ಶೀರ್ಷಿಕೆ : ಚುನಾವಣೆ : ಆ. 11 ಎರಡನೆ ಶನಿವಾರದಂದು ನಾಮಪತ್ರ ಸಲ್ಲಿಸಬಹುದು
ಲಿಂಕ್ : ಚುನಾವಣೆ : ಆ. 11 ಎರಡನೆ ಶನಿವಾರದಂದು ನಾಮಪತ್ರ ಸಲ್ಲಿಸಬಹುದು
ಚುನಾವಣೆ : ಆ. 11 ಎರಡನೆ ಶನಿವಾರದಂದು ನಾಮಪತ್ರ ಸಲ್ಲಿಸಬಹುದು
ಕೊಪ್ಪಳ ಆ. 10 (ಕರ್ನಾಟಕ ವಾರ್ತೆ): ನಗರ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಮಿತ್ಯ ಆ. 11 ಎರಡನೆ ಶನಿವಾರದಂದೂ ಕೂಡ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಗರ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಮಿತ್ಯ ಆ. 10 ರಿಂದ 17 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಈ ಅವಧಿಯಲ್ಲಿ ಬರುವ ಸಾರ್ವತ್ರಿಕ ರಜೆ ದಿನಗಳಾದ ಆ. 12 ರ ಭಾನುವಾರ ಮತ್ತು ಆ. 15 ರ ಸ್ವಾತಂತ್ರ್ಯ ದಿನಾಚರಣೆ ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ, ಉಳಿದ ದಿನಗಳಂದು ಎಂದಿನಂತೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್ 1881 ಪ್ರಕಾರ ಆ. 11 ಎರಡನೆ ಶನಿವಾರ ಸಾರ್ವತ್ರಿಕ ರಜೆ ದಿನ ಅಲ್ಲ. ಹೀಗಾಗಿ ಎರಡನೆ ಶನಿವಾರದಂದೂ ಅಭ್ಯರ್ಥಿಗಳು ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಚುನಾವಣೆ : ಆ. 11 ಎರಡನೆ ಶನಿವಾರದಂದು ನಾಮಪತ್ರ ಸಲ್ಲಿಸಬಹುದು
ಎಲ್ಲಾ ಲೇಖನಗಳು ಆಗಿದೆ ಚುನಾವಣೆ : ಆ. 11 ಎರಡನೆ ಶನಿವಾರದಂದು ನಾಮಪತ್ರ ಸಲ್ಲಿಸಬಹುದು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಚುನಾವಣೆ : ಆ. 11 ಎರಡನೆ ಶನಿವಾರದಂದು ನಾಮಪತ್ರ ಸಲ್ಲಿಸಬಹುದು ಲಿಂಕ್ ವಿಳಾಸ https://dekalungi.blogspot.com/2018/08/11.html
0 Response to "ಚುನಾವಣೆ : ಆ. 11 ಎರಡನೆ ಶನಿವಾರದಂದು ನಾಮಪತ್ರ ಸಲ್ಲಿಸಬಹುದು"
ಕಾಮೆಂಟ್ ಪೋಸ್ಟ್ ಮಾಡಿ