ಶೀರ್ಷಿಕೆ : ಆ. 17 ರಂದು ಟಣಕನಕಲ್‍ನಲ್ಲಿ ತಾಂತ್ರಿಕ ಉದ್ಯೋಗ ಮೇಳ
ಲಿಂಕ್ : ಆ. 17 ರಂದು ಟಣಕನಕಲ್‍ನಲ್ಲಿ ತಾಂತ್ರಿಕ ಉದ್ಯೋಗ ಮೇಳ
ಆ. 17 ರಂದು ಟಣಕನಕಲ್‍ನಲ್ಲಿ ತಾಂತ್ರಿಕ ಉದ್ಯೋಗ ಮೇಳ
ಕೊಪ್ಪಳ ಆ. 10 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಪ್ರತಿಷ್ಟಿತ ಸಂಸ್ಥೆಯಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಸರ್ಕಾರಿ ಐಟಿಐ) ಟಣಕನಕಲ್‍ನಲ್ಲಿ ಐಟಿಐ/ ಡಿಪ್ಲೋಮಾ ಪಾಸಾದ ಹಾಗೂ ಕೊನೆಯ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳಿಗೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಮತ್ತು ಟೆಕ್ನಿಕಲ್ (ತಾಂತ್ರಿಕ) ಉದ್ಯೋಗ ಮೇಳವನ್ನು ಆ. 17 ರಂದು ಏರ್ಪಡಿಸಲಾಗಿದೆ.
ತಾಲೂಕಿನ ಟಣಕನಕಲ್ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಸರ್ಕಾರಿ ಐಟಿಐ), ಹುಬ್ಬಳ್ಳಿ-ಧಾರವಾಡಿನ ಎಂ/ಎಸ್. ಏರ್-ಟೆಚ್ ಇಂಜಿನಿಯರಿಂಗ್ ಪ್ರೈ.ಲಿ. ಹಾಗೂ ಎಂ/ಎಸ್. ಸೇ-ಟೆಚ್ ಇಂಜಿನಿಯರಿಂಗ್ ಪ್ರೈ.ಲಿ., ಹುಬ್ಬಳ್ಳಿಯ ಎ/ಎಸ್. ನ್ಯಾನೋ ಮೆಕ್ಯಾನಿಕ್ ಟೂಲ್ಸ್ ಮತ್ತು ಬೆಂಗಳೂರಿನ ಎಂ/ಎಸ್. ಟಾಟಾ (ಟಿವಿಎಸ್ ಲಾಜಿಸ್ಟ್ರಿಕ್ಸ್ ಬೆಂಗಳೂರ) ಇವರ ವತಿಯಿಂದ "ಸೇಫ್ಟಿ ಅವೇರ್‍ನೆಸ್ ಪ್ರೋಗ್ರಾಮ್ & ಟೆಕ್ನಿಕಲ್ ಉದ್ಯೋಗ ಮೇಳ"ವನ್ನು ಆ. 17 ರಂದು ಬೆಳಿಗ್ಗೆ 10-30 ಗಂಟೆಗೆ ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದು, ಐಟಿಐ, ಡಿಪ್ಲೋಮಾ ಪಾಸಾದ ಅಥವಾ ಕೊನೆಯ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಆಧಾರ್ ಕಾರ್ಡ್, ಬಯೋಡೇಟಾ ಜೊತೆ ಅಗತ್ಯ ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಆ. 17 ರಂದು ಟಣಕನಕಲ್‍ನಲ್ಲಿ ತಾಂತ್ರಿಕ ಉದ್ಯೋಗ ಮೇಳ
ಎಲ್ಲಾ ಲೇಖನಗಳು ಆಗಿದೆ ಆ. 17 ರಂದು ಟಣಕನಕಲ್‍ನಲ್ಲಿ ತಾಂತ್ರಿಕ ಉದ್ಯೋಗ ಮೇಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆ. 17 ರಂದು ಟಣಕನಕಲ್‍ನಲ್ಲಿ ತಾಂತ್ರಿಕ ಉದ್ಯೋಗ ಮೇಳ ಲಿಂಕ್ ವಿಳಾಸ https://dekalungi.blogspot.com/2018/08/17.html
0 Response to "ಆ. 17 ರಂದು ಟಣಕನಕಲ್‍ನಲ್ಲಿ ತಾಂತ್ರಿಕ ಉದ್ಯೋಗ ಮೇಳ"
ಕಾಮೆಂಟ್ ಪೋಸ್ಟ್ ಮಾಡಿ