ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ

ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ
ಲಿಂಕ್ : ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ

ಓದಿ


ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ


ಕೊಪ್ಪಳ ಆ. 07 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ನಗರದ ಜೆ.ಪಿ. ಮಾರ್ಕೆಟ್ ಬಳಿಯ ವಾಣಿಜ್ಯ ಮಳಿಗೆಗಳಿಗೆ ಮಂಗಳವಾರದಂದು ದಾಳಿ ನಡೆಸಿದ್ದು, ಸುಮರು 85 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ.
     ಈಗಾಗಲೆ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.  ನಗರಸಭೆ ವತಿಯಿಂದ ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಸದಂತೆ ಹಾಗೂ ಮಾರಾಟ ಮಾಡದಂತೆ ಸಾಕಷ್ಟು ಜನ ಜಾಗೃತಿ ಮೂಡಿಸಲಾಗುತ್ತಿದೆ.  ಆದಾಗ್ಯೂ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದು, ಹೀಗಾಗಿ ನಗರಸಭೆ ವತಿಯಿಂದ ಮಂಗಳವಾರದಂದು ನಗರದ ಜೆಪಿ ಮಾರ್ಕೆಟ್ ಬಳಿಯ ವಾಣಿಜ್ಯ ಮಳಿಗೆಗಳಿಗೆ ದಾಳಿ ನಡೆಸಲಾಯಿತು.  ಇಲ್ಲಿನ ಆರ್.ಆರ್. ಜನರಲ್ ಸ್ಟೋರ್ಸ್ ನಿಂದ 85 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಯಿತು.  ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್, ಪರಿಸರ ಅಭಿಯಂತರ ಅಶೋಕ್‍ಕುಮಾರ್, ನಗರಸಭೆ ವ್ಯವಸ್ಥಾಪಕ ಮಂಜುನಾಥ ಬೆಲ್ಲದ, ರಾಘವೇಂದ್ರ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ

ಎಲ್ಲಾ ಲೇಖನಗಳು ಆಗಿದೆ ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ ಲಿಂಕ್ ವಿಳಾಸ https://dekalungi.blogspot.com/2018/08/85.html

Subscribe to receive free email updates:

0 Response to "ನಗರಸಭೆ ಅಧಿಕಾರಿಗಳ ದಾಳಿ : ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ"

ಕಾಮೆಂಟ್‌‌ ಪೋಸ್ಟ್‌ ಮಾಡಿ