ಶೀರ್ಷಿಕೆ : ಪಿ.ಪಿ.ಪಿ. ಯೋಜನೆ : ವಿವಿಧ ಕೋರ್ಸುಗಳ ತರಬೇತಿ
ಲಿಂಕ್ : ಪಿ.ಪಿ.ಪಿ. ಯೋಜನೆ : ವಿವಿಧ ಕೋರ್ಸುಗಳ ತರಬೇತಿ
ಪಿ.ಪಿ.ಪಿ. ಯೋಜನೆ : ವಿವಿಧ ಕೋರ್ಸುಗಳ ತರಬೇತಿ
ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಹನಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಿ.ಪಿ.ಪಿ. ಯೋಜನೆ ಅಡಿಯಲ್ಲಿ ವಿವಿಧ ಅಲ್ಪಾವಧಿ ಕೋರ್ಸುಗಳಿಗೆ ತರಬೇತಿ ನೀಡಲಾಗುವುದು.
ಹನಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಿ.ಪಿ.ಪಿ. ಯೋಜನೆ ಅಡಿಯಲ್ಲಿ 3 ತಿಂಗಳ ಅವಧಿಯ ಬೇಸಿಕ್ ಆರ್ಕ ವೆಲ್ಡಿಂಗ್ ಮತ್ತು ಬೇಸಿಕ್ ಕಂಪ್ಯೂಟರ್ ಕೋರ್ಸ್‍ಗಳು, ಹಾಗೂ 2 ತಿಂಗಳ ಅವಧಿಯ ಡೊಮೆಸ್ಟಿಕ್ ವೈರಿಂಗ್ ಸಿಸ್ಟಮ್ (ಹೌಸ್ ವೈರಿಂಗ್) ತರಬೇತಿ, ಎಲೆಕ್ಟ್ರೀಕಲ್ ಮತ್ತು ಗೃಹ ಉಪಯೋಗಿ ಉಪಕರಣಗಳ ದುರಸ್ಥಿ ಮತ್ತು ನಿರ್ವಹಣೆ ತರಬೇತಿಗಳು ಪ್ರಾರಂಭವಾಗುತ್ತಿದ್ದು, . ಆಸಕ್ತಿಯುಳ್ಳ ಅಭ್ಯರ್ಥಿಗಳು ಕಛೇರಿ ವೇಳೆಯಲ್ಲಿ ಖುದ್ದಾಗಿ ಭೇಟಿಮಾಡಬೇಕು. ಅಥವಾ ದೂರವಾಣಿ ಸಂಖ್ಯೆ 08536-270633, 9740713006 ಕ್ಕೆ ಸಂಪರ್ಕಿಸಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಗೃಹೋಪಯೋಗಿ ವಸ್ತುಗಳಾದ ಫ್ಯಾನ್, ಮಿಕ್ಸಿ ಇತ್ಯಾದಿ ಉಪಕರಣಗಳನ್ನು, ಲೆಡ್ ಆಸಿಡ್ ಬ್ಯಾಟರಿಗಳ ದುರಸ್ತಿಯನ್ನು ಯೋಗ್ಯ ದರದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಪಿ.ಪಿ.ಪಿ. ಯೋಜನೆ : ವಿವಿಧ ಕೋರ್ಸುಗಳ ತರಬೇತಿ
ಎಲ್ಲಾ ಲೇಖನಗಳು ಆಗಿದೆ ಪಿ.ಪಿ.ಪಿ. ಯೋಜನೆ : ವಿವಿಧ ಕೋರ್ಸುಗಳ ತರಬೇತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಿ.ಪಿ.ಪಿ. ಯೋಜನೆ : ವಿವಿಧ ಕೋರ್ಸುಗಳ ತರಬೇತಿ ಲಿಂಕ್ ವಿಳಾಸ https://dekalungi.blogspot.com/2018/02/blog-post_90.html
0 Response to "ಪಿ.ಪಿ.ಪಿ. ಯೋಜನೆ : ವಿವಿಧ ಕೋರ್ಸುಗಳ ತರಬೇತಿ"
ಕಾಮೆಂಟ್ ಪೋಸ್ಟ್ ಮಾಡಿ