ಶೀರ್ಷಿಕೆ : ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಧಿಕಾರ ಮಂಜೂರಾತಿ : ಅರ್ಜಿ ಆಹ್ವಾನ
ಲಿಂಕ್ : ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಧಿಕಾರ ಮಂಜೂರಾತಿ : ಅರ್ಜಿ ಆಹ್ವಾನ
ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಧಿಕಾರ ಮಂಜೂರಾತಿ : ಅರ್ಜಿ ಆಹ್ವಾನ
ಕೊಪ್ಪಳ ಜು. 31 (ಕರ್ನಾಟಕ ವಾರ್ತೆ): ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಕೊಪ್ಪಳ ತಾಲೂಕಿನಲ್ಲಿ ಖಾಲಿ ಇರುವ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಹೊಸದಾಗಿ ಪ್ರಾಧಿಕಾರ ಮಂಜೂರಾತಿ ಮಾಡಲು ಅರ್ಜಿ ಆಹ್ವಾನಿಸಿದೆ.
ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ನ್ಯಾಯಬೆಲೆ ಅಂಗಡಿಗಳಾದ 01, 05 ಮತ್ತು 07-ಟಿ.ಎ.ಪಿ.ಸಿ.ಎಂ.ಎಸ್. ಕೊಪ್ಪಳ, 2-ಮಹಿಳಾ ವಿವಿದೋದ್ದೇಶ ಸಹಕಾರ ಸಂಘ, 4-ಸರ್ಕಾರಿ, ಅರೆಸರ್ಕಾರಿ ನ್ಯಾಯಬೆಲೆ ಅಂಗಡಿ, 8-ನ್ಯಾಯಬೆಲೆ ಅಂಗಡಿ ವಾರ್ಡ್ ನಂ.12, ಕೊಪ್ಪಳ. 11-ಮುನಿರಾಬಾದ್, 18-ಹಲವಾಗಲಿ, 34-ನೀರಲಗಿ, 27-ಬೇಳೂರು, 31-ಬಿಸರಳ್ಳಿ, 44-ಯತ್ನಟ್ಟಿ, 63-ವಣಬಳ್ಳಾರಿ, 67-ಶಿವಪೂರ, 81-ಗಿಣಿಗೇರಾ, 90-ಹಾಲವರ್ತಿ, ಈ ನ್ಯಾಯಬೆಲೆ ಅಂಗಡಿಗಳಿಗೆ ಹೊಸದಾಗಿ ಪ್ರಾಧಿಕಾರ ಮಂಜೂರಾತಿ ಮಾಡಬೇಕಾಗಿದ್ದು, ಅರ್ಹರು ತಹಶೀಲ್ದಾರ ಕಛೇರಿ ಕೊಪ್ಪಳ ಕಾರ್ಯಾಲಯದಲ್ಲಿ ಪ್ರಚುರಪಡಿಸಿರುವ ಅಧಿಸೂಚನೆಯಂತೆ ನಮೂನೆ-ಎ ರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತಹಶೀಲ್ದಾರರ ಕಾರ್ಯಾಲಯದ ಆಹಾರ ಶಾಖೆಯಿಂದ ಪಡೆದುಕೊಳ್ಳಬಹುದು ಎಂದು ಕೊಪ್ಪಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಧಿಕಾರ ಮಂಜೂರಾತಿ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಧಿಕಾರ ಮಂಜೂರಾತಿ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಧಿಕಾರ ಮಂಜೂರಾತಿ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/07/blog-post_29.html
0 Response to "ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಧಿಕಾರ ಮಂಜೂರಾತಿ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ