ಶೀರ್ಷಿಕೆ : ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ
ಲಿಂಕ್ : ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ
ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ
ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಡಿ. 05 ರಂದು ಕೊಪ್ಪಳಕ್ಕೆ ಆಗಮಿಸುವರು.
ಸಚಿವರು ಅಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಭೂ ಪರಿಹಾರ ದರ ನಿಗದಿಪಡಿಸುವ ಕುರಿತು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಚಿವರು ಅದೇ ದಿನ ಮಧ್ಯಾಹ್ನ 1-30 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ
ಎಲ್ಲಾ ಲೇಖನಗಳು ಆಗಿದೆ ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ ಲಿಂಕ್ ವಿಳಾಸ https://dekalungi.blogspot.com/2017/11/05_29.html
0 Response to "ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ"
ಕಾಮೆಂಟ್ ಪೋಸ್ಟ್ ಮಾಡಿ