ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ

ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ
ಲಿಂಕ್ : ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ

ಓದಿ


ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ


ಕೊಪ್ಪಳ ಜೂ. 08 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ಅಂಗವಾಗಿ ಶುಕ್ರವಾರದಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಶೇ.74.77 ರಷ್ಟು ಮತದಾನ ಜರುಗಿದ್ದು, ಮತಗಟ್ಟೆವಾರು ಮತದಾನದ ವಿವರವನ್ನು ಇಲ್ಲಿ ಒದಗಿಸಲಾಗಿದೆ.
    ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ಮತದಾನ ಕೇಂದ್ರವಾರು ಮತಗಟ್ಟೆ ಸಂಖ್ಯೆ ಮತ್ತು ಮತದಾನ ವಿವರ ಇಂತಿದೆ.  98-ಕುಷ್ಟಗಿ ತಹಶೀಲ ಕಾರ್ಯಾಲಯ, ಸಿಬ್ಬಂದಿ ಕೊಠಡಿ, ಕೇಂದ್ರದಲ್ಲಿ ಒಟ್ಟು 689 ಮತದಾರಿದ್ದು, 542 ಜನರಿಂದ ಮತ ಚಲಾವಣೆಯಾಗಿ ಶೇ.78.66 ರಷ್ಟು ಮತದಾನ ನಡೆದಿದೆ.  98/ಎ-ಕುಷ್ಟಗಿ ತಹಶೀಲ ಕಾರ್ಯಾಲಯ, ಸರ್ವೇ ಸೆಕ್ಷನ್, ಕೇಂದ್ರದಲ್ಲಿ ಒಟ್ಟು 689 ಮತದಾರಿದ್ದು, 517 ಜನರಿಂದ ಮತ ಚಲಾವಣೆಯಾಗಿ ಶೇ.74.07 ರಷ್ಟು ಮತದಾನ ನಡೆದಿದೆ.  100-ಯಲಬುರ್ಗಾ-1 ಸರಕಾರಿ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), ಹೊಸ ಕಟ್ಟಡ (ದಕ್ಷಿಣ ಭಾಗ) ಕೇಂದ್ರದಲ್ಲಿ ಒಟ್ಟು 617 ಮತದಾರಿದ್ದು, 511 ಜನರಿಂದ ಮತ ಚಲಾವಣೆಯಾಗಿ ಶೇ.82.82 ರಷ್ಟು ಮತದಾನ ನಡೆದಿದೆ.  100/ಎ-ಯಲಬುರ್ಗಾ-2 ಸರಕಾರಿ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), ಹೊಸ ಕಟ್ಟಡ (ಮಧ್ಯ ಭಾಗ), ಕೇಂದ್ರದಲ್ಲಿ ಒಟ್ಟು 819 ಮತದಾರಿದ್ದು, 613 ಜನರಿಂದ ಮತ ಚಲಾವಣೆಯಾಗಿ ಶೇ.74.85 ರಷ್ಟು ಮತದಾನ ನಡೆದಿದೆ.  104-ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ದಕ್ಷಿಣ ಭಾಗ) ಕೇಂದ್ರದಲ್ಲಿ ಒಟ್ಟು 766 ಮತದಾರಿದ್ದು, 585 ಜನರಿಂದ ಮತ ಚಲಾವಣೆಯಾಗಿ ಶೇ.76.37 ರಷ್ಟು ಮತದಾನ ನಡೆದಿದೆ.  104/ಎ-ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ಪಶ್ಚಿಮ ಎಡ ಭಾಗ) ಕೇಂದ್ರದಲ್ಲಿ ಒಟ್ಟು 760 ಮತದಾರಿದ್ದು, 562 ಜನರಿಂದ ಮತ ಚಲಾವಣೆಯಾಗಿ ಶೇ.73.95 ರಷ್ಟು ಮತದಾನ ನಡೆದಿದೆ.  105-ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ಉತ್ತರ ಭಾಗ) ಕೇಂದ್ರದಲ್ಲಿ ಒಟ್ಟು 1310 ಮತದಾರಿದ್ದು, 867 ಜನರಿಂದ ಮತ ಚಲಾವಣೆಯಾಗಿ ಶೇ.66.18 ರಷ್ಟು ಮತದಾನ ನಡೆದಿದೆ.  106-ಕೊಪ್ಪಳ ತಾಲೂಕ ಪಂಚಾಯತ್ ಕಾರ್ಯಾಲಯ, ಸಭಾ ಕೊಠಡಿ (ಪಶ್ಚಿಮ ಭಾಗ) ಕೇಂದ್ರದಲ್ಲಿ ಒಟ್ಟು 872 ಮತದಾರಿದ್ದು, 684 ಜನರಿಂದ ಮತ ಚಲಾವಣೆಯಾಗಿ ಶೇ.78.44 ರಷ್ಟು ಮತದಾನ ನಡೆದಿದೆ.  106/ಎ-ಕೊಪ್ಪಳ ತಾಲೂಕ ಪಂಚಾಯತ್ ಕಾರ್ಯಾಲಯ, ಸಭಾ ಕೊಠಡಿ (ಪಶ್ಚಿಮ ಭಾಗ, ಎಡಗಡೆಯ ಕೊಠಡಿ) ಕೇಂದ್ರದಲ್ಲಿ ಒಟ್ಟು 890 ಮತದಾರಿದ್ದು, 697 ಜನರಿಂದ ಮತ ಚಲಾವಣೆಯಾಗಿ ಶೇ.78.31 ರಷ್ಟು ಮತದಾನ ನಡೆದಿದೆ.  107-ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ, ತಹಶೀಲ್ ಕಛೇರಿ ಕಟ್ಟಡ (ನೆಲ ಮಹಡಿ) ಕೇಂದ್ರದಲ್ಲಿ ಒಟ್ಟು 917 ಮತದಾರಿದ್ದು, 656 ಜನರಿಂದ ಮತ ಚಲಾವಣೆಯಾಗಿ ಶೇ.71.54 ರಷ್ಟು ಮತದಾನ ನಡೆದಿದೆ.
    ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 10 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 6183 ಪುರುಷರು, 2155 ಮಹಿಳೆಯರು ಸೇರಿ ಒಟ್ಟು 8338 ಪದವೀಧರ ಮತದಾರರಿದ್ದು, ಜಿಲ್ಲೆಯ 6234 ಪದವಿಧರ ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಶೇ.74.77 ರಷ್ಟು ಮತದಾನ ಜರುಗಿದೆ ಎಂದು ಕೊಪ್ಪಳ ಜಿಲ್ಲಾ ಚುನಾವಣಾ ವಿಭಾಗ ತಿಳಿಸಿದೆ.


ಹೀಗಾಗಿ ಲೇಖನಗಳು ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ

ಎಲ್ಲಾ ಲೇಖನಗಳು ಆಗಿದೆ ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ ಲಿಂಕ್ ವಿಳಾಸ https://dekalungi.blogspot.com/2018/06/blog-post_8.html

Subscribe to receive free email updates:

0 Response to "ವಿಧಾನ ಪರಿಷತ್ ಈಶಾನ್ಯ ಪದವಿಧರರ ಕ್ಷೇತ್ರ ಚುನಾವಣೆ : ಮತಗಟ್ಟೆವಾರು ಮತದಾನ ವಿವರ"

ಕಾಮೆಂಟ್‌‌ ಪೋಸ್ಟ್‌ ಮಾಡಿ