ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ

ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ
ಲಿಂಕ್ : ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ

ಓದಿ


ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ


ಕೊಪ್ಪಳ ಜು. ೦೩ (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕು ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ (ಐಟಿಐ) ಕಾಲೇಜಿನಲ್ಲಿ ಡಿಪ್ಲೋಮ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ ಮೇಳವನ್ನು ಜು. ೦೭ ರಂದು ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೩-೩೦ ರವರೆಗೆ ಆಯೋಜಿಸಲಾಗಿದೆ.
    ಉದ್ಯೋಗ ಮೇಳದಲ್ಲಿ  ಟಾಟಾ ಅಡ್ವಾನ್ಸಡ್ ಮೆಟರಿಯಲ್ಸ್ ಲಿ. ಬೆಂಗಳೂರು, ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ನ ಲಿ. ಬೆಂಗಳೂರು ಹಾಗೂ ಶಿರಸಿಯ ದಿವಾಗಿ ಟ್ರಕ್ ಟ್ರಾನ್ಸಮೀಶನ್ ಪ್ರೈ.ಲಿ. ಕಂಪನಿಗಳು ಭಾಗವಹಿಸಿ ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ (ವಾಲ್ಕ್ ಇನ್ ಇಂಟರ್‌ವ್ಯೂ) ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು, ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ.  ಈ ಮೇಳವು ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.    
ಟಾಟಾ ಅಡ್ವಾನ್ಸಡ್ ಮೆಟರಿಯಲ್ಸ್ ಲಿ. ಬೆಂಗಳೂರು  ಇವರು ೧೮ ರಿಂದ ೨೪ ವರ್ಷ ವಯೋಮಿತಿಯಲ್ಲಿರುವ ಐಟಿಐ (ಫಿಟ್ಟರ್, ಟರ್ನರ್, ಮಶಿನಿಸ್ಟ್) ಡಿಪ್ಲೋಮ (ಮೇಕ್ಯಾನಿಕಲ್) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.  ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ಗ ಲಿ. ಬೆಂಗಳೂರು ಇವರು ಐಟಿಐ (ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಲೇಕ್ರಿಷಿಯನ್, ಎಂ.ಎಂ.ವಿ., ಡಿಎಂ., ವೆಲ್ಡರ್, ಇ/ಎಂ) ವಿದ್ಯಾರ್ಹತೆಯ ಮತ್ತು ದಿವಾಗಿ ಟ್ರಕ್ ಟ್ರಾನ್ಸಮೀಶನ್ ಪ್ರೈ.ಲಿ. ಶಿರಸಿ ಇವರು ಡಿಪ್ಲೋಮ / ಬಿ.ಇ (ಮೆಕ್ಯಾನಿಕಲ್, ಅಟೋಮೊಬೈಲ್) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ.  ಆಸಕ್ತರು ಎಸ್.ಎಸ್.ಎಲ್.ಸಿ ಹಾಗೂ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಸ್ಯೂಮ್) ಮತ್ತು ಪಾಸ್‌ಪೋರ್ಟ್ ಅಳತೆಯ ೧೦ ಭಾವಚಿತ್ರಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಮೊ.ಸಂ  8105848991 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಹೀಗಾಗಿ ಲೇಖನಗಳು ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ

ಎಲ್ಲಾ ಲೇಖನಗಳು ಆಗಿದೆ ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ ಲಿಂಕ್ ವಿಳಾಸ https://dekalungi.blogspot.com/2018/07/07.html

Subscribe to receive free email updates:

0 Response to "ಜು. 07 ರಂದು ಕುಕನೂರಿನಲ್ಲಿ ಐಟಿಐ, ಡಿಪ್ಲೋಮ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗ ಮೇಳ"

ಕಾಮೆಂಟ್‌‌ ಪೋಸ್ಟ್‌ ಮಾಡಿ