ಶೀರ್ಷಿಕೆ : ಸಂದೇಶ್ ಕೋಟೆಕಾರ್ ಗೆ ರೈಲ್ವೆಯಲ್ಲಿ ಭಡ್ತಿ:ಮುಂಬಯಿಗೆ ವರ್ಗಾವಣೆ
ಲಿಂಕ್ : ಸಂದೇಶ್ ಕೋಟೆಕಾರ್ ಗೆ ರೈಲ್ವೆಯಲ್ಲಿ ಭಡ್ತಿ:ಮುಂಬಯಿಗೆ ವರ್ಗಾವಣೆ
ಸಂದೇಶ್ ಕೋಟೆಕಾರ್ ಗೆ ರೈಲ್ವೆಯಲ್ಲಿ ಭಡ್ತಿ:ಮುಂಬಯಿಗೆ ವರ್ಗಾವಣೆ
MOGERAWORLD NEWS:- ಕೊಂಕಣ್ ರೈಲ್ವೆಯ ಕಾರವಾರ ಎಲೆಕ್ಟ್ರಿಕಲ್ ವಿಭಾಗದಲ್ಲಿ TUNNEL VENTILATION CONTROL ROOM ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದೇಶ್ ಕೋಟೆಕಾರ್ ರವರು . ಜ್ಯೂನಿಯರ್ ಇಂಜಿನಿಯರ್ ಗ್ರೇಡ್-1 ಆಗಿ ಭಡ್ತಿ ಹೊಂದಿದ್ದಾರೆ ಇದೀಗ ಕೊಂಕಣ್ ರೈಲ್ವೆಯ ಪ್ರಧಾನ ಕಛೇರಿ ಮುಂಬಯಿಯ Technical & planning ವಿಭಾಗಕ್ಕೆ ವರ್ಗಾಹಿಸಲಾಗಿದೆ.
. ತಮ್ಮ 4 ವರ್ಷದ ಸೇವಾ ಅವಧಿಯಲ್ಲಿ 2ಬಾರಿ ಗ್ರೂಪ್ ಅವಾರ್ಡ್ ನ್ನು ಇವರು ಪಡೆದಿದ್ದಾರೆ ಇವರ ಸಹೋದರ ರಾಜೇಶ್ ಕೂಡ ಕೊಂಕಣ್ ರೈಲ್ವೆಯ ಪ್ರಧಾನ ಕಛೇರಿ ಮುಂಬಯಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸಿಸ್ಟಮ್ ಪ್ರೋಗ್ರಾಮರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೀಗಾಗಿ ಲೇಖನಗಳು ಸಂದೇಶ್ ಕೋಟೆಕಾರ್ ಗೆ ರೈಲ್ವೆಯಲ್ಲಿ ಭಡ್ತಿ:ಮುಂಬಯಿಗೆ ವರ್ಗಾವಣೆ
ಎಲ್ಲಾ ಲೇಖನಗಳು ಆಗಿದೆ ಸಂದೇಶ್ ಕೋಟೆಕಾರ್ ಗೆ ರೈಲ್ವೆಯಲ್ಲಿ ಭಡ್ತಿ:ಮುಂಬಯಿಗೆ ವರ್ಗಾವಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಂದೇಶ್ ಕೋಟೆಕಾರ್ ಗೆ ರೈಲ್ವೆಯಲ್ಲಿ ಭಡ್ತಿ:ಮುಂಬಯಿಗೆ ವರ್ಗಾವಣೆ ಲಿಂಕ್ ವಿಳಾಸ https://dekalungi.blogspot.com/2017/09/blog-post_16.html
0 Response to "ಸಂದೇಶ್ ಕೋಟೆಕಾರ್ ಗೆ ರೈಲ್ವೆಯಲ್ಲಿ ಭಡ್ತಿ:ಮುಂಬಯಿಗೆ ವರ್ಗಾವಣೆ"
ಕಾಮೆಂಟ್ ಪೋಸ್ಟ್ ಮಾಡಿ