ಶೀರ್ಷಿಕೆ : ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ
ಲಿಂಕ್ : ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ
ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ
ಕೊಪ್ಪಳ ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಜು. 27ರ ಶುಕ್ರವಾರದಂದು ಕಡ್ಲಿಗಡಬ ಹುಣ್ಣಿಮೆ ಇದ್ದು, ಅಂದು ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಭಕ್ತಾದಿಗಳಿಗೆ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆಗೆ ಅವಕಾಶ ಇದೆ.
ಕನಕಾಚಲಪತಿ ದೇವಸ್ಥಾನದಲ್ಲಿ ಅಂದು ಸಾಯಂಕಾಲ 06-30 ರವರೆಗೆ ದರ್ಶನದ ವ್ಯವಸ್ಥೆ ಇದ್ದು, ನಂತರದಲ್ಲಿ ದರ್ಶನದ ವ್ಯವಸ್ಥೆ ಇರುವುದಿಲ್ಲ ಭಕ್ತಾದಿಗಳು ಸಹಕರಿಸಬೇಕಾಗಿ ಕನಕಾಚಲಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೀಗಾಗಿ ಲೇಖನಗಳು ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ
ಎಲ್ಲಾ ಲೇಖನಗಳು ಆಗಿದೆ ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ ಲಿಂಕ್ ವಿಳಾಸ https://dekalungi.blogspot.com/2018/07/12-15_26.html
0 Response to "ಹುಣ್ಣಿಮೆ : ಕನಕಾಚಲಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12-15 ರವರೆಗೆ ಮಾತ್ರ ಸೇವೆ"
ಕಾಮೆಂಟ್ ಪೋಸ್ಟ್ ಮಾಡಿ