ಶೀರ್ಷಿಕೆ : ಯಶೋಧರೆಯ ಅಂತರಂಗ
ಲಿಂಕ್ : ಯಶೋಧರೆಯ ಅಂತರಂಗ
ಯಶೋಧರೆಯ ಅಂತರಂಗ
ರಘು ಮಾಗಡಿ
ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ
ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ
ರಾಜ ಕುವರ ಸಿದ್ಧಾರ್ಥ
ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ
ಪವಡಿಸಿದ್ದಾಳೆ
ಸುರ ಸುಂದರಿ ಪತ್ನಿ ‘ಯಶೋಧರೆ’
ಮುದ್ದು ಮಗ ರಾಹುಲನ ಜೊತೆ
ಮುಗಿಯದ ತೊಳಲಾಟ ಆತನದು
ಇದೇ ಬದುಕು ಮುಂದುವರಿಸುವುದೆ ಇಲ್ಲ
ಜಗದ ಸತ್ಯವನರಸಿ ಹೊರಡುವುದೆ
ತೆರೆದ ಕಿಟಕಿಯ ಸಂದಿಯಲಿ
ಸುಮಗಳ ಸೌಗಂಧವನು ಹೊತ್ತು
ತೂರಿ ಬರುತಿಹ ತಂಗಾಳಿ
ಕಿಟಕಿಯ ಹೊರಗಾಚೆ ‘ಅನಂತ ದಿಗಂತ’
ನೆರೆದಿದೆ ಅಲ್ಲಿ
ಹೀಗಾಗಿ ಲೇಖನಗಳು ಯಶೋಧರೆಯ ಅಂತರಂಗ
ಎಲ್ಲಾ ಲೇಖನಗಳು ಆಗಿದೆ ಯಶೋಧರೆಯ ಅಂತರಂಗ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಯಶೋಧರೆಯ ಅಂತರಂಗ ಲಿಂಕ್ ವಿಳಾಸ https://dekalungi.blogspot.com/2017/07/blog-post_936.html
0 Response to "ಯಶೋಧರೆಯ ಅಂತರಂಗ"
ಕಾಮೆಂಟ್ ಪೋಸ್ಟ್ ಮಾಡಿ