ಶೀರ್ಷಿಕೆ : ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ
ಲಿಂಕ್ : ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ
ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ
ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ಕೊಪ್ಪಳದ ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ಉಪಾಧೀಕ್ಷಕರು ಹಾಗೂ ಆರಕ್ಷಕ ನಿರೀಕ್ಷಕರು ನ. 30 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗೆ ಗಂಗಾವತಿ ಹಾಗೂ ಯಲಬುರ್ಗಾದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸುವರು.
ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ದೂರು ಅರ್ಜಿಗಳನ್ನು ನೀಡಿ, ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿಡಬ್ಲ್ಯೂಡಿ ಕ್ವಾಟ್ರಸ್ ನಂ.5, ಈಶ್ವರ ಗುಡಿ ಹಿಂದೆ, ಕೊಪ್ಪಳ ದೂರವಾಣಿ ಸಂ: 08539-221833 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ
ಎಲ್ಲಾ ಲೇಖನಗಳು ಆಗಿದೆ ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ ಲಿಂಕ್ ವಿಳಾಸ https://dekalungi.blogspot.com/2017/11/30_29.html
0 Response to "ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ"
ಕಾಮೆಂಟ್ ಪೋಸ್ಟ್ ಮಾಡಿ