ಶೀರ್ಷಿಕೆ : News and photo Date: 23---2---2018
ಲಿಂಕ್ : News and photo Date: 23---2---2018
News and photo Date: 23---2---2018
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
*********************************************
ಕಲಬುರಗಿ,ಫೆ.23.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 24ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಫೆಬ್ರವರಿ 24 ಹಾಗೂ 25ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಫೆಬ್ರವರಿ 26ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ
************************************************
ಕಲಬುರಗಿ,ಫೆ.23.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಫೆಬ್ರವರಿ 24ರಿಂದ ಮಾರ್ಚ್ 3ರವರೆಗೆ ಯಾದಗಿರಿಯಲ್ಲಿ ಆರ್.ಓ. ಪ್ಲಾಂಟ್, ಪಿ.ಡಬ್ಲ್ಯೂ.ಡಿ. ರಸ್ತೆ, ಎಸ್.ಸಿ.ಪಿ./ಟಿ.ಎಸ್.ಪಿ. ಯೊಜನೆಯಡಿ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಮಾರ್ಚ್ 2ರೊಳಗೆ ವಿದ್ಯುತ್ ದರ ಪರಿಷ್ಕರಣೆ ವರದಿ ಸಲ್ಲಿಕೆ
**************************************************
ಕಲಬುರಗಿ,ಫೆ.23(ಕ.ವಾ.)-ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳ ಕಂದು ಕೊರತೆಯನ್ನು ಪರಿಶೀಲಿಸಿ ಬರುವ ಮಾರ್ಚ್ 2 ರೊಳಗೆ ವಿದ್ಯುತ್ ಪರಿಷ್ಕರಣೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಎಂದು ಹೇಳಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೆಸ್ಕಾಂ 2018-19ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚೆಗೆ ಸೋಲಾರ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗಿದ್ದು, ಮಾರ್ಚ್ ಮಾಹೆಯಲ್ಲಿ ವಿವಿಧ ವಿದ್ಯುತ್ ಕಂಪನಿಗಳಿಗೆ 3000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಮತ್ತು ರೈತರಿಗೆ 24 ಗಂಟೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ತಿಳಿಸಿದರು.
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಿದ್ಯುತ್ ಗೃಹ ಬಳಕೆ ಶೇ. 17.74ರಷ್ಟು, ವಾಣಿಜ್ಯ ಶೇ. 6.39 ರಷ್ಟು,, ಕೈಗಾರಿಕೆ ಶೇ. 16.59 ರಷ್ಟು, ನೀರು ಸರಬರಾಜು ಮತ್ತು ಬೀದಿ ದೀಪ ಶೇ. 9.27 ರಷ್ಟು, ಭಾಗ್ಯ ಜ್ಯೋತಿ ಹಾಗೂ ನೀರಾವರಿ ಪಂಪಸೆಟ್ ಶೇ.48.25 ರಷ್ಟು, ಇತರೆ ಶೇ.1.77 ರಷ್ಟಿದೆ. ಇದರಿಂz 5335 ಎಂ.ಉ,.ವಿದ್ಯುತ್ ಬಳಕೆಯಾಗುತ್ತಿದೆ. ಕÉೈಗಾರಿಕೆಗಳ ವಿದ್ಯುತ್ ಬಳಕೆ ಹೆಚ್ಚಿಸಬೇಕಾಗಿದೆ. ಈ ಮೇಲಿನ ಎಲ್ಲ ಮೂಲಗಳಿಂದ 3480 ಕೋಟಿ ರೂ. ಆದಾಯ ಬರುತ್ತಿದೆ ಹಾಗೂ ಎಲ್ಲ ವೆಚ್ಚಗಳು ಸೇರಿದಂತೆ 4471 ಕೋಟಿ ರೂ. ಖರ್ಚಾಗುತ್ತಿದೆ ಎಂದು ತಿಳಿಸಿದರು. ವರ್ಷದಿಂದ ವರ್ಷಕ್ಕೆ ಶೇ. 15.88 ವಿದ್ಯುತ್ ವಿತರಣಾ ನಷ್ಟ ಉಂಟಾಗುತ್ತಿದ್ದು, 1160 ಕೋಟಿ ರೂ.ಗಳ ಕೊರತೆಯನ್ನು ಸರಿದೂಗಿಸಲು ಎಲ್ಲಾ ಪ್ರವರ್ಗಗಳ್ಲಲಿ ಏಕರೂಪವಾಗಿ 1.62 ರೂ. ಹೆಚ್ಚಳ ಅನುಮೋದಿಸಿ ಪರಿಷ್ಕøತ ದರ ನಿಗದಿಪಡಿಸಲು ಮನವಿ ಸಲ್ಲಿಸಿದರು.
ಸಭೆಯಲ್ಲಿ ವಿದ್ಯುತ್ ಗ್ರಾಹಕರು ಮಾತನಾಡಿ, ಅನಗತ್ಯ ವಿದ್ಯುತ್ ಬಳಕೆಯನ್ನು ತಡೆಗಟ್ಟಲು ಟೈಮರ್ ಸ್ವಿಚ್ ಅಳವಡಿಸಬೇಕು. ಕಾನೂನು ಬಾಹಿರವಾಗಿ ನೀಡಿರುವ ವಿದ್ಯುತ್ ಸಂಪರ್ಕವನ್ನು ಕೂಡಲೇ ಪರಿಶೀಲನೆ ನಡೆಸಬೇಕು. ಗ್ರಾಹಕರ ಸ್ಥಳೀಯ ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು. ವಿದ್ಯುತ್ ಅವಘಡದಿಂದ ಜೀವ ಹಾನಿಗೊಳಗಾದ ಕುಟುಂಬಗಳ ದಾಖಲಾತಿ ಪರಿಶೀಲಿಸಿ ಕೂಡಲೇ ಪರಿಹಾರ ನೀಡಬೇಕು. ಸಾರ್ವಜನಿಕ ವಿದ್ಯುತ್ ಅಪಘಾತಗಳು ಸಂಭವಿಸದಂತೆ ವಿಭಾಗ ಮಟ್ಟದಲ್ಲಿ ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಬೇಕು ಮತ್ತು ವಿದ್ಯುತ್ ಬಳಕೆ ಕುರಿತು ಗ್ರಾಹಕರಲ್ಲಿ ಕರ ಪತ್ರಗಳ ಮೂಲಕ ಅರಿವು ಮೂಡಿಸಬೇಕು. ಗ್ರಾಹಕರಿಗೆ ನೀಡುತ್ತಿರುವ ವಿದ್ಯುತ್ ಬಿಲ್ ಪಟ್ಟಿಯ ಅಂಕಿ ಅಂಶವನ್ನು ಸರಿಯಾಗಿ ನಮೂದಿಸಬೇಕು. ವಿದ್ಯುತ್ ದರ ಹೆಚ್ಚಳದಿಂದ ಸಾರ್ವಜನಿಕರು ವಿದ್ಯುತ್ ಬಿಲ್ ಭರಿಸುವುದರಿಂದ ಜೀವನ ನಿರ್ವಹಣೆ ಕಷ್ಟ ಸಾಧÀ್ಯ. ಜೆಸ್ಕಾಂ ಮಾಡುವ ತಪ್ಪಿಗೆ 29 ಲಕ್ಷ ಗ್ರಾಹಕರು ಬೆಲೆ ಕಟ್ಟಬೇಕಾಗುವಂತಿದ್ದು, ಹಲವು ತಿಂಗಳಿಂದ ಬಾಕಿ ಇರುವ ಕಂಪನಿಗಳ ಲಕ್ಷಗಟ್ಟಲೇ ವಿದ್ಯುತ್ ಬಿಲ್ ಪಾವತಿ ಮಾಡಿಸಿಕೊಳ್ಳಲು ಮುಂದಾಗಬೇಕೆಂದು ಸಲಹೆ ನೀಡಿದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯರುಗಳಾದ ಹೆಚ್.ಡಿ. ಅರುಣಕುಮಾರ, ಡಿ.ಬಿ.ಮಣಿವೇಲ್ ರಾಜು, ರೈತ ಮುಖಂಡರು, ವಿದ್ಯುತ್ ಗ್ರಾಹಕರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸ್ವಚ್ಛ ಭಾರತ ಮಿಷನ್ ವಿಶೇಷ ಕಲಾಜಾಥಾಕ್ಕೆ ಚಾಲನೆ
***********************************************
ಕಲಬುರಗಿ,ಫೆ.23.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಸ್ವಚ್ಛ ಭಾರತ ಮಿಷನ್ ವಿಶೇಷ ಕಲಾ ಜಾಥಾಕ್ಕೆ ಕಲಬುರಗಿ ಮಹಾನಗರಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಚಾಲನೆ ನೀಡಿದರು.
ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ಕಲಾಜಾಥಾ ವಾಹನಗಳಿಗೆ ಶುಕ್ರವಾರ ಚಾಲನೆ ನೀಡಿ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ನಗರ ಪ್ರದೇಶಗಳಲ್ಲಿ ಸಂಚಾರಿ ವಾಹನಗಳ ಮೂಲಕ ಬೀದಿ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 36 ಸ್ಥಳಗಳಲ್ಲಿ ಹಾಗೂ ಜಿಲ್ಲೆಯ ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ 31 ಕಡೆಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಸಂಚಾರಿ ವಾಹನಗಳು ಪ್ರತಿದಿನ 3 ಸ್ಥಳಗಳಿಗೆ ತೆರಳಿ ಬೀದಿ ನಾಟಕ, ಕರಪತ್ರಗಳ ಹಂಚಿಕೆ ಹಾಗೂ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತ ಆರೀಫುದ್ದೀನ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸಾಜೀದ ಮುಲ್ಲಾ, ಮಹಾನಗರ ಪಾಲಿಕೆ ಪರಿಸರ ಇಂಜಿನಿಯರ್ ಚೇತನ, ಸುಶ್ಮಾ ಸಾಗರ, ಮುಜಾಮಿಲ್ ಆಲಂ ಮತ್ತಿತರರು ಪಾಲ್ಗೊಂಡಿದ್ದರು.

ಕುರಿ-ಮೇಕೆ ತಳಿ ಸಂಶೋಧನೆ ಅಗತ್ಯ
*********************************
-ಪಂಡಿತರಾವ್ ಚಿದ್ರಿ
*****************
ಕಲಬುರಗಿ,ಫೆ.23.(ಕ.ವಾ.)- ರಾಜ್ಯದಲ್ಲಿ ಪ್ರತಿ ಕುರಿಯಿಂದ ಕೇವಲ 12 ರಿಂದ 20 ಕೆ.ಜಿ. ಕುರಿ ಮಾಂಸ ಲಭ್ಯವಾಗುತ್ತಿದ್ದು, ಮಾಂಸ ತಿನ್ನುವರರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಯಲ್ಲಿ ಕುರಿಗಳ ತೂಕ ಹೆಚ್ಚಿಸಲು ಕುರಿ ಮತ್ತು ಮೇಕೆಯ ಸದೃಢ ತಳಿ ಸಂಶೋಧನೆ ಅಗತ್ಯವಾಗಿದೆ ಎಂದು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷ ಪಂಡಿತರಾವ ಚಿದ್ರಿ ಅಭಿಪ್ರಾಯಪಟ್ಟರು.
ಶುಕ್ರವಾರ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದಿಂದ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಹಮ್ಮಿಕೊಂಡಿದ್ದ ಕುರಿ ಮತ್ತು ಮೇಕೆ ಸಾಕಾಣಿಕೆ ಮತ್ತು ಮಾರುಕಟ್ಟೆ ಕುರಿತ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವ್ಯಕ್ತಿ ಒಂದು ವರ್ಷದಲ್ಲಿ 11 ಕೆ.ಜಿ.ಮಾಂಸ ಸೇವಿಸಬೇಕು ಎಂದು ಸಲಹೆ ನೀಡಿದೆ. ಕುರಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುವ ಪರಿಣಾಮ ರಾಜ್ಯದಲ್ಲಿ 5.5 ಕೆ.ಜಿ. ಮಾತ್ರ ಒಬ್ಬ ವ್ಯಕ್ತಿಗೆ ದೊರೆಯುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ಕುರಿ ಮಾಂಸ ಎಲ್ಲರಿಗೂ ಲಭ್ಯವಾಗುತ್ತಿಲ್ಲ. ದೇಶದ ಏಕಮಾತ್ರ ಕುರಿ ತಳಿ ಸಂಶೋಧನಾ ಕೇಂದ್ರ ಹೊಂದಿರುವ ರಾಜಸ್ಥಾನದ ಜೈಪುರನಲ್ಲಿ ಒಂದು ಕುರಿ ಒಂದು ಕ್ವಿಂಟಲ್‍ನಷ್ಟು ತೂಕ ಹೊಂದಿದ್ದು, 1 ರಿಂದ 2 ಲೀಟರ್‍ನಷ್ಟು ಹಾಲು ಹಾಗೂ 2 ಮರಿಗಳನ್ನು ನೀಡುತ್ತಿವೆ. ಇಂತಹ ತಳಿಗಳು ರಾಜ್ಯಲ್ಲಿಯೂ ಹವಾಗುಣಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಿ ಇಲ್ಲಿನ ಕುರಿಗಾಹಿಗಳ ಆರ್ಥಿಕ ಮಟ್ಟ ಸುಧಾರಿಸಬೇಕಾಗಿದೆ ಎಂದ ಅವರು ಈ ರೀತಿಯ ತಳಿಗಳು ಒಣಬೇಸಾಯವನ್ನೆ ನೆಚ್ಚಿಕೊಂಡಿರುವ ಕಲಬುರಗಿ ವಿಭಾಗಕ್ಕೆ ತುಂಬಾನೆ ಅನುಕೂಲಕರವಾಗಿದೆ. ಕಲಬುರಗಿಯಲ್ಲಿ ಬರಗಾಲದ ಸಂದರ್ಭದಲ್ಲಿಯೂ ಕುರಿ-ಮೇಕೆ ಸಂಖ್ಯೆ ಶೇ.6 ರಷ್ಟು ಹೆಚ್ಚಾಗಿದ್ದು ಗಮನಾರ್ಹ ಎಂದು ತಿಳಿಸಿದರು.
ಹಾಲು, ಮೀನು, ಕೋಳಿಯಂತೆ ಕುರಿಗೂ ಮಹಾಮಂಡಳ ರಚಿಸಬೇಕೆಂಬ ಬೇಡಿಕೆಗೆ 2016ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕುರಿ ಮತ್ತು ಮೇಕೆ ಮಹಾಮಂಡಳ ರಚಿಸಿದ್ದಾರೆ. ಪ್ರಸ್ತುತ ಇದರಡಿ 600 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1.5 ಕೋಟಿ ಕುರಿ ಸಾಕಾಣಿಕೆಯೊಂದಿಗೆ 15 ಲಕ್ಷ ಜನ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಕುರಿಗಾಹಿಗಳಿಗೆ ಆರ್ಥಿಕವಾಗಿ ನೆರವು, ಸಹಾಯಧನ ಒದಗಿಸಲು ಕೇಂದ್ರ ಸರ್ಕಾರದ ಎಂ.ಸಿ.ಡಿ.ಸಿ. ನಿಂದ 300 ಕೋಟಿ ರೂ. ಸಾಲ ಪಡೆಯಲು 2018-19 ಆಯವ್ಯಯದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದು, ಇದರಿಂದ ಮಹಾಮಂಡಳದಿಂದ ಕುರಿಗಾಹಿಗಳಿಗೆ ಸಬ್ಸಿಡಿ ರೂಪದಲ್ಲಿ ಸಾಲ ನೀಡುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಪ್ರಸಕ್ತ ವರ್ಷ ರಾಜ್ಯಾದ್ಯಂತ 200 ಕುರಿ ಮಾಂಸದ ಮಳಿಗೆ ಆರಂಭಿಸಲಾಗುತ್ತಿದ್ದು, ಎಲ್ಲೆಡೆ ಒಂದೇ ದರದಲ್ಲಿ ಬ್ರ್ಯಾಂಡ್ನೊಂದಿಗೆ ಗುಣಮಟ್ಟದ ಕುರಿ ಮಾಂಸ ಒದಗಿಸುವಂತೆ ಮಾಡುವುದೆ ಇದರ ಉದ್ದೇಶವಾಗಿದೆ. ಮಾಂಸದ ಅಂಗಡಿ ತೆರೆಯಲು 1 ಲಕ್ಷ ರೂ. ಸಹಾಯಧನನ ಸಹ ನೀಡಲಾಗುತ್ತಿದೆ. ಇದಲ್ಲದೆ ರಾಜ್ಯದ ನಾಲ್ಕು ವಿಭಾಗದಲ್ಲಿ ಕಸಾಯಿಖಾನೆಗಳೂ ಸಹ ತೆರೆಯಲು ಉದೇಶಿಸಿದ್ದು, ಕೋಲಾರ, ಬೆಳಗಾವಿ, ಕಲಬುರಗಿಯಲ್ಲಿ ಕಸಾಯಿಖಾನೆ ತಲೆ ಎತ್ತಲಿವೆ. ಕೋಲಾರ, ಬೆಳಗಾವಿ ಕಸಾಯಿಖಾನೆಗೆ ಈಗಾಗಲೆ ಸ್ಥಳ ಗುರುತಿಸಲಾಗಿ ಇದಕ್ಕಾಗಿ 7.5 ಕೋಟಿ ರೂ. ಹಣ ಸಹ ಬಿಡುಗಡೆ ಮಾಡಲಾಗಿದೆ ಎಂದರು.
ಕುರಿ ಮತ್ತು ಮೆಕೆ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ಉಪನಿರ್ದೇಶಕ ಡಾ.ಶಿವಕುಮಾರ ಜಂಬಲದಿನ್ನಿ ಮಾತನಾಡಿ, ಈಗಲೂ ಕುರಿಗಳನ್ನು ಸಾಂಪ್ರದಾಯಿಕ ರೀತಿಯಲ್ಲಿಯೇ ಸಾಕಿ ಅದಕ್ಕೆ ಮೇವು ನೀಡಲಾಗುತ್ತಿದೆ. ಸಾಕಾಣಿಕೆ ಮತ್ತು ಪ್ರೊಟೀನ್ ಮೇವು ನೀಡಲು ವೈಜ್ಞಾನಿಕ ರೀತಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದಲೇ ಇಂದು ಶಿಬಿರ ಹಮ್ಮಿಕೊಂಡಿದ್ದು ಸಾಕಾಣಿಕೆ, ಲಾಭ, ಪೌಷ್ಠಿಕಾಂಶ ಆಹಾರ, ಕೊಠಡಿ ವಾತಾವರಣ, ರೋಗ, ಲಸಿಕೆ, ರೋಗದ ಮುಂತಾದ ಕ್ರಮದ ಬಗ್ಗೆ ತಿಳಿಸಿ ಕೊಡಲಾಗುವುದು ಎಂದರು.
ನಿವೃತ್ತ ಡಿವೈಎಸ್ಪಿ ಬಿ.ಎಸ್.ಮಾಲಗತ್ತಿ ಮಾತನಾಡಿ, ಕುರಿಗಳನ್ನು ಕಟ್ಟಿ ಮೇಯಿಸುವುದರಲ್ಲಿ ಲಾಭವಿದ್ದು, ವೈಜ್ಞಾನಿಕ ಅನುಕರಣೆ ಮಾಡಬೇಕಾಗಿರುವುದು ಕಡ್ಡಾಯ. ಸ್ಟಾಲ್ ಫೆಡ್‍ನಿಂದ 100 ಕುರಿಗಳಿದ್ದಲ್ಲಿ ಒಂದು ವರ್ಷಕ್ಕೆ ಸುಮಾರು 6ಲಕ್ಷ ರೂಪಾಯಿ ಲಾಭ ಪಡೆಯಬಹುದಾಗಿದೆ. ಇತ್ತೀಚಗೆ ಕುರಿಗಳು ವಿವಿಧ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದು, ರೋಗದ ನಿಖರ ಕಾರಣ ತಿಳಿಯಲು ಪಶು ವೈದ್ಯರು ಮುಂದಾಗಬೇಕು ಎಂದು ಹೇಲಿದ ಅವರು ಕುರಿಗಾಹಿಗಳು ಫಟಾಫಟ್ ಮೇವಿನ ಬಗ್ಗೆ ಹೆಚ್ಚಿನ ಮಹತ್ವ ನೀಡಿ ಎಂದರು.
ತರಬೇತಿಗೆ ಬಂದ ನೂರಾರು ಸಂಖ್ಯೆಯ ಶಿಬಿರಾರ್ಥಿಗಳಿಗೆ ಪಶು ವೈದ್ಯಾಧಿಕಾರಿಗಳಾದ ಡಾ.ಯಲ್ಲಪ್ಪ ಇಂಗಳೆ ಮತ್ತು ಡಾ.ವಿಜಯಕುಮಾರ ಅವರು ಕುರಿ-ಮೆಕೆ ಸಾಕಾಣಿಕೆ, ವೈಜ್ಞಾನಿಕ ಕ್ರಮ, ಮಾರುಕಟ್ಟೆ, ರೋಗದ ಲಕ್ಷಣ, ಚುಚ್ಚುಮದ್ದು ಸೇರಿದಂತೆ ಇನ್ನೀತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಪಶು ಸಂಗೋಫನೆ ಇಲಾಖೆಯ ಕಲಬುರಗಿ ಉಪನಿರ್ದೇಶಕ ಡಾ.ನಾಗರಾಜ ಜಿ.ಹೆಚ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಮಂಡಳದ ನಿರ್ದೇಶಕ ಶಾಂತಗೌಡ ಮಾಲಿಪಾಟೀಲ್, ಸದಸ್ಯರಾದ ಶಿವಾಜಿ ಪಟ್ಟಣ, ಗುಂಡಪ್ಪ ಕಿಡನಿ, ಕಾಳಪ್ಪ ತೆಗನೂರ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು. ಶಂಕರ ಕಣ್ಣಿ ಸ್ವಾಗತಿಸಿದರು.
ಮ್ಯಾನೇಜರ್ ಹಾಗೂ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕಲಬುರಗಿ,ಫೆ.23.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪುರಸ್ಕøತ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ತಾತ್ಕಾಲಿಕ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ತಿಳಿಸಿದ್ದಾರೆ.
ಮ್ಯಾನೇಜರ್ ಹುದ್ದೆಗೆ ಇಂಜಿನಿಯರಿಂಗ್ ಪದವಿ ಅಥವಾ ಎಂ.ಸಿ.ಎ. ಪದವಿಯೊಂದಿಗೆ ಎರಡು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ವಯೋಮಿತಿ 50 ವರ್ಷದೊಳಗಿರಬೇಕು. ಮಾಸಿಕ 35,000ಗಳ ವೇತನ ಹೊಂದಿರಬೇಕು. ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಬಿ.ಇ./ಬಿ.ಟೆಕ್ ಪದವಿ ಅಥವಾ ಎಂ.ಸಿ.ಎ., ಬಿ.ಸಿ.ಎ. ಅಥವಾ ಡಿಪ್ಲೋಮಾ ಇನ್ ಸಿವಿಲ್ ಅಥವಾ ಎಲೆಕ್ಟ್ರಾನಿಕ್ಸ್ ಪಾಸಾಗಿರಬೇಕು. ವಯೋಮಿತಿ 45 ವರ್ಷದೊಳಗಿರಬೇಕು. ಮಾಸಿಕ 20,000ರೂ. ವೇತನ ನೀಡಲಾಗುವುದು. ಫೀಲ್ಡ್ ಅಸಿಸ್ಟಂಟ್ ಹುದ್ದೆಗೆ ಪಿ.ಯು.ಸಿ.ಯೊಂದಿಗೆ ಕಂಪ್ಯೂಟರ್‍ದಲ್ಲಿ ಜ್ಞಾನ ಹೊಂದಿರಬೇಕು. ವಯೋಮಿತಿ 45 ವರ್ಷದೊಳಗಿರಬೇಕು. ಮಾಸಿಕ 12,000ರೂ.ಗಳ ವೇತನ ನೀಡಲಾಗುವುದು.
ಮ್ಯಾನೇಜರ್ ಹಾಗೂ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ ಕಂಪ್ಯೂಟರ್ ಮೂಲಕ ಬೆರಳಚ್ಚು ವೇಗದ ಪರೀಕ್ಷೆಯಲ್ಲಿ ನಡೆಸಲಾಗುವುದು. ಅರ್ಹರಾದ ಅಭ್ಯರ್ಥಿಗಳಿಗೆ ಮಾತ್ರ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಹಾಗೂ ನಿಗದಿತ ಅರ್ಜಿ ನಮೂನೆಯನ್ನು ಞಚಿಟಚಿbuಡಿಚಿgi.ಟಿiಛಿ.iಟಿ ವೆಬ್‍ಸೈಟ್‍ದಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಫೆಬ್ರವರಿ 28ರೊಳಗಾಗಿ ಕಲಬುರಗಿ ಜಿಲ್ಲಾ ಪಂಚಾಯಿತಿಯ ಯೋಜನಾ ಶಾಖೆಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-273066ನ್ನು ಸಂಪರ್ಕಿಸಲು ಕೋರಲಾಗಿದೆ.

ಫೆಬ್ರವರಿ 24ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
***************************************************
ಕಲಬುರಗಿ,ಫೆ.23.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಲ ನ್ಯಾಯಿಕ ಮಂಡಳಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಬಾಲ ನ್ಯಾಯಿಕ ಕಾಯ್ದೆ” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಫೆಬ್ರವರಿ 24ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರುಗಡೆಯಿರುವ ಸರ್ಕಾರಿ ವೀಕ್ಷಣಾಲಯದಲ್ಲಿ ಏರ್ಪಡಿಸಲಾಗಿದೆ.
ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಬಾಲ ನ್ಯಾಯಿಕ ಮಂಡಳಿ ಅಧ್ಯಕ್ಷೆ ಸರಸ್ವತಿದೇವಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ಮಾಣಿಕ್ಯ, ನ್ಯಾಯವಾದಿ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಬಾಲ ನ್ಯಾಯಿಕ ಮಂಡಳಿಯ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವಾಯ್.ಜಿ. ತುಂಗಳ, ಬಾಲ ನ್ಯಾಯಿಕ ಮಂಡಳಿ ಸದಸ್ಯ ಲಿಯಾಖತ್ ಫರೀದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಪನ್ಮೂಲ ವ್ಯಕ್ತಿಗಳಾಗಿ ಬಾಲ ನ್ಯಾಯಿಕ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ ಬಾಲ ನ್ಯಾಯಿಕ ಮಂಡಳಿ ಕುರಿತು ಮಾತನಾಡುವರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಾಗಿ ಅರ್ಜಿ ಆಹ್ವಾನ
************************************************
ಕಲಬುರಗಿ,ಫೆ.23.(ಕ.ವಾ.)-ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ (ಇಸಿಇ) ಬಲವರ್ಧನೆ ಹಾಗೂ ತರಬೇತಿ ಕಾರ್ಯಕ್ರಮದ ಯೋಜನೆಯಡಿ ಕಲಬುರಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಮೂರು ವರ್ಷಗಳ ಅವಧಿಗೆ 02 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
ಅಭ್ಯರ್ಥಿಗಳು ಎಂ.ಎ. ಸಮಾಜಶಾಸ್ತ್ರ ಅಥವಾ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಹತೆ ಹೊಂದಿರಬೇಕು. ಶಾಲಾ ಪೂರ್ವ ಶಿಕ್ಷಣ ಅಥವಾ ಮಕ್ಕಳ ಕಲಿಕೆ ವಿಷಯ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ ಭಾಷೆಗಳಲ್ಲಿ ಓದು ಬರಹ ಹಾಗೂ ಮಾತನಾಡುವ ಪ್ರಭುದ್ದತೆ ಹಾಗೂ ಗಣಕ ಯಂತ್ರದಲ್ಲಿ ಕನ್ನಡ ಮತ್ತು ಇಂಗ್ಲೀಷ ತಾಂತ್ರಾಂಶದಲ್ಲಿ ಕೆಲಸ ಮಾಡುವ ಕೌಶಲ್ಯ ಹೊಂದಿರಬೇಕು. ಪ್ರತಿ ಮಾಹೆ 25,000ರೂ.ಗಳ ಗೌರವಧನ ಮತ್ತು ನಿಯಮಾನುಸಾರ ಪ್ರವಾಸ ಭತ್ಯೆ ಅಥವಾ ಗರಿಷ್ಠ 5000 ಮಾಸಿಕವಾಗಿ ನೀಡಲಾಗುವುದು.
ಅಭ್ಯರ್ಥಿಗಳನ್ನು ಲಿಖತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಬಯೋಡೇಟಾ ವಿವರ ಹಾಗೂ ಅವಶ್ಯಕ ಎಲ್ಲ ದಾಖಲಾತಿಗಳೊಂದಿಗೆ ಕಲಬುರಗಿ ಜಿಲ್ಲಾ ಪಂಚಾಯಿತಿ ಯೋಜನಾ ಶಾಖೆಯಲ್ಲಿ ಫೆಬ್ರವರಿ 28ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿ ಯೋಜನಾ ಶಾಖೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಎಲ್ಲ ಆಹಾರ ಪದಾರ್ಥಗಳ ವಹಿವಾಟುದಾರರು ಪರವಾನಿಗೆ ಪಡೆಯುವುದು ಕಡ್ಡಾಯ
***********************************************************************
ಕಲಬುರಗಿ,ಫೆ.23.(ಕ.ವಾ.)-ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011ರ ಆಗಸ್ಟ್ 5ರಿಂದ ಜಾರಿಗೆ ಬಂದಿರುತ್ತದೆ. ಆಹಾರ ವಸ್ತುಗಳ ವ್ಯವಹಾರಗಳ ಪರವಾನಿಗೆ ಮತ್ತು ನೋಂದಣಿ ನಿಯಂತ್ರಣ 2011ರ ಕಲಂ 21ರ ಕಾಯ್ದೆಗಳ ಅಡಿಯಲ್ಲಿ ಎಲ್ಲ ಬಗೆಯ ಆಹಾರ ಪದಾರ್ಥಗಳ ವಹಿವಾಟುದಾರರು ಪರವಾನಿಗೆ ಹಾಗೂ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಜಿಲ್ಲಾ ಆಹಾರ ಮತ್ತು ಸುರಕ್ಷತಾ ಅಧಿಕಾರಿ ಡಾ. ದೀಪಕಕುಮಾರ ಸುಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ವರ್ಷಕ್ಕೆ 12 ಲಕ್ಷ ರೂ.ಗಳಿಗೆ ಮಿಗಿಲಾಗಿ ವ್ಯವಹರಿಸುವ ಜಿಲ್ಲೆಯ ಎಲ್ಲ ಆಹಾರ ವಸ್ತುಗಳ ವಹಿವಾಟುದಾರರು ಪರವಾನಗಿಯನ್ನು ಹಾಗೂ 12 ಲಕ್ಷಕ್ಕಿಂತ ಕಡಿಮೆ ವ್ಯವಹರಿಸುವ ಆಹಾರ ವಸ್ತುಗಳ ವಹಿವಾಟುದಾರರು ಕಡ್ಡಾಯವಾಗಿ ನೋಂದಣಿ ಮತ್ತು ಪರವಾನಿಗೆ ಪಡೆದುಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ 5 ಲಕ್ಷ ರೂ.ಗಳ ದಂಡ ಮತ್ತು 6 ತಿಂಗಳ ಸೆರೆವಾಸ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಎಲ್ಲಾ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್‍ಗಳು, ಸಗಟು ವ್ಯಾಪಾರಿಗಳು, ವಿತರಕರು ಮತ್ತು ಮಾರಾಟಗಾರರು. ಎಲ್ಲಾ ಬೇಕರಿಗಳು, ಹೋಟೆಲ್‍ಗಳು, ವೈನಸ್ಟೋರ್/ಬಾರ್, ರೆಸ್ಟೋರೆಂಟ್‍ಗಳು, ಕ್ಲಬ್‍ಗಳು/ಕ್ಯಾಂಟೀನ್‍ಗಳು, ತಂಪು ಪಾನೀಯ ತಯಾರಿಕ ಘಟಕಗಳು, ರಸ್ತೆ ಬದಿ ಆಹಾರ ವ್ಯಾಪಾರಿಗಳು, ಡಾಬಾ, ಶಾಲಾ-ಕಾಲೇಜು, ಕಚೇರಿಗಳ ಕ್ಯಾಂಟಿನ್ ಹಾಗೂ ವಸತಿ ನಿಲಯಗಳು, ನ್ಯಾಯಬೆಲೆ ಅಂಗಡಿ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯಗಳು, ಕೋಳಿ ಮೀನು ಮಾಂಸ ಮಾರಾಟ ಅಂಗಡಿಗಳು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಧಾರ್ಮಿಕ ಸ್ಥಳ, ಸಮುದಾಯ ಭವನ, ಕಲ್ಯಾಣ ಮಂಟಪ ಇತರೆ ಸ್ಥಳಗಳಲ್ಲಿ ಊಟದ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರ ಮಾಡುವವರು, ಪ್ಯಾಕೇಜ ಡ್ರಿಂಕಿಂಗ್ ನೀರಿನ ಘಟಕಗಳು ಎಲ್ಲ ಆಹಾರ ವಸ್ತುಗಳ ಸಾಗಣೆದಾರರು/ಆಹಾರ ಉಗ್ರಾಣ ಸಂಘಟನೆಗಳ, ಎಲ್ಲ ಆಹಾರ ಸಂಸ್ಕರಣ ಘಟಕಗಳು (ರಿಪ್ಯಾಕರ್ಸ್ ಮತ್ತು ರಿಲೇಬಲರ್ಸ್ ಸೇರಿ) ಮತ್ತು ವಸ್ತುಗಳ ಆಮದುದಾರರು, ಎಲ್ಲಾ ಆಹಾರ ಪದಾರ್ಥ ವಹಿವಾಟುದಾರರು ಕಡ್ಡಾಯವಾಗಿ ಪರವಾನಿಗೆ ಪಡೆಯುವುದು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹಳೆ ಎಸ್.ಪಿ. ಕಚೇರಿಯ ಹಿಂಭಾಗದಲ್ಲಿರುವ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಹಾರ ಸುರಕ್ಷತಾ ಹಾಗೂ ಅಂಕಿತ ಅಧಿಕಾರಿಗಳ ದೂರವಾಣಿ ಸಂಖ್ಯೆ 08472-233888 ಹಾಗೂ ಮೊಬೈಲ್ ಸಂಖ್ಯೆ 8147163381 ಗಳನ್ನು ಅಥವಾ 1800-112100 ಉಚಿತ ಕರೆ ಸಂಖ್ಯೆಗೆ ಅಥವಾ ಹೆಚ್ಚಿನ ತಿತಿತಿ.ಜಿssಚಿi.gov.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಬಹುದಾಗಿದೆ. ತಾಲೂಕಾವಾರು ಸಂಪರ್ಕಿಸುವ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರ ಇಂತಿದೆ.
ಕಲಬುರಗಿ ತಾಲೂಕು: ಆಹಾರ ಸುರಕ್ಷತಾ ಅಧಿಕಾರಿ ಕಿರಣರಾಜ ಎಚ್. ಚಲವಾದಿ-ಮೊಬೈಲ್ ಸಂಖ್ಯೆ 9916499884. ಆಳಂದ ತಾಲೂಕು: ಆಹಾರ ಸುರಕ್ಷತಾ ಅಧಿಕಾರಿ ಪೊಲ್ಲಾ ಪಿ.ನಾಯಕ ಮೊಬೈಲ್ ಸಂಖ್ಯೆ: 9480175437. ಜೇವರ್ಗಿ ತಾಲೂಕು: ಆಹಾರ ಸುರಕ್ಷತಾ ಅಧಿಕಾರಿ ಶ್ರೀಶೈಲ್ ದಿವಟಗಿ ಮೊಬೈಲ್ ಸಂಖ್ಯೆ: 9945887010. ಚಿತ್ತಾಪುರ ತಾಲೂಕು: ತಾಲೂಕಾ ಆರೋಗ್ಯ ಅಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಡಾ. ಸುರೇಶ ಸಿ. ಮೊಬೈಲ್ ಸಂಖ್ಯೆ 9845708581. ಅಫಜಲಪುರ ತಾಲೂಕು: ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಡಾ. ರಮೇಶ ಜಾಧವ ಮೊಬೈಲ್ ಸಂ. 9900825755. ಚಿಂಚೋಳಿ ತಾಲೂಕು: ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಡಾ ಮಹ್ಮದ ಗಫ್ಪಾರ ಮೊಬೈಲ್ ಸಂಖ್ಯೆ 9740479500 ಹಾಗೂ ಸೇಡಂ ತಾಲೂಕು: ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಡಾ. ವಿವೇಕಾನಂದ ರೆಡ್ಡಿ ಮೊಬೈಲ್ ಸಂಖ್ಯೆ 8277500451.
ವಹಿವಾಟುದಾರರು ಮಧ್ಯಸ್ಥರಿಂದ (ಬ್ರೋಕರ್ಸ್) ಎಚ್ಚರ ವಹಿಸಬೇಕು. ಮೇಲ್ಕಂಡ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರಾದಾರು ತಮ್ಮ ಬಳಿ ಬಂದು ಅಹಾರ ಸುರಕ್ಷತಾ ಕಚೇರಿಯ ಸಿಬ್ಬಂದಿ ಎಂದು ಹೇಳಿ ನೋಂದಣಿ ಮತ್ತು ಲೈಸನ್ಸ್ ಕುರಿತು ವಿಚಾರಿಸಿದಾಗ ಹಾಗೂ ಮಾಡಿಕೊಡುವುದಾಗಿ ಹೇಳಿದಾಗ ಅವರ ಗುರುತಿನ ಚೀಟಿ ನೋಡಬೇಕು. ಗುರುತಿನ ಚೀಟಿ ತೊರಿಸದೇ ಇದ್ದಾಗ ಅಥವಾ ಅನುಮಾನ ಬಂದಾಗ ಕೂಡಲೇ ತಮ್ಮ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು ಅಥವಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಮಂಜುಳಾ ದುಂಡಪ್ಪ ಅವರಿಗೆ ಪಿಹೆಚ್.ಡಿ.
************************************
ಕಲಬುರಗಿ,ಫೆ.23.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಕನ್ನಡ ವಿಷಯದಲ್ಲಿ ಮಂಜುಳಾ ದುಂಡಪ್ಪಾ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಕನ್ನಡ ವಿಭಾಗದ ಡಾ. ಬಸವಲಿಂಗ ಸೊಪ್ಪಿಮಠ ಅವರ ಮಾರ್ಗದರ್ಶನದಲ್ಲಿ ಶರಣ ಗೊಲ್ಲಾಳ: ಒಂದು ಅಧ್ಯಯನ” ಕುರಿತು ಮಂಜುಳಾ ದುಂಡಪ್ಪ ಪ್ರಬಂಧವನ್ನು ಮಂಡಿಸಿದ್ದರು.

ಕುರುಗೋಡ ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ
*****************************************************************
ಮಹೋತ್ಸವ
***********
ಕಲಬುರಗಿ,ಫೆ.23.(ಕ.ವಾ.)-ಬಳ್ಳಾರಿ ಜಿಲ್ಲೆಯ ಕುರುಗೋಡು ಕ್ಷೇತ್ರದ ಕುರುಗೋಡು ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 2ರವರೆಗೆ ನಡೆಯಲಿದೆ. ಮಾರ್ಚ್ 1ರಂದು ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಲಕ್ಷಾಂತರ ಭಕ್ತಾದಿಗಳು ಧಾರ್ಮಿಕ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು News and photo Date: 23---2---2018
ಎಲ್ಲಾ ಲೇಖನಗಳು ಆಗಿದೆ News and photo Date: 23---2---2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 23---2---2018 ಲಿಂಕ್ ವಿಳಾಸ https://dekalungi.blogspot.com/2018/02/news-and-photo-date-23-2-2018.html
0 Response to "News and photo Date: 23---2---2018"
ಕಾಮೆಂಟ್ ಪೋಸ್ಟ್ ಮಾಡಿ