ಶೀರ್ಷಿಕೆ : ಐಟಿಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ
ಲಿಂಕ್ : ಐಟಿಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ
ಐಟಿಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ
ಕೊಪ್ಪಳ, ಜೂ. 14 (ಕರ್ನಾಟಕ ವಾರ್ತೆ): ಬೆಂಗಳೂರು ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಸರಕಾರಿ/ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆಗಸ್ಟ್-2017 ರ ಸಾಲಿನ ವಿವಿಧ ತಾಂತ್ರಿಕ/ ತಾಂತ್ರಿಕೇತರ ಐಟಿಐ ವೃತ್ತಿಗಳಿಗೆ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಜೂ. 17ರ ವರೆಗೆ ವಿಸ್ತರಿಸಲಾಗಿದೆ.
ಐಟಿಐ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆಗೆ ಜೂ. 12 ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ಜೂ. 17ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ದಾಖಲಾತಿಗಳ ಪರಿಶೀಲನೆಯನ್ನು ಜೂ. 19 ರಿಂದ ಪ್ರಾರಂಭಿಸಲಾಗುತ್ತಿದ್ದು, ದಾಖಲಾತಿ ಪರಿಶೀಲನಾ ಶುಲ್ಕ ರೂ. 50/- ಅನ್ನು ಹತ್ತಿರದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಜಮಾ ಮಾಡಬೇಕು. ಪ್ರತಿ ದಿನ 500 ರಿಂದ 5000 ದವರೆಗೆ ಕ್ರಮಾಂಕದಂತೆ ಪರಿಶೀಲನೆಗೆ ಹಾಜರಾಗಬೇಕು. ಅರ್ಜಿದಾರರು ಎಲ್ಲಾ ಮೂಲ ದಾಖಲೆ ಹಾಗೂ 2 ಸೆಟ್ ಝರಾಕ್ಸ್ ದಾಖಲಾತಿಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಐಟಿಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ
ಎಲ್ಲಾ ಲೇಖನಗಳು ಆಗಿದೆ ಐಟಿಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಐಟಿಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ ಲಿಂಕ್ ವಿಳಾಸ https://dekalungi.blogspot.com/2017/06/blog-post_68.html
0 Response to "ಐಟಿಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ"
ಕಾಮೆಂಟ್ ಪೋಸ್ಟ್ ಮಾಡಿ