ಶೀರ್ಷಿಕೆ : ಪಿ.ಪಿ.ಪಿ ಯೋಜನೆಯಡಿ ವೆಲ್ಡರ್ ವೃತ್ತಿ : ನೇರ ಪ್ರವೇಶಕ್ಕಾಗಿ ಆಹ್ವಾನ
ಲಿಂಕ್ : ಪಿ.ಪಿ.ಪಿ ಯೋಜನೆಯಡಿ ವೆಲ್ಡರ್ ವೃತ್ತಿ : ನೇರ ಪ್ರವೇಶಕ್ಕಾಗಿ ಆಹ್ವಾನ
ಪಿ.ಪಿ.ಪಿ ಯೋಜನೆಯಡಿ ವೆಲ್ಡರ್ ವೃತ್ತಿ : ನೇರ ಪ್ರವೇಶಕ್ಕಾಗಿ ಆಹ್ವಾನ
ಕೊಪ್ಪಳ, ಜೂ. 14 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಟಣಕನಕಲ್ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಪಿ.ಪಿ.ಪಿ ಯೋಜನೆಯಡಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಒಂದು ವರ್ಷದ ವೆಲ್ಡರ್ ವೃತ್ತಿಗೆ ನೇರವಾಗಿ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ಟಣಕನಕಲ್, ಕೊಪ್ಪಳ ಇಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯ ಗವಿಶಂಕರ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಪಿ.ಪಿ.ಪಿ ಯೋಜನೆಯಡಿ ವೆಲ್ಡರ್ ವೃತ್ತಿ : ನೇರ ಪ್ರವೇಶಕ್ಕಾಗಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಪಿ.ಪಿ.ಪಿ ಯೋಜನೆಯಡಿ ವೆಲ್ಡರ್ ವೃತ್ತಿ : ನೇರ ಪ್ರವೇಶಕ್ಕಾಗಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಿ.ಪಿ.ಪಿ ಯೋಜನೆಯಡಿ ವೆಲ್ಡರ್ ವೃತ್ತಿ : ನೇರ ಪ್ರವೇಶಕ್ಕಾಗಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_95.html
0 Response to "ಪಿ.ಪಿ.ಪಿ ಯೋಜನೆಯಡಿ ವೆಲ್ಡರ್ ವೃತ್ತಿ : ನೇರ ಪ್ರವೇಶಕ್ಕಾಗಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ