ಶೀರ್ಷಿಕೆ : ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ : ಅರ್ಜಿ ಆಹ್ವಾನ
ಲಿಂಕ್ : ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ : ಅರ್ಜಿ ಆಹ್ವಾನ
ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ : ಅರ್ಜಿ ಆಹ್ವಾನ
ಕೊಪ್ಪಳ ಜು. ೦೩ (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಮುನಿರಾಬಾದ್ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪಿ.ಯು.ಸಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ಜು. ೧೦ ಕೊನೆಯ ದಿನವಾಗಿದ್ದು, ವೆಬ್‌ಸೈಟ್ https://ift.tt/Ms8Teh ಮೂಲಕ ಪಡೆದು ಭರ್ತಿ ಮಾಡಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ್, ಕೊಪ್ಪಳ ಇವರಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದಾಗಿದೆ ಎಂದು ಮುನಿರಾಬಾದ್ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ಪದನಿಮಿತ್ತ ಉಪನಿರ್ದೇಶಕರು (ಅಭಿವೃದ್ಧಿ) ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/07/blog-post_67.html
0 Response to "ಡಿ.ಎಲ್.ಇಡಿ/ ಡಿ.ಪಿ.ಇಡಿ ಕೋರ್ಸ್ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ