ಶೀರ್ಷಿಕೆ : ಹುಲಿಗಿ: ಸುಪ್ರಭಾತ ಸ್ಥಳ ಬದಲಾವಣೆ
ಲಿಂಕ್ : ಹುಲಿಗಿ: ಸುಪ್ರಭಾತ ಸ್ಥಳ ಬದಲಾವಣೆ
ಹುಲಿಗಿ: ಸುಪ್ರಭಾತ ಸ್ಥಳ ಬದಲಾವಣೆ
ಕೊಪ್ಪಳ, ಆ. 02 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ, ಏಕಾದಶಿ, ಹುಣ್ಣಿಮೆ ಅಮಾವಾಸ್ಯೆ, ದಸರಾ ವಾರ್ಷಿಕ ಜಾತ್ರಾ ಸಮಯದಲ್ಲಿ ಬೆಳಗಿನ ಜಾವ ನೆರವೇರಿಸಲಾಗುತ್ತಿದ್ದ ಸುಪ್ರಭಾತ ಹೇಳುವ ಸ್ಥಳವನ್ನು ಭಕ್ತಾಧಿಗಳ ಅನುಕೂಲತೆ ದೃಷ್ಟಿಯಿಂದ ದೇವಸ್ಥಾನ ಮುಂಭಾಗದ ಪ್ರಾರ್ಥನಾ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.
ಪ್ರತಿ ಹುಣ್ಣಿಮೆ ಹಾಗೂ ದಸರಾ ದಿನಗಳಂದು ಬೆಳಗಿನ ಜಾವ 4-00 ಗಂಟೆಗೆ ಉಳಿದಂತೆ ಬೆಳಗಿನಜಾವ 5-00 ಗಂಟೆಗೆ ಸುಪ್ರಭಾತ ಹೇಳುವುದು ಪ್ರಾರಂಭಗೊಳ್ಳುತ್ತದೆ. ಕಾರಣ ಸ್ಥಳೀಯರು ಹಾಗೂ ಸದ್ಭಕ್ತರು ಸಹಕರಿಸಬೇಕು ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಹುಲಿಗಿ: ಸುಪ್ರಭಾತ ಸ್ಥಳ ಬದಲಾವಣೆ
ಎಲ್ಲಾ ಲೇಖನಗಳು ಆಗಿದೆ ಹುಲಿಗಿ: ಸುಪ್ರಭಾತ ಸ್ಥಳ ಬದಲಾವಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹುಲಿಗಿ: ಸುಪ್ರಭಾತ ಸ್ಥಳ ಬದಲಾವಣೆ ಲಿಂಕ್ ವಿಳಾಸ https://dekalungi.blogspot.com/2017/08/blog-post_58.html
0 Response to "ಹುಲಿಗಿ: ಸುಪ್ರಭಾತ ಸ್ಥಳ ಬದಲಾವಣೆ"
ಕಾಮೆಂಟ್ ಪೋಸ್ಟ್ ಮಾಡಿ