ಶೀರ್ಷಿಕೆ : ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಿದ್ದ: - ಜುಲೈ 9ಕ್ಕೆ ಬದಿಯಡ್ಕದಲ್ಲಿ ಬಿಡುಗಡೆ
ಲಿಂಕ್ : ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಿದ್ದ: - ಜುಲೈ 9ಕ್ಕೆ ಬದಿಯಡ್ಕದಲ್ಲಿ ಬಿಡುಗಡೆ
ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಿದ್ದ: - ಜುಲೈ 9ಕ್ಕೆ ಬದಿಯಡ್ಕದಲ್ಲಿ ಬಿಡುಗಡೆ
MOGERAWORLD NEWS:- ಮೊಗೇರ ಸಮುದಾಯದಲ್ಲಿ ಹೊಸತೊಂದು ಕಾರ್ಯಕ್ರಮಕ್ಕೆ ಇನ್ನು ದಿನ ಗಣನೆ ಶುರುವಾಗಿದೆ! ಮೊಗೇರ ಯಕ್ಷಗಾನ ಮಂಡಳಿ ರಚನೆ ಮತ್ತು ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಈಗ ಸಿದ್ದಗೊಂಡಿದೆ.
ಇದೇ ಜುಲೈ 9ನೇ ತಾರೀಕು ಆದಿತ್ಯವಾರದಂದು ಬೆಳಿಗ್ಗೆ 11 ಗಂಟೆಗೆ ಬದಿಯಡ್ಕದ ಪಂಚಾಯತ್ ಎಸ್.ಸಿ ಸರ್ವಿಸ್ ಕೋ ಆಪರೇಟಿವ್ ಸಭಾ ಭವನದಲ್ಲಿ ಈ ಆಮಂತ್ರಣ ಪತ್ರಿಕೆ ಊರಿನ ಗಣ್ಯರು ಮತ್ತು ಮೊಗೇರ ಯಕ್ಷಗಾನ ಮಂಡಳಿಯ ಪದಾಧಿಕಾರಿಗಳ ಕೂಡುವಿಕೆಯಲ್ಲಿ ಬಿಡುಗಡೆಗೊಳ್ಳಲಿದೆ. ಆಗಸ್ಟ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಪೂರ್ವ ತಯಾರಿ ನಡೆಯುತ್ತಿದ್ದು,ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಆಯೋಜಕರ ಪ್ರಕಟನೆ ತಿಳಿಯ ಪಡಿಸಿದೆ
ಹೀಗಾಗಿ ಲೇಖನಗಳು ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಿದ್ದ: - ಜುಲೈ 9ಕ್ಕೆ ಬದಿಯಡ್ಕದಲ್ಲಿ ಬಿಡುಗಡೆ
ಎಲ್ಲಾ ಲೇಖನಗಳು ಆಗಿದೆ ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಿದ್ದ: - ಜುಲೈ 9ಕ್ಕೆ ಬದಿಯಡ್ಕದಲ್ಲಿ ಬಿಡುಗಡೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಿದ್ದ: - ಜುಲೈ 9ಕ್ಕೆ ಬದಿಯಡ್ಕದಲ್ಲಿ ಬಿಡುಗಡೆ ಲಿಂಕ್ ವಿಳಾಸ https://dekalungi.blogspot.com/2017/07/9.html
0 Response to "ಮೊಗೇರ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಿದ್ದ: - ಜುಲೈ 9ಕ್ಕೆ ಬದಿಯಡ್ಕದಲ್ಲಿ ಬಿಡುಗಡೆ"
ಕಾಮೆಂಟ್ ಪೋಸ್ಟ್ ಮಾಡಿ