ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ

ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ
ಲಿಂಕ್ : ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ

ಓದಿ


ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ


ಕೊಪ್ಪಳ ಜು. 31 (ಕರ್ನಾಟಕ ವಾರ್ತೆ): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಯರಡೋಣ ಹಾಗೂ ಪಕ್ಕದ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ವಿದ್ಯುದ್ದೀಕರಿಸಲಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆವಹಿಸುವಂತೆ ನಿಗಮದ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರು ತಿಳಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜಿಲ್ಲೆಯ ಗಂಗಾವತಿ ತಾಲೂಕಿನ ಯರಡೋಣ ಗ್ರಾಮದಲ್ಲಿ ಹೊಸದಾಗಿ 110/11 ಕೆ.ವಿ. ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸಿದ್ದು, ಇದಕ್ಕೆ ಬೇಕಾದ 110 ಕೆ.ವಿ. ಪ್ರಸರಣ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತದೆ.  ಈ ಪ್ರಸರಣ ಮಾರ್ಗವು ಗಂಗಾವತಿ ತಾಲೂಕಿನ ಮುರ್ಲಾನಹಳ್ಳಿ, ಕಿಂಡಿ ಕ್ಯಾಂಪ್, ಬಸವಣ್ಣ ಕ್ಯಾಂಪ್ ಮತ್ತು ಯರಡೋಣ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿದ್ದು, ಈ ವಿದ್ಯುತ್ ಮಾರ್ಗವನ್ನು ಆಗಸ್ಟ್. 03 ಅಥವಾ ನಂತರದ ದಿನಗಳಲ್ಲಿ ವಿದ್ಯುದ್ದೀಕರಿಸಲಾಗುವುದು (ಚಾರ್ಜ್ ಮಾಡಲಾಗುವುದು).    
    ಮರ್ಲಾನಹಳ್ಳಿ, ಕಿಂಡಿ ಕ್ಯಾಂಪ್, ಬಸವಣ್ಣ ಕ್ಯಾಂಪ್ ಮತ್ತು ಯರಡೋಣ ಗ್ರಾಮಗಳ ಮಾರ್ಗದ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ, ಅವುಗಳಿಗೆ ದನಕರಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಮಾಡಿದರೇ ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ.  ಆದ್ದರಿಂದ ಸಾರ್ವಜನಿಕರು ಎಚ್ಚರಿಕೆವಹಿಸಬೇಕು.  ಯಾವುದೇ ದುಸ್ಕøತ್ಯಗಳನ್ನು ಎಸಗಿ ಅಪಘಾತ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಉಂಟಾದಲ್ಲಿ ಅಂಥಹ ಹಾನಿಕಾರಕ ಕೃತ್ಯಗಳನ್ನು ಎಸಗಿದವರನ್ನೇ ಜವಾಬ್ದಾರಾರನ್ನಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಕೊಪ್ಪಳ ಕ.ವಿ.ಪ್ರ.ನಿ.ನಿ. ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರು ಎಚ್ಚರಿಕೆ ನೀಡಿದ್ದಾರೆ.


ಹೀಗಾಗಿ ಲೇಖನಗಳು ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ

ಎಲ್ಲಾ ಲೇಖನಗಳು ಆಗಿದೆ ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ ಲಿಂಕ್ ವಿಳಾಸ https://dekalungi.blogspot.com/2018/07/blog-post_693.html

Subscribe to receive free email updates:

0 Response to "ಯರಡೋಣ ಹಾಗೂ ಪಕ್ಕದ ಗ್ರಾಮಗಳಲ್ಲಿ ಹಾದುಹೋದ ವಿದ್ಯುತ್ ಮಾರ್ಗಕ್ಕೆ ಚಾರ್ಜ್ : ಎಚ್ಚರಿಕೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ