ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ

ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ
ಲಿಂಕ್ : ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ

ಓದಿ


ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ


Updated:August 29, 2018, 5:40 PM IST

ಗೂಗಲ್​ ತನ್ನ ಗೂಗಲ್​ ಫಾರ್​ ಇಂಡಿಯಾ ಸಮ್ಮೇಳನಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳ ಕುರಿತು ಈಗಾಗಲೇ ಬಿಚ್ಚಿಟ್ಟಿದೆ, ಇದಕ್ಕೆ ಪೂರಕ ಎಂಬಂತೆ 'ಗೂಗಲ್​ ಗೊ' ಆ್ಯಪ್​ ಮೂಲಕ ಕನಿಷ್ಠ ಇಂಟರ್​ನೆಟ್​ ವೇಗದಲ್ಲಿ 28 ಭಾಷೆಗಳ ವೆಬ್​ ಪೇಜ್​ಗಳನ್ನು ಓದುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಮಂಗಳವಾರ ನಡೆದ ಗೂಗಲ್​ ವಾರ್ಷಿಕ ಸಮ್ಮೇಳನದಲ್ಲಿ ಗೂಗಲಗ ತೇಜ್​ ಬದಲು ಗೂಗಲ್​ ಪೇ, ಗೋಗಲ್​ ಅಸಿಸ್ಟೆಂಟ್​ನಂತಹ ಸಾಕಷ್ಟು ಬದಲಾವಣೆಯನ್ನು ಗೂಗಲ್​ ಘೋಷಿಸಿತ್ತು, ಇದೀಗ ವೆಬ್​ ಪೇಜ್​ಗಳನ್ನು ಅದೇ ಭಾಷೆಯಲ್ಲಿ ಓದುವ ನೂತನ ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನವನ್ನು ಅಳವಡಿಸಲು ಗೂಗಲ್​ ಮುಂದಾಗಿದೆ. ಇದರ ಮೊದಲ ಹಂತವಾಗಿ ಗೂಗಲ್​ ಗೋ ಮೂಲಕ 28 ಭಾಷೆಗಳ ವೆಬ್​ ಪೇಜ್​ಗಳನ್ನು ಓದು ವಿಶೇಷ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಗೂಗಲ್​ ಗೋ ಸೇವೆಯನ್ನು 2ಜಿ ಇಂಟರ್​ನೆಟ್​ ವೇಗದಲ್ಲಿ ಕಾರ್ಯ ನಿರ್ವಹಿಸುವ ರೀತಿ ಅಭಿವೃದ್ಧಿ ಪಡಿಸಲಾಗಿದ್ದು, ವೆಬ್​ ಪೇಜ್​ಗಳಲ್ಲಿ ಇರುವ ಮಾಹಿತಿ ಮಾತ್ರಾ ಹೆಕ್ಕಿ ಓದುತ್ತದೆ. ಒಂದು ವೇಳೆ ಈ ಪೇಜ್​ನಲ್ಲಿ ಜಾಹೀರಾತುಗಳಿದ್ದರೆ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಮುಂದಿನ ಹಂತದಲ್ಲಿ ತನ್ನ ಎಲ್ಲಾ ಯೋಜನೆಗಳಿಗೆ ಧ್ವನಿ ಸಂದೇಶವನ್ನು ಅಳವಡಿಸುವ ಯೋಜನೆಯನ್ನು ಗೂಗಲ್​ ಹಾಕಿಕೊಂಡಿದೆ.



ಹೀಗಾಗಿ ಲೇಖನಗಳು ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ

ಎಲ್ಲಾ ಲೇಖನಗಳು ಆಗಿದೆ ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ ಲಿಂಕ್ ವಿಳಾಸ https://dekalungi.blogspot.com/2018/08/blog-post_974.html

Subscribe to receive free email updates:

0 Response to "ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ