ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ

ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ
ಲಿಂಕ್ : ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ

ಓದಿ


ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ

ಕೊಪ್ಪಳ ಜೂ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರಿನ ಮೊದಲ ಮಳೆಯ ಅಬ್ಬರಕ್ಕೆ ಕೃಷಿ ಹೊಂಡಗಳು ಹಾಗೂ ಉದ್ಯೋಗಖಾತ್ರಿ ಯೋಜನೆಯಡಿ ಹೂಳು ತೆಗೆಯಿಸಿ, ಅಭಿವೃದ್ಧಿಗೊಂಡ ಕೆರೆಗಳು ಮೈದುಂಬಿಕೊಂಡಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

        ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಮುಂಗಾರು ಪ್ರವೇಶಕ್ಕೂ ಮುನ್ನ ಸುರಿದ ರೋಹಿಣಿ ಮಳೆ ರೈತ ಸಮುದಾಯವನ್ನು ಸಂತಸಗೊಳಿಸಿದೆ.  ಕೊಪ್ಪಳ ಜಿಲ್ಲೆಯ ಕಿನ್ನಾಳ, ಬುಡಶ್ನಟನಾಳ, ಹಲಗೇರಿ, ಇರಕಲ್‍ಗಡ, ಓಜನಹಳ್ಳಿ, ಕಲ್ಲೂರು ಮಂಡಲಗೇರಿ ಮಸಬಹಂಚಿನಾಳ, ಹಿರೇಮನ್ನಾಪೂರ, ಸಂಗನಾಳ ಸೇರಿದಂತೆ ಹಲವಾರು ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಹೂಳು ತೆಗೆಸುವುದು ಹಾಗೂ ಕೆರೆ ಅಭಿವೃದ್ಧಿ ಕಾರ್ಯ ಕೈಗೊಂಡ ಪರಿಣಾಮವಾಗಿ ಮಳೆ ನೀರು ಕೆರೆಗಳಲ್ಲಿ ಸಂಗ್ರಹಗೊಂಡಿದೆ.  ಕೃಷಿ ಹೊಂಡಗಳು ಸಹ ಭರ್ತಿಯಾಗಿದ್ದು ರೈತರು ಸಂತಸಗೊಂಡಿದ್ದಾರೆ.  ಕೆರೆಗಳು ಹಾಗೂ ಕೃಷಿ ಹೊಂಡಗಳಲ್ಲಿ ನೀರು ನಿಂತಿರುವ ಕಾರಣ ಸುತ್ತ-ಮುತ್ತಲ್ಲಿನ ಹೊಲಗಳಲ್ಲಿ ಕೊಳವೆ ಬಾವಿಗಳ ಮರು ಪೂರಣ ಘಟಕಗಳು (ರೀಚಾರ್ಜಗೊಂಡಿದ್ದು) ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ.

ಬರದಿಂದ ಕಂಗೆಟ್ಟಿದ ರೈತರು ನಿನ್ನೆ ಸುರಿದ ಮಳೆ ಅಬ್ಬರಕ್ಕೆ ರೈತರು ತಮ್ಮ ಹೊಲಗಳಲ್ಲಿ ಉದ್ಯೋಗಖಾತ್ರಿ ಯಡಿ ನಿರ್ಮಿಸಿಕೊಂಡ ಕೃಷಿ ಹೊಂಡಗಳ ಭರ್ತಿಯಾಗಿದ್ದು ಜನ-ಜಾರುವಾರುಗಳ ನೀರಿನ ಸಮಸ್ಯೆ ಅಲ್ಪಮಟ್ಟಿಗೆ ನಿವಾರಣೆಯಾದಂತಾಗಿದೆ.

     ಈಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಿ, ಕೆರೆಗಳು ಹಾಗೂ ಕೃಷಿ ಹೊಂಡಗಳಿಗೆ ಕಾಯಕಲ್ಪ ನೀಡಿದ ಪರಿಣಾಮ ಇದೀಗ ಗೋಚರಿಸಲು ಪ್ರಾರಂಭವಾಗತೊಡಗಿದೆ.  ರೈತರು ಜಿಲ್ಲೆಯಲ್ಲಿ  ಮಳೆಯ ನೀರನ್ನು ಸಂಗ್ರಹಿಸಿಕೊಂಡು, ಉತ್ತಮವಾಗಿ ಬೆಳೆ ಬೆಳೆಯಲು ಸಾಧ್ಯವಿರುವ ಕೃಷಿ ಹೊಂಡಗಳ ನಿರ್ಮಾಣದಂತಹ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ

ಎಲ್ಲಾ ಲೇಖನಗಳು ಆಗಿದೆ ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ ಲಿಂಕ್ ವಿಳಾಸ https://dekalungi.blogspot.com/2017/06/blog-post_99.html

Subscribe to receive free email updates:

0 Response to "ಮುಂಗಾರಿನ ಮೊದಲ ಮಳೆಗೆ ಮೈದುಂಬಿಕೊಂಡ ಕೃಷಿಹೊಂಡಗಳು : ರೈತರ ಮೊಗದಲ್ಲಿ ಸಂತಸ"

ಕಾಮೆಂಟ್‌‌ ಪೋಸ್ಟ್‌ ಮಾಡಿ