ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ?

ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ? - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ?, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ?
ಲಿಂಕ್ : ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ?

ಓದಿ


ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ?

MOGERAWORLD NEWS:-  ಮೊಗೇರ ಸಮುದಾಯದಲ್ಲಿ ಹೊಸ ಸಂಚಲವನ್ನು ಮೂಡಿಸುವ ಕಾರ್ಯಕ್ರಮಕ್ಕೆ ಈಗ ಸಿದ್ದತೆ ನೆಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಮೊಗೇರ ಯಕ್ಷಗಾನ ಮಂಡಳಿ ರಚನೆಯ ಬಗ್ಗೆ ಮೊದಲ ಹಂತದ ಸಭೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿತ್ತು.  ಇದರ ಫಲವಾಗಿ ಆಗಸ್ಟ್ ಎರಡನೇ ವಾರದಲ್ಲಿ ಮೊಗೇರ ಯಕ್ಷಗಾನ ಮಂಡಳಿಯ ಉದ್ಘಾಟನೆ ಮತ್ತು ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮಕ್ಕಾಗಿ ಈಗ ಸಿದ್ದತೆ ನಡೆಯುತ್ತಿದೆ.

ಇದೇ ಸಮಯದಲ್ಲಿ ಬ್ರಹ್ಮ ಮೊಗೇರ ಯಕ್ಷಗಾನವೂ ಮೊಗೇರ ಕಲಾವಿದರಿಂದಲೇ ನಡೆಯುತ್ತಿರುವುದು ವಿಶೇಷ,.ಜೊತೆಗೆ ಕಲಾವಿದರ ಆಯ್ಕೆ ನಡೆಯುತ್ತಿದೆ. ಚೆಂಡೆ ಮದ್ದಳೆ, ಭಾಗವತರೆಲ್ಲ ಮೊಗೇರರೆ ಆಗಿದ್ದಾರೆ.  ಈ ಕಾರ್ಯಕ್ರಮಕ್ಕೆ ಹೆಸರಾಂತ ಯಕ್ಷಗಾನ ಭಾಗವತರು ಮತ್ತು ಅಥಿತಿಗಳು ಬರುವ ನಿರೀಕ್ಷೆ ಇದೆ ಎನ್ನುವ ಸುದ್ದಿಯೂ ಬಂದಿದೆ. ಆಹ್ವಾನ ಪತ್ರಿಕೆಯು ಮುದ್ರಣ ಹಂತದಲ್ಲಿದ್ದು ಮೊಗೇರ ಸಮುದಾಯಕ್ಕೊಂದು ವಿನೂತನ ಕಾರ್ಯಕ್ರಮವಂತೂ ಗ್ಯಾರಂಟಿ. ಅಂದಹಾಗೇ ಈ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಯಾರು ಎಂಬ ನಿಮ್ಮ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಅದಕ್ಕಾಗಿ ಮೊಗೇರ ವರ್ಲ್ಡ್ ಜಾಲತಾಣ ನೋಡುತ್ತಿರಿ.


ಹೀಗಾಗಿ ಲೇಖನಗಳು ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ?

ಎಲ್ಲಾ ಲೇಖನಗಳು ಆಗಿದೆ ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ? ಲಿಂಕ್ ವಿಳಾಸ https://dekalungi.blogspot.com/2017/06/blog-post_940.html

Subscribe to receive free email updates:

0 Response to "ಮೊಗೇರ ಯಕ್ಷಗಾನ ಮಂಡಳಿ ಆಗಸ್ಟ್ ನಲ್ಲಿ ಉದ್ಘಾಟನೆ?"

ಕಾಮೆಂಟ್‌‌ ಪೋಸ್ಟ್‌ ಮಾಡಿ