ಶೀರ್ಷಿಕೆ : ಜಿ.ಪಂ. ಸಾಮಾನ್ಯ ಸಭೆ ನ. 27 ಕ್ಕೆ ಮುಂದೂಡಿಕೆ
ಲಿಂಕ್ : ಜಿ.ಪಂ. ಸಾಮಾನ್ಯ ಸಭೆ ನ. 27 ಕ್ಕೆ ಮುಂದೂಡಿಕೆ
ಜಿ.ಪಂ. ಸಾಮಾನ್ಯ ಸಭೆ ನ. 27 ಕ್ಕೆ ಮುಂದೂಡಿಕೆ
ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನ. 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನ. 21 ರಂದು ನಿಗದಿಪಡಿಸಲಾಗಿತ್ತು, ಕಾರಣಾಂತರಗಳಿಂದ ನ. 27 ಕ್ಕೆ ಮುಂದೂಡಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ವಹಿಸುವರು. ಸಭೆಯಲ್ಲಿ ವಸತಿ ನಿಲಯ ಹಾಗೂ ವಸತಿ ಶಾಲೆಗಳ ನಿರ್ವಹಣೆ, ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಜಿ.ಪಂ. ಸಾಮಾನ್ಯ ಸಭೆ ನ. 27 ಕ್ಕೆ ಮುಂದೂಡಿಕೆ
ಎಲ್ಲಾ ಲೇಖನಗಳು ಆಗಿದೆ ಜಿ.ಪಂ. ಸಾಮಾನ್ಯ ಸಭೆ ನ. 27 ಕ್ಕೆ ಮುಂದೂಡಿಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿ.ಪಂ. ಸಾಮಾನ್ಯ ಸಭೆ ನ. 27 ಕ್ಕೆ ಮುಂದೂಡಿಕೆ ಲಿಂಕ್ ವಿಳಾಸ https://dekalungi.blogspot.com/2017/11/27.html
0 Response to "ಜಿ.ಪಂ. ಸಾಮಾನ್ಯ ಸಭೆ ನ. 27 ಕ್ಕೆ ಮುಂದೂಡಿಕೆ"
ಕಾಮೆಂಟ್ ಪೋಸ್ಟ್ ಮಾಡಿ