ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST

ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST
ಲಿಂಕ್ : ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST

ಓದಿ


ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST

ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಸರಕಾರ ದಸರಾ ಬಂಪರ್ ಕೊಡುಗೆ ನೀಡಿದೆ. 

ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ತನ್ನ ನೌಕರರಿಗೆ ಶೇ. 7ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಅದೇ ರೀತಿ ಈಗ ರಾಜ್ಯ ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯ ತುಟ್ಟಿಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿ ಮಂಜೂರಾತಿ ನೀಡಿದ್ದಾರೆ 

ಮೂಲವೇತನದ ಶೇ. 4.25ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದು, ಇದು ಜುಲೈ 1ರಿಂದಲೇ ಅನ್ವಯವಾಗಲಿದೆ. ಈ ಕೊಡುಗೆಯಿಂದ ಸುಮಾರು 6 ಲಕ್ಷ ಸರ್ಕಾರಿ ನೌಕರರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲವಾಗಲಿದೆ. 

ತುಟ್ಟಿಭತ್ಯೆ ಹೆಚ್ಚಳದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಂದಾಜು 660 ಕೋಟಿ ರೂ. ಹೆಚ್ಚಿಗೆ ಹೊರೆಯಾಗಲಿದೆ. 

DA Hike For State Govt Employees 



ಹೀಗಾಗಿ ಲೇಖನಗಳು ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST

ಎಲ್ಲಾ ಲೇಖನಗಳು ಆಗಿದೆ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST ಲಿಂಕ್ ವಿಳಾಸ https://dekalungi.blogspot.com/2017/09/sep-26-2017-0907pm-ist.html

Subscribe to receive free email updates:

0 Response to "ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ: ತುಟ್ಟಿ ಭತ್ಯೆ ಹೆಚ್ಚಳ ವಿಜಯ ಕರ್ನಾಟಕ|Sep 26, 2017, 09.07PM IST"

ಕಾಮೆಂಟ್‌‌ ಪೋಸ್ಟ್‌ ಮಾಡಿ