೆ 9886111939ನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರತಿಭಾವಂತರಿಗೆ ಶುಲ್ಕ ಉಚಿತ ಸೌಲಭ್ಯ: ಅರ್ಜಿ ಆಹ್ವಾನ
**************************************************
ಕಲಬುರಗಿ,ಆ.07.(ಕ.ವಾ.)-ಕಳೆದ 2018ರ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಸರ್ಕಾರ ಜಾರಿಗೆ ತಂದಿರುವ 2018-19ನೇ ಸಾಲಿನ “ಪ್ರತಿಭಾವಂತರಿಗೆ ಶುಲ್ಕ ಉಚಿತ ಸೌಲಭ್ಯ” ಯೋಜನೆಗಾಗಿ ಕಲಬುರಗಿ ಜಿಲ್ಲೆಯ ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಡಿ. ಕಲಬುರಗಿ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಪರೀಕ್ಷೆ ಬರೆದು ವೃತ್ತಿ ಶಿಕ್ಷಣ ಪದವಿ ಇಂಜಿನಿಯರ್, ವೈದ್ಯಕೀಯ, ದಂತ ವಿಜ್ಞಾನ ಕಾಲೇಜುಗಳಿಗೆ ಹಾಗೂ ಕೃಷಿ/ ಪಶುವೈದ್ಯ ವಿಜ್ಞಾನ ವಿದ್ಯಾಲಯದ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ಕಾಲೇಜುಗಳಿಗೆ ಪ್ರವೇಶ ಪಡೆದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮಾತ್ರ ಈ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಇಂತಹ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಕುಟುಂಬವು ಬಿಪಿಎಲ್ ಕಾರ್ಡ ಹೊಂದಿರಬೇಕು.
ಮೇಲಿನ ಅರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸರ್ಕಾರವು ನೀಡುವ ಯಾವುದಾದರೂ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಆಯ್ಕೆ ಮಾಡಲು ಅವಕಾಶವಿರುತ್ತದೆ. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು 2018ರ ಆಗಸ್ಟ್ 16ರೊಳಗೆ ಸಂಬಂಧ ಪಟ್ಟ ಕಾಲೇಜುಗಳ ಪ್ರಾಚಾರ್ಯರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ವಸತಿ ಕಾರ್ಯಾಗಾರ ನಿರ್ಮಾಣ ಯೋಜನೆ: ಅರ್ಜಿ ಆಹ್ವಾನ
***************************************************
ಕಲಬುರಗಿ,ಆ.07.(ಕ.ವಾ.)-ಜಿಲ್ಲಾ ಕೈಗಾರಿಕಾ ಕೇಂದ್ರವು 2018-19ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗ್ರಾಮೀಣ ಅರ್ಹ ಕುಶಲಕರ್ಮಿಗಳಿಗೆ ವಸತಿ ಕಾರ್ಯಾಗಾರಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಅರ್ಹ ವೃತ್ತಿ ನಿರತ ಪೂರ್ಣ ಪ್ರಮಾಣದ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಗೆ ವಿಶೇಷ ಘಟಕ ಯೋಜನೆಯಡಿ 37 ಹಾಗೂ ಗಿರಿಜನ ಉಪಯೋಜನೆಯಡಿ 01 ಗುರಿಯನ್ನು ನಿಗದಿಪಡಿಸಲಾಗಿದೆ. ಕುಶಲಕರ್ಮಿ ವೃತ್ತಿಗಳಾದ ಬಿದಿರು ಕೆಲಸ, ಬಡಿಗತನ, ಚರ್ಮಗಾರಿಕೆ, ಕರಕುಶಲ ವಸ್ತು ತಯಾರಿಕೆ, ಕಮ್ಮಾರಿಕೆ, ಕುಂಬಾರಿಕೆ, ಬೆಳ್ಳಿ, ಬಂಗಾರ ಆಭರಣ ತಯಾರಿಕೆ, ಜನರಲ್ ಇಂಜಿನಿಯರಿಂಗ್, ಚಾಪೆ ಮತ್ತು ಬುಟ್ಟಿ ಹೆಣೆಯುವ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಆಗಸ್ಟ್ 8 ರಿಂದ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಎಂ.ಎಸ್.ಕೆ. ಮಿಲ್ ರಸ್ತೆ, ಜೇವರ್ಗಿ ಕ್ರಾಸ್ ಕಲಬುರಗಿ ಕಚೇರಿಯಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಸದರಿ ಕಚೇರಿಯಲ್ಲಿ ಆಗಸ್ಟ್ 23ರೊಳಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಜಾತಿ ಪ್ರಮಾಣಪತ್ರ, ಅರ್ಜಿದಾರರು ವಂಶಪಾರಂಪರಿಕ ಕುಶಲಕರ್ಮಿಗಳಾಗಿರಬೇಕಲ್ಲದೇ ವಸತಿ ರಹಿತರಾಗಿರಬೇಕು ಹಾಗೂ ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಲ್ಲಿ (ಆಶ್ರಯ, ಅಂಬೇಡ್ಕರ, ಬಸವ, ಇತ್ಯಾದಿ) ಮನೆ ಪಡೆದಿರಬಾರದು (ಗ್ರಾಮ ಪಂಚಾಯಿತಿ ಪಿಡಿಓ ಇವರಿಂದ ಪಡೆದು ಸಲ್ಲಿಸುವುದು), ಸ್ವಂತ ನಿವೇಶನದ ದಾಖಲೆಗಳು ಖಾತಾ ಉತಾರ (ನಮೂನೆ-11 ಮತ್ತು 12ರಲ್ಲಿ), ಈಗ ವಾಸಿಸುತ್ತಿರುವ ಗುಡಿಸಲು, ಶಿಥಿಲಗೊಂಡ ಮನೆಯ ಫೋಟೋಗಳು, ಅರ್ಜಿದಾರರ ಸ್ವಂತ ಹೆಸರಿನಲ್ಲಿ (ಕನಿಷ್ಠ 399 ಚ.ಅ.) ಅಳತೆಯ ನಿವೇಶನ ಹೊಂದಿರಬೇಕು. ನಿವೇಶನದ ನಿಖರವಾದ ಅಳತೆಯ ಬಗ್ಗೆ ದಾಖಲಾತಿ ಅಥವಾ ಗ್ರಾಮ ಪಂಚಾಯಿತಿ ಪಿಡಿಓ ಇವರಿಂದ ನಿವೇಶನದ ಅಳತೆಯ ಬಗ್ಗೆ ದೃಢೀಕರಣ ನಕಾಶೆಯನ್ನು ಲಗತ್ತಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕಲಬುರಗಿ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08472-223988, 221637ಗಳನ್ನು ಸಂಪರ್ಕಿಸಬಹುದು.

ತೀವ್ರಗತಿಯಲ್ಲಿ ರೈತರ ನೋಂದಣಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ
*****************************************************************
ಕಲಬುರಗಿ,ಆ.07.(ಕ.ವಾ.)- ಕೃಷಿ ಇಲಾಖೆ ಯೋಜನೆಗಳ ಪ್ರಗತಿ ಪರೀಶೀಲನೆ ಸಭೆಯು ಮಂಗಳವಾರ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಸಭೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ನಂತರ ಅವರು ಮಾತನಾಡಿ, ಈಚಿಡಿmeಡಿ ಖegisಣಡಿಚಿಣioಟಿ ಚಿಟಿಜ Uಟಿiಜಿieಜ ಃeಟಿeಜಿiಛಿiಚಿಡಿಥಿ Iಟಿಜಿoಡಿmಚಿಣioಟಿ Sಥಿsಣem (ಈಖUIಖಿS) ವೆಬ್‍ಸೈಟ್‍ನಲ್ಲಿ ರಾಜ್ಯ ಸರ್ಕಾರವು ಕಡ್ಡಾಯವಾಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಎಲ್ಲಾ ವರ್ಗದ ಸಾಗುವಾಳಿ ರೈತರ ಮಾಹಿತಿಯನ್ನು ದಾಖಲಿಸಲು ಆದೇಶಿಸಿದೆ. ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇತರೆ ಇಲಾಖಾ ಅಧಿಕಾರಿಗಳು, ಈ ಯೋಜನೆಯ ಕುರಿತು ರೈತರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ತೀವ್ರಗತಿಯಲ್ಲಿ ರೈತರ ನೊಂದಣಿ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ಮಾತನಾಡಿ, ಜಿಲ್ಲೆಯ ರೈತ ಬಾಂಧವರು ಅಗತ್ಯ ದಾಖಲಾತಿಗಳನ್ನು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಕೂಡಲೇ ಸಲ್ಲಿಸಲು ಮತ್ತು ಒಂದು ವೇಳೆ ರೈತ ಸಂಪರ್ಕ ಕೇಂದ್ರದ ವೆಬ್‍ಸೈಟ್‍ನಲ್ಲಿ ರೈತ ನೋಂದಣಿಯು ದಾಖಲಾಗದೆ ಉಳಿದಲ್ಲಿ ರೈತ ಭಾಂದವರಿಗೆ ಇಲಾಖೆಯ ಯಾವುದೇ ಸೌಲಭ್ಯಗಳು ಲಭ್ಯವಾಗುವುದಿಲ್ಲ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ರೈತ ಬಾಂಧವರು ಪಹಣಿ, ಆಧಾರ ಕಾರ್ಡ ಜಿರಾಕ್ಸ್ ಪ್ರತಿ, ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್ ಪ್ರತಿ, ಚಾಲ್ತಿಯಲ್ಲಿರುವ ಮೊಬೈಲ ಸಂಖ್ಯೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿದ್ದಲ್ಲಿ ಜಾತಿ ಪ್ರಮಾಣ ಪತ್ರ ಜಿರಾಕ್ಸ್ ಪ್ರತಿ (ಚಾಲ್ತಿ ಇರುವ ಪ್ರಮಾಣ ಪತ್ರ), ಅಲ್ಪ ಸಂಖ್ಯಾತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಜಿರಾಕ್ಸ್ ಪ್ರತಿ, ಅಂಗ ವಿಕಲರಾಗಿದ್ದಲ್ಲಿ ಅಂಗವಿಕಲ ಪ್ರಮಾಣ ಪತ್ರ ಜಿರಾಕ್ಸ್ ಪ್ರತಿಗಳ ದಾಖಲಾತಿಗಳನ್ನು ಸಲ್ಲಿಸಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದಲ್ಲಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕೆಂದರು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ, ಅಥವಾ ಉಪ ಕೃಷಿ ನಿರ್ದೇಶಕರು-01, ಕಲಬುರಗಿ ಅಥವಾ ಉಪ ಕೃಷಿ ನಿರ್ದೇಶಕರು–2 ಸೇಡಂ ಅಥವಾ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಪರಮೇಶ್ವರ ಚಂದ್ರಶಾ ಅವರಿಗೆ ಪಿಹೆಚ್.ಡಿ.
**************************************
ಕಲಬುರಗಿ,ಆ.07.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಕನ್ನಡ ವಿಷಯದಲ್ಲಿ ಪರಮೇಶ್ವರ ಚಂದ್ರಶಾ ಜಾನೆ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹೆಚ್.ಟಿ. ಪೋತೆ ಅವರ ಮಾರ್ಗದರ್ಶನದಲ್ಲಿ ವಿಜಾಪುರ ಜಿಲ್ಲೆಯ ದಲಿತ ಸಾಹಿತ್ಯ-ಒಂದು ಅಧ್ಯಯನ ಕುರಿತು ಪ್ರಬಂಧವನ್ನು ಮಂಡಿಸಿದ್ದರು.

ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ರೂಪಿಸುವಂತಿಲ್ಲ
************************************************
ಕಲಬುರಗಿ,ಆ.07.(ಕ.ವಾ.)-ದೇಶದ ಸಂಪೂರ್ಣ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯು ಸಂವಿಧಾನದ ಮಾರ್ಗದರ್ಶನದಲ್ಲಿಯೆ ನಡೆಯುತ್ತಿದ್ದು, ಅದಕ್ಕೆ ವಿರುದ್ಧವಾದ ಕಾನೂನು ರಚನೆಯಾದಲ್ಲಿ ಅದನ್ನು ರದ್ದುಪಡಿಸಲು ಸರ್ವೋಚ್ಛ ಮತ್ತು ರಾಜ್ಯ ಉಚ್ಛ ನ್ಯಾಯಾಲಯಗಳಿಗೆ ಅವಕಾಶವಿದೆ ಎಂದು 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್.ಕೆ.ನವೀನ್ ಹೇಳಿದರು.
ಅವರು ಮಂಗಳವಾರ ಸರ್ಕಾರಿ ಎಮ್.ಎಮ್.ಆರ್.ಡಿ. ಪಿ.ಯು. ಮಹಿಳಾ ವಸತಿ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಎಮ್.ಎಮ್.ಆರ್.ಡಿ. ಪಿ.ಯು. ಮಹಿಳಾ ವಸತಿ ಕಾಲೇಜು, ರಹೆನುಮಾ ಕಾನೂನು ಕೇಂದ್ರ ಮತ್ತು ಸಹರಾ ಸೇವಾ ಸಂಸ್ಥೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ “ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಮತ್ತು ಬೇಸಿಕ್ ಲಾ” ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಸಮಾನವಾದ ಮೂಲಭೂತ ಹಕ್ಕುಗಳನ್ನು ನೀಡಿದೆ ಅದರಂತೆ ಮೂಲಭೂತ ಕರ್ತವ್ಯಗಳು ಕಡ್ಡಾಯವಾಗಿ ಪಾರಿಪಾಲನೆ ಮಾಡಬೇಕಿದೆ. ಕಾನೂನಿನ ಅರಿವಿಲ್ಲದೆ ಅಪರಾಧ ಮಾಡಿ ಕ್ಷಮೆ ಕೇಳಿದರೆ ಕ್ಷಮಿಸಲಾಗದು, ಹೀಗಾಗಿ ಪ್ರತಿಯೊಬ್ಬರು ಕನಿಷ್ಠ ಕಾನೂನಿನ ಜ್ಞಾನ ಹೊಂದುವುದು ತುಂಬಾ ಉಪಕಾರಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿಯೂ ಕಾನೂನು ಅವಿಭಾಜ್ಯ ಅಂಗವಾಗಿ ಬಂದು ಅವರನ್ನು ನೆರಳಿನಂತೆ ಹಿಂಬಾಲಿಸುತ್ತದೆ. ವ್ಯಕ್ತಿ ಹುಟ್ಟುವುದಕ್ಕೆ ಮೊದಲು, ಹುಟ್ಟಿದ ನಂತರ ಮತ್ತು ಮರಣ ಹೊಂದಿದ ನಂತರವು ಕಾನೂನು ಅವರನ್ನು ಹಿಂಬಾಲಿಸುತ್ತದೆ. ಆದರಿಂದ ನಾಗರೀಕರು ವಿಶೇಷವಾಗಿ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳು ದಿನನಿತ್ಯದ ಜೀವನಕ್ಕೆ ಬೇಕಾಗುವ ಸಂಕ್ಷಿಪ್ತ ಕಾನೂನು, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು ಎಂದ ಅವರು ಜನನ-ಮರಣ ನೋಂದಣಿ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮೋಟಾರ ವಾಹನ ಕಾಯ್ದೆ, ಬಾಲ ನ್ಯಾಯಿಕ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿ ಬಿ.ಜೆ.ಲೊಕೇಶ ಮಾತನಾಡಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕೇವಲ ಆರಕ್ಷಕರ ಹೊಣೆಗಾರಿಕೆ ಮಾತ್ರವಲ್ಲ, ಪ್ರತಿಯೊಬ್ಬ ನಾಗರೀಕರು ಅವುಗಳನ್ನು ಸರಿಯಾಗಿ ಪಾಲನೆ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಾಗ ಇದು ಸಾಧ್ಯವಾಗುತ್ತದೆ. ಇಂದಿನ ವಿದ್ಯಾರ್ಥಿಗಳು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ತಮ್ಮ ಕುಟುಂಬದಲ್ಲಿನ ವ್ಯಕ್ತಿಗಳು ಯಾವುದೇ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದನ್ನು ಗಮನಿಸಿದಾಗ ಅದನ್ನು ತಡೆಯುವುದರ ಮುಖಾಂತರ ಕುಟುಂಬದಲ್ಲಿ ನೆಮ್ಮದಿ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು ಯುವ ಸಮುದಾಯ ಸನ್ಮಾರ್ಗದಲ್ಲಿ ನಡೆಯಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮಹೆಬೂಬ್ ಸಾಬ್ ಮಾತನಾಡಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರಿ ಎಮ್.ಎಮ್.ಆರ್.ಡಿ. ಪಿ.ಯು. ಮಹಿಳಾ ವಸತಿ ಕಾಲೇಜಿನ ಪ್ರಾಂಶುಪಾಲ ಸೋಮನಾಥ ಡಿ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಗುಲಬರ್ಗಾ ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಬಿ.ಎನ್. ಪಾಟೀಲ್, ಸಹರಾ ಸೇವಾ ಸಂಸ್ಥೆಯ ನಿರ್ದೇಶಕ ಮಸ್ತಾನ ಬಿರಾದಾರ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಇದೇ ಸಂದರ್ಭದಲ್ಲಿ ಸಹರಾ ಸೇವಾ ಸಂಸ್ಥೆ ಪ್ರಕಟಿಸಿರುವ “ಪೊಲೀಸರ ಬಗ್ಗೆ ಮಾಹಿತಿ” ಎಂಬ ಕಿರು ಹೊತ್ತಿಗೆಯನ್ನು ಬಿಡಗಡೆಮಾಡಲಾಯಿತು.

ಹೀಗಾಗಿ ಲೇಖನಗಳು News and photo Date: 7-8-2018
ಎಲ್ಲಾ ಲೇಖನಗಳು ಆಗಿದೆ News and photo Date: 7-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 7-8-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-7-8-2018.html
0 Response to "News and photo Date: 7-8-2018"
ಕಾಮೆಂಟ್ ಪೋಸ್ಟ್ ಮಾಡಿ