ಶೀರ್ಷಿಕೆ : ಪುರಿ ಎಂಬ ಬೆರಗಿನಪುರ
ಲಿಂಕ್ : ಪುರಿ ಎಂಬ ಬೆರಗಿನಪುರ
ಪುರಿ ಎಂಬ ಬೆರಗಿನಪುರ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೩)
ಮಂಗಲ ಜೋಡಿಯಿಂದ ಹೊರಟ ನಾವು, ಅಂದು ಸಂಜೆಯೊಳಗೆ ಪುರಿಯನ್ನು ತಲಪಿ, ಜಗನ್ನಾಥನ ದರ್ಶನವನ್ನು ಪಡೆಯುವವರಿದ್ದೆವು. ಈ ಪ್ರಯಾಣವೂ ಒಡಿಶಾದ ಹಳ್ಳಿಜೀವನದ ದೃಶ್ಯಗಳನ್ನು ತೋರಿಸಿತು. ಕೆಲವು ಕಡೆ ಸರ್ಕಾರಿ ಶಾಲೆಗಳಿಂದ ಮಕ್ಕಳು ಮನೆಗಳಿಗೆ ತೆರಳುತ್ತಿದ್ದರು. ಹೆಚ್ಚಿನವರು ಅದರಲ್ಲೂ ಹೆಣ್ಮಕ್ಕಳು ಸಾಲಾಗಿ ಸೈಕಲ್ಲುಗಳನ್ನು ತುಳಿಯುತ್ತಾ ಸಾಗುತ್ತಿದ್ದ ದೃಶ್ಯ, ಸರಕಾರೀ ಯೋಜನೆಯ ಫಲ, ತಳ ಮುಟ್ಟಿದೆ ಎಂದು ಸೂಚಿಸುತ್ತಿತ್ತು. ಮಕ್ಕಳೆಲ್ಲಾ ಶುಭ್ರವಾದ ಸಮವಸ್ತ್ರಗಳಲ್ಲಿದ್ದರು. ಶಾಲೆ, ಆಸುಪಾಸು, ಹಳ್ಳಿಮನೆಗಳು, ರಸ್ತೆಗಳೆಲ್ಲಾ ಸರಳ, ಸ್ವಚ್ಚ, ಸುಂದರವಾಗಿದ್ದವು. ಹಲವು ಕಡೆ ಪುರಾತನ ದೇವಾಲಯಗಳಿದ್ದವು. ಹಿಂದಿನ ಕಾಲದಲ್ಲಿದ್ದಂತೇ, ಈಗಲೂ ಜನಜೀವನ, ಚಟುವಟಿಕೆ, ಆಚರಣೆಗಳು ದೇವಸ್ಥಾನಗಳಿಗೆ ಅನುಸರಿಸಿಕೊಂಡೇ ನಡೆಯುತ್ತಿವೆಯೇನೋ ಎಂದೆನಿಸಿತು. ಇದಕ್ಕೆ ಒಂದು ಸುಂದರ ಉದಾಹರಣೆಯೇ ಪುರಿಯ ಜಗನ್ನಾಥ.
ಹೀಗಾಗಿ ಲೇಖನಗಳು ಪುರಿ ಎಂಬ ಬೆರಗಿನಪುರ
ಎಲ್ಲಾ ಲೇಖನಗಳು ಆಗಿದೆ ಪುರಿ ಎಂಬ ಬೆರಗಿನಪುರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪುರಿ ಎಂಬ ಬೆರಗಿನಪುರ ಲಿಂಕ್ ವಿಳಾಸ https://dekalungi.blogspot.com/2017/07/blog-post_9.html
0 Response to "ಪುರಿ ಎಂಬ ಬೆರಗಿನಪುರ"
ಕಾಮೆಂಟ್ ಪೋಸ್ಟ್ ಮಾಡಿ