ಶೀರ್ಷಿಕೆ : News and photo Date: 27-4-2018
ಲಿಂಕ್ : News and photo Date: 27-4-2018
News and photo Date: 27-4-2018
ಕಲಬುರಗಿ ಜಿಲ್ಲೆ : ಚುನಾವಣಾ ಸ್ಪರ್ಧಾ ಕಣದಲ್ಲಿ 94 ಅಭ್ಯರ್ಥಿಗಳು
***********************************************************
ಕಲಬುರಗಿ,ಏ.27.(ಕ.ವಾ.)-ಕಲಬುರಗಿ ಜಿಲ್ಲೆಯ 09 ವಿಧಾನಸಭಾ ಮತಕ್ಷೇತ್ರಗಳಿಗೆ 2018ರ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ನಾಮಪತ್ರಗಳನ್ನು ಸ್ವೀಕೃತವಾದ 121 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 94 ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಶನಿವಾರ ಒಟ್ಟು 27 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಕಣದಲ್ಲಿ ಉಳಿದ ಅಭ್ಯರ್ಥಿಗಳ ಮತ್ತು ಪಕ್ಷದ ವಿವರ ಇಂತಿದೆ.

34-ಅಫಜಲಪುರ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ಮಲಕಾಜಪ್ಪ ತಂದೆ ಯಶ್ವಂತರಾವ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಮಾಲಿಕಯ್ಯ ಗುತ್ತೇದಾರ್ ತಂದೆ ವೆಂಕಯ್ಯ ಗುತ್ತೇದಾರ್ ಭಾರತೀಯ ಜನತಾ ಪಕ್ಷ
3 ರಾಜೇಂದ್ರಕುಮಾರ ತಂದೆ ವಿಠ್ಠಲರಾವ ಜಾತ್ಯಾತೀತ ಜನತಾ ದಳ
4 ಖಲೀಫ ಬರ್ಮಾ ತಂದೆ ಮಲ್ಲಪ್ಪ ಬರ್ಮಾ ಡಾ|| ಅಂಬೇಡ್ಕರ್ ಪಿಪಲ್ಸ್ ಪಾರ್ಟಿ
5 ರಾಜು ತಂದೆ ರಾಮಚಂದ್ರ ಎ.ಆಯ್.ಎಮ್.ಇ.ಪಿ.
6 ದಿಗಂಬರ ತಂದೆ ಸಂಗಪ್ಪ ಪಕ್ಷೇತರ
7 ಮಲ್ಲಿಕಾರ್ಜುನ ತಂದೆ ಶರಣಪ್ಪ ವಾಳಿ ಪಕ್ಷೇತರ

35-ಜೇವರ್ಗಿ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ಕೇದಾರಲಿಂಗಯ್ಯ ಹಿರೇಮಠ ತಂದೆ ಸಂಗನಬಸಯ್ಯ ಜನತಾ ದಳ (ಜಾತ್ಯಾತೀತ)
2 ಡೊಡ್ಡಪ್ಪ ಗೌಡ ತಂದೆ ಶಿವಲಿಂಗಪ್ಪ ಗೌಡ ಭಾರತೀಯ ಜನತಾ ಪಕ್ಷ
3 ಅಜಯಸಿಂಗ್ ತಂದೆ ಧರ್ಮಸಿಂಗ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
4 ಪ್ರಭು ತಂದೆ ಕಾಳಪ್ಪ ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ
5 ಪ್ರವೀಣ ಕುಮಾರ ತಂದೆ ಬಸಯ್ಯ ಶಿವಸೇನಾ
6 ರಾಮು ತಂದೆ ಚತ್ರು ಪಕ್ಷೇತರ
7 ನಾಗೇಶ ತಂದೆ ವೀರಣ್ಣ ಪಕ್ಷೇತರ
8 ಸಿದ್ದಪ್ಪ ತಂದೆ ಚಂದ್ರಾಮಪ್ಪ ಪಕ್ಷೇತರ
9 ಧರ್ಮಣ್ಣ ತಂದೆ ಮೌಲಪ್ಪ ಪಕ್ಷೇತರ
10 ವಕೀಲ ಪಟೇಲ್ ತಂದೆ ಖಾಜಾ ಪಟೇಲ್ ಪಕ್ಷೇತರ
11 ಭೀಮಯ್ಯ ತಂದೆ ಸೋಮಯ್ಯ ಪಕ್ಷೇತರ

40-ಚಿತ್ತಾಪುರ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ದೇವರಾಜ ವಿ.ಕೆ. ಕಮಲಮ್ಮ ಬಹುಜನ ಸಮಾಜ ಪಕ್ಷ (ಬಿ.ಎಸ್.ಪಿ.)
2 ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
3 ವಾಲ್ಮಿಕ ನಾಯಕ ತಂದೆ ಕಮಲು ಭಾರತೀಯ ಜನತಾ ಪಕ್ಷ
4 ರಾಜು ಹದನೂರ ತಂದೆ ಯಲ್ಲಪ್ಪ ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಕ್ಷ
5 ರುಕ್ಕಪ್ಪ ಕೆ. ಲೀಡರ್ ತಂದೆ ಖಲೀಪಣ್ಣ ಪಕ್ಷೇತರ
6 ವಿನೋದ ಅಣ್ಣಾ ತಂದೆ ಬ್ರಹ್ಮಾಜ್ಞಾನಿ ಪಕ್ಷೇತರ
7 ಶಂಕರ ಚವ್ಹಾಣ ತಂದೆ ಸುಬ್ಬಣ್ಣ ಪಕ್ಷೇತರ
8 ಸಾಬಣ್ಣ ಬಿ ದೊಡ್ಮನಿ ತಂದೆ ಭೀಮಣ್ಣ ಪಕ್ಷೇತರ

41-ಸೇಡಂ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ರಾಜಕುಮಾರ ತಂದೆ ವೀರಶೆಟ್ಟೆಪ್ಪಾ ಭಾರತೀಯ ಜನತಾ ಪಕ್ಷ
2 ಶರಣಪ್ರಕಾಶ ತಂದೆ ರುದ್ರಪ್ಪ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
3 ಸುನಿತಾ ತಂದೆ ಭೀಮಶ್ಯಾ ಜನತಾದಳ (ಜಾತ್ಯಾತೀತ)
4 ರೇಖಾ ದಯಾನಂದ ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ (ಎ.ಐ.ಎಮ್.ಇ.ಪಿ.)

42-ಚಿಂಚೋಳಿ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ಸುಶಿಲಬಾಯಿ ಬಸವರಾಜ ಜನತಾದಳ (ಜಾತ್ಯಾತೀತ)
2 ಉಮೇಶ ತಂದೆ ಗೋಪಾಲದೇವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
3 ಸುನೀಲ ವಲ್ಯಾಪೂರ ತಂದೆ ಯಮುನಪ್ಪ ಭಾರತೀಯ ಜನತಾ ಪಕ್ಷ
4 ಶ್ರೀಕಾಂತ ತಂದೆ ಮಾಣಿಕರಾವ ಡಾ|| ಎ.ಪಿ.ಪಿ.
5 ವಿಜಯಲಕ್ಷ್ಮೀ ಲಕ್ಷ್ಮಣ ಎ.ಐ.ಎಮ್.ಇ.ಪಿ.
6 ಬಸವರಾಜ ತಂದೆ ಮಲ್ಲಯ್ಯಾ ಭಾರತೀಯ ಹೊಸ ಕಾಂಗ್ರೆಸ್
7 ಗೌತಮ ತಂದೆ ಮಾಣಿಕ ನಮ್ಮ ಕಾಂಗ್ರೆಸ್
8 ಶಂಕರ ಜಾಧವ ತಂದೆ ಲಿಂಬಾಜಿ ಜಾಧವ ಬಿ.ಪಿ.ಪಿ.
9 ಬಸವರಾಜ ಅನ್ವರಕರ ತಂದೆ ನಾಗಪ್ಪ ಪಕ್ಷೇತರ
10 ಮಿಥುನ ತಂದೆ ಖೆಮು ಪಕ್ಷೇತರ

43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ಬಸವರಾಜ ಮತ್ತಿಮುಡ ತಂದೆ ಭೀಮಶ್ಯಾ ಭಾರತೀಯ ಜನತಾ ಪಕ್ಷ
2 ಅಂಬಲಗಾ ಮಾರುತಿ ಮಾನಪಡೆ ತಂದೆ
ತುಕಾರಾಮ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್‍ವಾದಿ)
3 ರೇವು ನಾಯಕ ಬೆಳಮಗಿ ತಂದೆ ಲೋಕು ಜನತಾ ದಳ (ಜಾತ್ಯಾತೀತ)
4 ವಿಜಯಕುಮಾರ ಜಿ. ರಾಮಕೃಷ್ಣ ತಂದೆ ಜಿ. ರಾಮಕೃಷ್ಣ ಕಾಂಗ್ರೇಸ್
5 ಗಣಪತರಾವ್ ಕೆ. ಮಾನೆ ತಂದೆ ಕನಕಪ್ಪಾ ಎಸ್‍ಯುಸಿಐ-(ಸಿ)
6 ಶಂಕರ ಜಾಧವ ತಂದೆ ಲಿಂಬಾಜಿ ಭಾರತೀಯ ಪೀಪಲ್ಸ್ ಪಾರ್ಟಿ (ಬಿಪಿಪಿ)
7 ಸುಜಾತಾ ತಂದೆ ರಾಮಣ್ಣಾ ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ
8 ಗಿರೀಶ್ ಬೈಲಪ್ಪ ಕಂಜಾನವರ ತಂದೆ ಬೈಲಪ್ಪ ಪಕ್ಷೇತರ
9 ಭರತಕುಮಾರ ಡಿ. ಕುಮಸಿ ತಂದೆ ಧೂಳಪ್ಪ ಪಕ್ಷೇತರ
10 ಮಂಜುನಾಥ ಅಣ್ಣಪ್ಪಾ ತಂದೆ ಅಣ್ಣಪ್ಪಾ ಪಕ್ಷೇತರ
11 ರಮೇಶ್ ಭೀಮಸಿಂಗ್ ತಂದೆ ಭೀಮಸಿಂಗ್ ಚವ್ಹಾಣ ಪಕ್ಷೇತರ
12 ವಿಜಯ ಜಾಧವ ತಂದೆ ಗೋವಿಂದ ಜಾಧವ ಪಕ್ಷೇತರ
13 ಶಿವಶರಣಪ್ಪ ಮಾರುತಿರಾವ್ ತಂದೆ ಮಾರುತಿರಾವ್ ಪಕ್ಷೇತರ

44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ಅಲ್ಲಂಪ್ರಭು ಪಾಟೀಲ ತಂದೆ ಶರಣಪ್ಪಗೌಡ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ದತ್ತಾತ್ರೇಯ ತಂದೆ ಚಂದ್ರಶೇಖರ ಭಾರತೀಯ ಜನತಾ ಪಾರ್ಟಿ
3 ಬಸವರಾಜ ಡಿಗ್ಗಾವಿ ತಂದೆ ವೀರಣ್ಣಾ ಡಿಗ್ಗಾವಿ ಜನತಾದಳ (ಜಾತ್ಯಾತೀತ)
4 ಸೂರ್ಯಕಾಂತ ನಿಂಬಾಳಕರ್ ತಂದೆ ಶಾಮರಾವ ನಿಂಬಾಳಕರ್ ಬಹುಜನ ಸಮಾಜ ಪಾರ್ಟಿ
5 ಜಗನ್ನಾಥ ತಂದೆ ಮನ್ನು ನ್ಯಾಷನಲ್ ಡೆವಲಪ್‍ಮೆಂಟ್ ಪಾರ್ಟಿ (ಎನ್.ಡಿ.ಪಿ.)
6 ಮಾಳಪ್ಪಾ ಶರಣಪ್ಪ ಉದನೂರ ತಂದೆ ಶರಣಪ್ಪ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ
7 ರತ್ನ ಸುಖಜೀಂದರ ಸಿಂಗ್ ಸುಖಜೀಂದರ್ ಸಿಂಗ್ ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ
8 ರಮಾದೇವಿ ರಾಜಕುಮಾರ ಮಾಡಗಿ ಶ್ರಮಜೀವಿ
9 ವೀರಣ್ಣಾ ತಂದೆ ಮಲ್ಲಣ್ಣಾ ಶಿವಸೇನಾ
10 ಸೈಯ್ಯದ್ ಅಬ್ದುಲ್ ಬಾರಿ ತಂದೆ ಸೈಯ್ಯದ್ ಅಬ್ದುಲ್ ಖಯ್ಯಾಮ್ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ
11 ಚಾಂದಸಾಬ ಮಕ್ತುಂಸಾಬ ತಂದೆ ಮುಕ್ತುಂಸಾಬ ಪಕ್ಷೇತರ
12 ಧರ್ಮವೀರ ತಂದೆ ಶಾಮರಾವ ಪಕ್ಷೇತರ
13 ಪ್ರಲ್ಹಾದ ಮಟಮಾರಿ ತಂದೆ ಮುರಳಿ ಮನೋಹರರಾವ ಪಕ್ಷೇತರ
14 ಮಕಬುಲ ಖಾನ ಹೀರಾಪುರ ತಂದೆ ಮಹ್ಮದ್ ಮಾದರ ಖಾನ್ ಪಕ್ಷೇತರ
15 ರಿಜವಾನ್ ಉರ್ ರಹಮಾನ್ ಸಿದ್ದಿಕಿ ತಂದೆ ಫಜಲ ಮೊಹಮ್ಮದ ಸಿದ್ದಿಕಿ ಪಕ್ಷೇತರ

45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ಕನೀಜ್ ಫಾತಿಮಾ ಖಮರುಲ್ ಇಸ್ಲಾಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಚಂದ್ರಕಾಂತ ತಂದೆ ಬಸವರಾಜ ಪಾಟೀಲ ಭಾರತೀಯ ಜನತಾ ಪಾರ್ಟಿ
3 ನಾಸೀರ ಹುಸೇನ ತಂದೆ ಸಾದತ ಹುಸೇನ್ ಜನತಾದಳ (ಸೆಕ್ಯೂಲರ್)
4 ಅಬ್ದುಲ್ ಹಮೀದ್ ಡಬುರ ತಂದೆ ಹಾಜಿ ಅಬ್ದುಲ್ ರಹೇಮಾನ್ ಅಖಿಲ ಭಾರತೀಯ ಮುಸ್ಲಿಂ ಲೀಗ್ (ಎಸ್)
5 ಪ್ರಕಾಶ ತಂದೆ ಶಂಕರ ರಾಠೋಡ ಭಾರತೀಯ ಬಹುಜನ ಕ್ರಾಂತಿ ದಳ
6 ಮಹ್ಮದ ಖಾಜಾ ಮೋಹಸಿನೋದ್ದೀನ್ ತಂದೆ ಮೊಹ್ಮದ್ ಖಾಜಾ ಮೋಯಿನುದ್ದಿನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ. )
7 ರುಕುಮ್ ಶಾಹ ತಂದೆ ಚಿರಾಗ ಅಲಿ ಶಾಹ ಆಲ್ ಇಂಡಿಯಾ ಉಲಮಾ ಕಾಂಗ್ರೆಸ್
8 ಶಾಮಲಾ ಮಾಳಪ್ಪ ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ
9 ಸಕೀನಾ ಪಟೇಲ್ ತಂದೆ ಅಬ್ದುಲ್ ಗನಿ ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ
10 ಸಂಜೀವಕುಮಾರ ಕರಿಕಲ್ ತಂದೆ ಸಿದ್ದಪ್ಪ ಕರಿಕಲ್ ಆಮ್ ಆದ್ಮಿ ಪಾರ್ಟಿ
11 ಅಬ್ದುಲ್ ಬಸೀರ್ ತಂದೆ ಅಬ್ದುಲ್ ಹಮೀದ್ ಪಕ್ಷೇತರ
12 ಎಸ್.ಎಂ. ಜಲಾಲುದ್ದೀನ್ ತಂದೆ ಎಸ್.ಎಂ.ಎಂ. ಶರೀಫಜಾದಾ ಪಕ್ಷೇತರ
13 ಮೊಹ್ಮದ್ ಕಿವಾಮುದ್ದೀನ್ ತಂದೆ ಮೊಹ್ಮದ್ ತಾಜುದ್ದೀನ್ ಜುನೈದಿ ಪಕ್ಷೇತರ
14 ಮೊಹ್ಮದ್ ಶಫಿ ತಂದೆ ಖಾಸಿಮ ಪಟೇಲ್ ಪಕ್ಷೇತರ
15 ಸೈಯದ್ ಇಮ್ರಾನ್ ತಂದೆ ಸೈಯದ್ ಅಬ್ದುಲ್ ರಹೆಮಾನ್ ಪಕ್ಷೇತರ

46-ಆಳಂದ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
1 ಭೋಜರಾಜ ತಂದೆ ರಾಮಚಂದ್ರಪ್ಪ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಸುಭಾಷ ತಂದೆ ರುಕ್ಕಯ್ಯ ಗುತ್ತೆದಾರ್ ಭಾರತೀಯ ಜನತಾ ಪಕ್ಷ
3 ಸೂರ್ಯಕಾಂತ ತಂದೆ ಕಾಶಿರಾಯ ಜನತಾದಳ (ಜಾತ್ಯಾತೀತ)
4 ಅಫಜಲ ತಂದೆ ತಾಹೇರ್ ಅನ್ಸಾರಿ ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ
5 ಅರುಣಕುಮಾರ ಸಿ. ಪಾಟೀಲ ತಂದೆ ಚನ್ನಬಸಪ್ಪಾ ಪಾಟೀಲ ಜನತಾದಳ (ಸಂಯುಕ್ತ)
6 ಕುಶಾಲ ತಂದೆ ಚತ್ರು ರಾಠೋಡ ನ್ಯಾಷನಲ್ ಡೆವಲಪ್‍ಮೆಂಟ್ ಪಾರ್ಟಿ
7 ದತ್ತಪ್ಪ ತಂದೆ ಕೃಷ್ಣಪ್ಪ ರಾಷ್ಟ್ರೀಯ ಸಮಾಜ ಪಕ್ಷ
8 ಶರಣಪ್ಪಾ ತಂದೆ ಭಿಮಶಾ ಭಾರತೀಯ ಜನಶಕ್ತಿ ಕಾಂಗ್ರೆಸ್
9 ಜಹೀರ ತಂದೆ ಇಬ್ರಾಹಿಂ ಪಕ್ಷೇತರ
10 ರತ್ನಪ್ಪ ತಂದೆ ರಾಮಚಂದ್ರಪ್ಪ ಪಕ್ಷೇತರ
11 ಶಿವಯ್ಯ ತಂದೆ ಶಿವಶರಣಯ್ಯ ಪಕ್ಷೇತರ

27 ಅಭ್ಯರ್ಥಿಗಳಿಂದ ನಾಮಪತ್ರ ಹಿಂದಕ್ಕೆ
ಕಲಬುರಗಿ,ಏ.27.(ಕ.ವಾ.)-ಕಲಬುರಗಿ ಜಿಲ್ಲೆಯ 09 ವಿಧಾನಸಭಾ ಮತಕ್ಷೇತ್ರಗಳಿಗೆ 2018ರ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ನಾಮಪತ್ರಗಳನ್ನು ಸ್ವೀಕೃತವಾದ 121 ಅಭ್ಯರ್ಥಿಗಳ ಪೈಕಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಶನಿವಾರ ಒಟ್ಟು 27 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ನಾಮಪತ್ರಗಳನ್ನು ಹಿಂದಕ್ಕೆ ಪಡೆದ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ:
ಸಂಜೀವಕುಮಾರ ತಂದೆ ಮಲಕಾಜಪ್ಪ ಪಾಟೀಲ-ಪಕ್ಷೇತರ,
ಗೋವಿಂದ ತಂದೆ ವಿಶ್ವನಾಥ ಭಟ್ಟ- ಪಕ್ಷೇತರ
ಗೋವಿಂದ ತಂದೆ ವಿಶ್ವನಾಥ ಭಟ್ಟ- ಪಕ್ಷೇತರ
35-ಜೇವರ್ಗಿ ವಿಧಾನಸಭಾ ಕ್ಷೇತ್ರ:
ಅಲಿಸಾಬ ತಂದೆ ಫರಿಸಾಬ-ಪಕ್ಷೇತರ,
ಅಶೋಕ ತಂದೆ ಮಲಕಾಜಪ್ಪ-ಪಕ್ಷೇತರ,
ಕಾಶಿನಾಥ ತಂದೆ ಸಾಯಬಣ್ಣ ಪಾಪಿ-ಪಕ್ಷೇತರ,
ಹಣಮಂತ ತಂದೆ ಗುರಪ್ಪ,-ಪಕ್ಷೇತರ,
ಫಜಲ ಬೇಗ ತಂದೆ ಮುಸ್ತಫಾ ಬೇಗ-ಪಕ್ಷೇತರ,
ಮಕಬೂಲ ಪಟೇಲ್ ತಂದೆ ಮಹಮ್ಮದ ಅಲಿ-ಪಕ್ಷೇತರ.,
ಮಹಮದ ಪಟೇಲ್ ತಂದೆ ಹಸನ ಪಟೇಲ್-ಪಕ್ಷೇತರ,
ಮಹ್ಮದ ಯುನೂಸ್ ವಂಟಿ ತಂದೆ ಮಹಿಬೂಬ ಅಲಿ-ಪಕ್ಷೇತರ,
ರಾಜಾ ಪಟೇಲ್ ತಂದೆ ಮಹಿಬೂಬ ಪಟೇಲ್-ಪಕ್ಷೇತರ,
ಸಾಯಬಣ್ಣ ತಂದೆ ಸಿದ್ದಪ್ಪ-ಪಕ್ಷೇತರ,
ಚಾಂದಸಾಬ ತಂದೆ ಶೇಖ ಅಲಿ-ಪಕ್ಷೇತರ.

ಘಾಳಪ್ಪ ತಂದೆ ಖತಲಪ್ಪ-ಪಕ್ಷೇತರ.
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ:
ವಿಠ್ಠಲ ಜಾಧವ ನಂದೂರ ತಂದೆ ಢಾಕು ಜಾಧವ-ಪಕ್ಷೇತರ.,
ಗೋಪಾಲ್‍ರಾವ್ ತಂದೆ ಗೋವಿಂದಪ್ಪ-ಪಕ್ಷೇತರ,
ಬಾಬು ಧಾಮಲಾ ತಂದೆ ಧಾಮಲಾ-ಪಕ್ಷೇತರ,
ರಘುನಾಥ ತಂದೆ ಗುರುನಾಥ-ಪಕ್ಷೇತರ,
ರಾಜೇಂದ್ರ ಮಾನು ನಾಯಕ ಚವ್ಹಾಣ ತಂದೆ ಮಾನುನಾಯಕ-ಭಾರತೀಯ ಬಹುಜನ ಕ್ರಾಂತಿ ದಳ.
ಗೋಪಾಲ್‍ರಾವ್ ತಂದೆ ಗೋವಿಂದಪ್ಪ-ಪಕ್ಷೇತರ,
ಬಾಬು ಧಾಮಲಾ ತಂದೆ ಧಾಮಲಾ-ಪಕ್ಷೇತರ,
ರಘುನಾಥ ತಂದೆ ಗುರುನಾಥ-ಪಕ್ಷೇತರ,
ರಾಜೇಂದ್ರ ಮಾನು ನಾಯಕ ಚವ್ಹಾಣ ತಂದೆ ಮಾನುನಾಯಕ-ಭಾರತೀಯ ಬಹುಜನ ಕ್ರಾಂತಿ ದಳ.
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:
ಕರುಣಾಸಾಗರ ಎಂ. ತಂದೆ ಮಲ್ಲಣ್ಣಾ-ಪಕ್ಷೇತರ,
ಅಭಿಜೀತ ಅರುಣಕುಮಾರ ತಂದೆ ಅರುಣಕುಮಾರ-ಕರ್ನಾಟಕ ಜನತಾ ಪಾರ್ಟಿ (ಕೆ.ಜಿ.ಪಿ.),
ಸಾಬೀರ ಗೌರಿ ತಂದೆ ಶಹಾಬುದ್ದೀನ್ ಗೌರಿ-ಪಕ್ಷೇತರ,
ಇಮ್ರಾನ್ ಖಾನ್ ತಂದೆ ಅಬ್ದುಲ್ ಸಲಾಮ-ಪಕ್ಷೇತರ.
ಅಭಿಜೀತ ಅರುಣಕುಮಾರ ತಂದೆ ಅರುಣಕುಮಾರ-ಕರ್ನಾಟಕ ಜನತಾ ಪಾರ್ಟಿ (ಕೆ.ಜಿ.ಪಿ.),
ಸಾಬೀರ ಗೌರಿ ತಂದೆ ಶಹಾಬುದ್ದೀನ್ ಗೌರಿ-ಪಕ್ಷೇತರ,
ಇಮ್ರಾನ್ ಖಾನ್ ತಂದೆ ಅಬ್ದುಲ್ ಸಲಾಮ-ಪಕ್ಷೇತರ.
45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:
ಅಬ್ದುಲ್ ರಹೀಮ್ ಪಟೇಲ್ ತಂದೆ ರಾಜಾ ಪಟೇಲ್-ಪಕ್ಷೇತರ ,
ಗುರುಶಾಂತ ತಂದೆ ಪ್ರೇಮನಾಥ-ಪಕ್ಷೇತರ.
ಗುರುಶಾಂತ ತಂದೆ ಪ್ರೇಮನಾಥ-ಪಕ್ಷೇತರ.
46-ಆಳಂದ ವಿಧಾನಸಭಾ ಕ್ಷೇತ್ರ:
ಬಸವಂತರಾವ ತಂದೆ ಚನ್ನಬಸಪ್ಪಾ-ಪಕ್ಷೇತರ
ಮಹಾದೇವ ತಂದೆ ಶರಣಪ್ಪಾ ಹತ್ತಿ-ಪಕ್ಷೇತರ.
ಮಹಾದೇವ ತಂದೆ ಶರಣಪ್ಪಾ ಹತ್ತಿ-ಪಕ್ಷೇತರ.
41-ಸೇಡಂ ಹಾಗೂ 42 ಚಿಂಚೋಳಿ (ಎಸ್.ಸಿ. ) ಮತಕ್ಷೇತ್ರಗಳಿಂದ ಯಾವುದೇ ಅಭ್ಯರ್ಥಿಯು ನಾಮಪತ್ರಗಳನ್ನು ಹಿಂಪಡೆದಿರುವುದಿಲ್ಲ.
ಮತದಾನಕ್ಕೆ ಕೌಂಟ್ ಡೌನ್-15
*****************************
ಜಿಲ್ಲಾ ಸ್ವೀಪ್ ಸಮಿತಿಯಿಂದ ವಿನೂತನ ಕಾರ್ಯಕ್ರಮ
**********************************************
ಕಲಬುರಗಿ,ಏ.27.(ಕ.ವಾ.)-ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ 15 ದಿನಗಳು ಬಾಕಿ ಇದ್ದು, ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ದಿನ ಮೇ 12ರವರೆಗೆ ಕೌಂಟ್ ಡೌನ್ ಪ್ರಾರಂಭಿಸಿ ಪ್ರತಿದಿನ ಒಂದೊಂದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
ಶುಕ್ರವಾರ ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ನೌಕರರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಹಾಗೂ ಬೈಕ್ ರ್ಯಾಲಿ ಉದ್ಘಾಟಿಸಿ ಮಾತನಾಡಿ, ಕೌಂಟ್ ಡೌನ್ 15ರ ಅಂಗವಾಗಿ ಸೇಡಂನಿಂದ ಕಲಬುರಗಿವರೆಗೆ ವಿಶೇಷ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಬೈಕ್ ರ್ಯಾಲಿಯ ಮೂಲಕ ಸೇಡಂ, ಚಿತ್ತಾಪುರ, ಗುಲಬರ್ಗಾ ಗ್ರಾಮೀಣ, ಗುಲಬರ್ಗಾ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳಲ್ಲಿ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮತದಾನವು ಸಂವಿಧಾನ ನೀಡಿರುವ ಹಕ್ಕಾಗಿರುವುದರಿಂದ ಇದನ್ನು ಕಡ್ಡಾಯವಾಗಿ ಚಲಾಯಿಸಬೇಕು. ಸಾಮಾನ್ಯ, ಶ್ರೀಮಂತ, ಕೂಲಿ ಕಾರ್ಮಿಕರಿಗೂ ಸಹ ಒಂದೆ ಮತ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಮೇ 12ರಂದು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಸುಭದ್ರ ಭಾರತ ಕಟ್ಟಲು ಕಾರಣರಾಗಬೇಕು. ಮತವನ್ನು ಹಣದ ಆಮಿಷಕ್ಕೆ ಒಳಗಾಗಿ ಮಾರಿಕೊಳ್ಳದೇ ನೈತಿಕ ಮತದಾನ ಚಲಾಯಿಸಬೇಕೆಂದು ತಿಳಿಸಿದರು.
ವಾಸವದತ್ತಾ ಸಿಮೆಂಟ್ ಕಾರ್ಖಾನೆಯಿಂದ ಪ್ರಾರಂಭವಾದ ಬೈಕ್ ರ್ಯಾಲಿಯು ಸೇಡಂ ಬಸ್ ನಿಲ್ದಾಣ, ನೀಲಹಳ್ಳಿ, ಮಳಖೇಡ, ಚಿತ್ತಾಪುರ, ರಾವೂರ, ಭಂಕೂರ, ಕುಸನೂರ, ದರ್ಗಾ ರೋಡ, ಸುಪರ್ ಮಾರ್ಕೆಟ್ ಮಾರ್ಗವಾಗಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕೊನೆಗೊಂಡಿತು. ಬೈಕ್ ರ್ಯಾಲಿ ಸಾಗಿ ಬಂದ ಮಾರ್ಗದ ಮಧ್ಯೆ ಎಲ್ಲ ಗ್ರಾಮಗಳಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಳೆದ ಚುನಾವಣೆಯ ಮತದಾನದ ಪ್ರತಿಶತಕ್ಕಿಂತ ಕನಿಷ್ಠ 15 ರಿಂದ 20 ಪ್ರತಿಶತ ಈ ಬಾರಿ ಮತದಾನದ ಪ್ರಮಾಣ ಹೆಚ್ಚಳ ಮಾಡುವುದೇ ಸ್ವೀಪ್ ಸಮಿತಿಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸೇಡಂನಿಂದ ಕಲಬುರಗಿವರೆಗಿನ ಮಾರ್ಗದ ಮಧ್ಯೆ ಈ ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಗ್ರಾಮಗಳಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡು ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಕಲಬುರಗಿಯ ಬೇಸಿಗೆ ಕಾಲದ ಬಿಸಿಲಿನ ತಾಪಮಾನವನ್ನು ಲೆಕ್ಕಿಸದೇ ಸೇಡಂನಿಂದ ಕಲಬುರಗಿವರೆಗೆ ತಾವೇ ಸ್ವತ: ಬೈಕ್ ಓಡಿಸಿದ್ದು ಈ ಬೈಕ್ ರ್ಯಾಲಿಯ ವಿಶೇಷವಾಗಿತ್ತು. ಸೇಡಂನಲ್ಲಿ ಬೆಳಿಗ್ಗೆ 8.30 ಗಂಟೆಗೆ ಪ್ರಾರಂಭವಾದ ಬೈಕ್ ರ್ಯಾಲಿ ಮಧ್ಯಾಹ್ನ 3 ಗಂಟೆಗೆ ಕಲಬುರಗಿಯಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಡಾ. ಬಿ. ಸುಶೀಲಾ, ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮಿಥುನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮೈಸೂರು ಗಿರೀಶ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್, ಮುಖ್ಯ ಯೋಜನಾಧಿಕಾರಿ ಸುನೀಲ ಬಿಸ್ವಾಸ್, ಸಹ ಕಾರ್ಯದರ್ಶಿ ಸಂಪತ್ ಪಾಟೀಲ, ಯೋಜನಾ ನಿರ್ದೇಶಕ ಸೂರ್ಯಕಾಂತ, ಕಲಬುರಗಿ ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೋಡ, ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಸೇಡಂನ ವಾಸವದತ್ತ ಸಿಮೆಂಟ್ ಕಾರ್ಖಾನೆಯ ನೌಕರ ಹಾಗೂ ಸಿಬ್ಬಂದಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಏಪ್ರಿಲ್ 28ರಂದು ಗೃಹರಕ್ಷಕ ಎರಡನೇ ವಾರ್ಷಿಕ ಮೂಲ ತರಬೇತಿಯ ಸಮಾರೋಪ
*************************************************************************** ಸಮಾರಂಭ
*************
ಕಲಬುರಗಿ,ಏ.27.(ಕ.ವಾ.)-ಗೃಹರಕ್ಷಕ 2ನೇ ವಾರ್ಷಿಕ ಮೂಲ ತರಬೇತಿ ಸಮಾರೋಪ ಸಮಾರಂಭವು ಏಪ್ರಿಲ್ 28ರಂದು ಶನಿವಾರ ಸಂಜೆ 5 ಗಂಟೆಗೆ ಕಲಬುರಗಿಯ ಡಿ.ಎ.ಆರ್. ಹೆಡ್ ಕ್ವಾರ್ಟರ್ಸ್‍ನಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ಜಿಲ್ಲಾ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಸಂತೋಷಕುಮಾರ ಪಾಟೀಲ ಅಧ್ಯಕ್ಷತೆ ವಹಿಸುವರು. ಕಲಬುರಗಿ ಕೆ.ಎಸ್.ಆರ್.ಪಿ. 6ನೇ ಪಡೆಯ ಕಮಾಂಡೆಂಟ್ ಬಸವರಾಜ ಜಿರಳೆ ಅತಿಥಿಗಳಾಗಿ ಪಾಲ್ಗೊಳ್ಳುವರು.

ಹೀಗಾಗಿ ಲೇಖನಗಳು News and photo Date: 27-4-2018
ಎಲ್ಲಾ ಲೇಖನಗಳು ಆಗಿದೆ News and photo Date: 27-4-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 27-4-2018 ಲಿಂಕ್ ವಿಳಾಸ https://dekalungi.blogspot.com/2018/04/news-and-photo-date-27-4-2018.html

0 Response to "News and photo Date: 27-4-2018"
ಕಾಮೆಂಟ್ ಪೋಸ್ಟ್ ಮಾಡಿ