ಶೀರ್ಷಿಕೆ : ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ
ಲಿಂಕ್ : ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ
ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ
ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವೃಂದದ ಶಿಕ್ಷಕರು “ಟೀಚರ್ಸ್ ಡಾಟಾ ಕ್ಯಾಪ್ಚರ್ ಫಾರ್‍ಮೇಟ್” ನಲ್ಲಿನ ತಮ್ಮ ಸೇವಾ ವಿವರವನ್ನು ಪರಿಶೀಲನೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವೃಂದದ ಶಿಕ್ಷಕರು ತಮ್ಮ ಸೇವಾ ವಿವರವನ್ನು “ಟಿಚರ್ಸ್ ಡಾಟಾ ಕ್ಯಾಪ್ಚರ್ ಫಾರ್‍ಮೇಟ್” ನಲ್ಲಿ ಅಳವಡಿಸಿರುವದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಹಂತದಿಂದ ಅನುಮೋದನೆ ಮಾಡಲಾಗಿರುತ್ತದೆ. ಈಗಾಗಲೇ ಈ ತಂತ್ರಾಂಶದಲ್ಲಿ ಅಳವಡಿಸಿರುವ ಶಿಕ್ಷಕರ ವಿವರವನ್ನು ಪರಿಶೀಲಿಸಿಕೊಂಡು, ಮಾಹಿತಿಯನ್ನು ಸರಿಯಾಗಿದೆ ಎಂದು ಶಿಕ್ಷಕರು ದೃಢೀಕರಿಸುವದು ಅತ್ಯವಶ್ಯಕವಾಗಿದೆ. ಇದೂವರೆಗೂ ಸೇವಾ ವಿವರವನ್ನು ಅಳವಡಿಸದ ಮತ್ತು ಸರಿಯಾಗಿದೆ ಎಂದು ದೃಢೀಕರಿಸದ ಶಿಕ್ಷಕರುಗಳು ಕೂಡಲೇ ಕ್ರಮ ವಹಿಸಬೇಕು. ತಪ್ಪಿದಲ್ಲಿ ಅಂತಹ ಶಿಕ್ಷಕರ ಡಿಸೆಂಬರ್ ತಿಂಗಳ ವೇತನವನ್ನು ತಡೆಹಿಡಿಯಲಾಗುವುದು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಹೆಚ್. ಗೋನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/10/blog-post_97.html
0 Response to "ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ