ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ

ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ
ಲಿಂಕ್ : ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ

ಓದಿ


ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ



ಕೊಪ್ಪಳ ಜು. 09 (ಕರ್ನಾಟಕ ವಾರ್ತೆ): ಕೊಪ್ಪಳ ಸರಕಾರಿ ಬಾಲಕಿಯರ ಬಾಲಮಂದಿರ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಮಕ್ಕಳಿಗೆ ಸಿದ್ದ ಉಡುಪುಗಳನ್ನು ಖರೀದಿಸಬೇಕಿದ್ದು, ಆಸಕ್ತ ಅಂಗಡಿ ಮಾಲಿಕರಿಂದ ದರಪಟ್ಟಿ ಆಹ್ವಾನಿಸಲಾಗಿದೆ. 
    ಕೊಪ್ಪಳ ಸರಕಾರಿ ಬಾಲಕಿಯರ ಬಾಲಮಂದಿರ ಸಂಸ್ಥೆಯ 6 ರಿಂದ 10 ವರ್ಷ ವಯೋಮಿತಿ ಹಾಗೂ 11 ರಿಂದ 15 ವರ್ಷ ವಯೋಮಿತಿಯ ಮಕ್ಕಳಿಗೆ ಪ್ರತ್ಯೇಕ ಅಳತೆಯಲ್ಲಿ ಒಳಲಂಗ (ಪೆಡಿಕೋಟ), ಚೂಡಿದಾರ, ಉಲ್ಲನ್ ಸ್ವೇಟರ್, ಕಾಟನ್ ಪ್ರಾಕ್, ನೈಟ್ ಡ್ರೆಸ್ ಸೇರಿದಂತೆ ಇನ್ನಿತರ ಉಡುಪುಗಳನ್ನು ಖರೀದಿಸಬೇಕಿದೆ.  ಆಸಕ್ತ ಅಂಗಡಿ ಮಾಲಿಕರು ಉಡುಪುಗಳ ಪ್ರತಿಯೊಂದಕ್ಕೆ ದರ ನಮೂದಿಸಿ ದರಪಟ್ಟಿಯನ್ನು ಅಧೀಕ್ಷಕರು, ಸರಕಾರಿ ಬಾಲಕಿಯರ ಬಾಲಮಂದಿರ ಅಡವಿ ಆಂಜನೇಯ ಬಡಾವಣೆ ಕಿನ್ನಾಳ ರಸ್ತೆ ಭಾಗ್ಯಬಗರ ಕೊಪ್ಪಳ ಇವರಿಗೆ ಜು. 17 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/07/blog-post_9.html

Subscribe to receive free email updates:

0 Response to "ಬಾಲಮಂದಿರ ಮಕ್ಕಳಿಗೆ ಸಿದ್ದ ಉಡುಪುಗಳ ಖರೀದಿ : ದರಪಟ್ಟಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ