ಶೀರ್ಷಿಕೆ : ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ:-ಕನಕ ಶ್ರೀ ಸಂಘಟನೆಯ ಹೊಸ ಹೆಜ್ಜೆ
ಲಿಂಕ್ : ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ:-ಕನಕ ಶ್ರೀ ಸಂಘಟನೆಯ ಹೊಸ ಹೆಜ್ಜೆ
ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ:-ಕನಕ ಶ್ರೀ ಸಂಘಟನೆಯ ಹೊಸ ಹೆಜ್ಜೆ
MOGERAWORLD NEWS:-(ವಿಟ್ಲ) ವಿದ್ಯಾರ್ಥಿಗಳ ಸರ್ವೋತೊಮುಖ ಬೆಳವಣಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸುವ ಕನಕ ಶ್ರೀ ಸಂಘಟನೆ ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡುವ ಮೂಲಕ ಮತ್ತೊಂದು ಹೊಸ ಹೆಜ್ಜೆ ಇರಿಸಿದೆ. ಜುಲೈ 23ರಂದು ವಿಟ್ಲ ದ ವಿಠಲ ಬಾಲಿಕ ಪ್ರೌಢಶಾಲೆಯಲ್ಲಿ ಕನಕಶ್ರೀ ಮೊಗೇರ ವಿದ್ಯಾರ್ಥಿ ಸಂಘಟನೆಯ ಜುಲೈ ತಿಂಗಳ ಮಾಸಿಕ ಶೈಕ್ಷಣಿಕ ಕಾರ್ಯಗಾರದ ಸಮಯದಲ್ಲಿ ಶ್ರೀ ಸಂಜೀವ ಸರ್ ಹಾಸನ ಇವರು 1000 ರೂ ಜಮೆ ಮಾಡುವ ಮೂಲಕ ಚಾಲನೆ ನೀಡಿದರು.
ಆ ಬಳಿಕ ಜನತಾ ಪದವಿ ಪೂರ್ವ ಕಾಲೇಜು ಅಡ್ಯನಡ್ಕ ಹಾಗೂ ರಾಜ್ಯ ತರಬೇತುದಾರ ಶ್ರೀ ಸೋಮಶೇಖರ್ ಯಚ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪರಿಣಾಮಕಾರಿ ಭಾಷಣ ಕಲೆ ಹಾಗೂ ಗುಂಪು ಚರ್ಚೆ ಮತ್ತು ವಿವಿಧ ಮಾಹಿತಿಗಳನ್ನು ನೀಡಿದರು. ವೇದಿಕೆಯಲ್ಲಿ ಶ್ರೀ ಸೋಮಶೇಖರ್ ಯಚ್ ,ಶ್ರೀ ಸಂಜೀವ ಸರ್ ಹಾಸನ , ಚಂದ್ರಶೇಖರ ವಿಟ್ಲ, ಸಂತೋಷ್ ಕಬ್ಬಿನ ಹಿತ್ತಿಲು ಕೇಪು ಹಾಗೂ ವಿದ್ಯಾರ್ಥಿನಿ ಕು .ದಾಮಿನಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿಗೆ ಕನಕಶ್ರೀಯ ಸಂಘಟಕರು ಮತ್ತು , ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಕ್ಷಿಯಾದರು.
ಹೀಗಾಗಿ ಲೇಖನಗಳು ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ:-ಕನಕ ಶ್ರೀ ಸಂಘಟನೆಯ ಹೊಸ ಹೆಜ್ಜೆ
ಎಲ್ಲಾ ಲೇಖನಗಳು ಆಗಿದೆ ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ:-ಕನಕ ಶ್ರೀ ಸಂಘಟನೆಯ ಹೊಸ ಹೆಜ್ಜೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ:-ಕನಕ ಶ್ರೀ ಸಂಘಟನೆಯ ಹೊಸ ಹೆಜ್ಜೆ ಲಿಂಕ್ ವಿಳಾಸ https://dekalungi.blogspot.com/2017/07/blog-post_271.html
0 Response to "ವಿದ್ಯಾರ್ಥಿ ಸಂಘಟನೆಯ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ:-ಕನಕ ಶ್ರೀ ಸಂಘಟನೆಯ ಹೊಸ ಹೆಜ್ಜೆ"
ಕಾಮೆಂಟ್ ಪೋಸ್ಟ್ ಮಾಡಿ