ಶೀರ್ಷಿಕೆ : ವಯಕ್ತಿಕ ಸಮಾಲೊಚನೆ ಆಧಾರದ ಮೇಲೆ ಸೇವೆ : ಅರ್ಜಿ ಆಹ್ವಾನ
ಲಿಂಕ್ : ವಯಕ್ತಿಕ ಸಮಾಲೊಚನೆ ಆಧಾರದ ಮೇಲೆ ಸೇವೆ : ಅರ್ಜಿ ಆಹ್ವಾನ
ವಯಕ್ತಿಕ ಸಮಾಲೊಚನೆ ಆಧಾರದ ಮೇಲೆ ಸೇವೆ : ಅರ್ಜಿ ಆಹ್ವಾನ
ಕೊಪ್ಪಳ, ಜೂ. 09 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ, ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಗಳ ಕಾರ್ಯಾನುಷ್ಠಾನಕ್ಕೆ ವೈಯಕ್ತಿಕ ಸಮಾಲೊಚನೆ ಆಧಾರದ ಮೇರೆಗೆ ಸೇವೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಅರ್ಹತೆ ಇಂತಿದೆ, ಪ್ರೊಜೆಕ್ಟ್ ಅನುಷ್ಠಾನ ಮತ್ತು ಸಮನ್ವಯ ಅಧಿಕಾರಿ - ಹುದ್ದೆಗೆ ನಿವೃತ್ತ ಜಿಲ್ಲಾ ಮಟ್ಟದ ಅಧಿಕಾರಿ (ಉಪ ನಿರ್ದೇಶಕರ ಹುದ್ದೇಯ ಮೇಲ್ಪಟ್ಟು), ಮಾಸಿಕ ಗೌರವಧನ ರೂ.30,000/-,. ತಾಂತ್ರಿಕ ಅಧಿಕಾರಿ - ಹುದ್ದೆಗೆ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು/ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮಾಸಿಕ ಗೌರವಧನ ರೂ.30,000 - 20,000/-,. ಲೆಕ್ಕ ಅಧೀಕ್ಷಕರು - ಹುದ್ದೆಗೆ ನಿವೃತ್ತ ಲೆಕ್ಕ ಅಧೀಕ್ಷಕ, ಮಾಸಿಕ ಗೌರವಧನ ರೂ.20,000/,. ಡಾಟಾ ಎಂಟ್ರಿ ಆಪರೇಟರ – ಹುದ್ದೆಗೆ ಯಾವುದೇ ಪದವಿ, ಕಂಪ್ಯೂಟರ್ ಕೊರ್ಸ್/ ಸರ್ಟಿಫಿಕೇಟ್, ಮಾಸಿಕ ಗೌರವಧನ ,ರೂ.10,376/-,. ಆಗಿದ್ದು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ನಕಲು ಪ್ರತಿಗಳೊಂದಿಗೆ ಜೂ. 12 ರಂದು ಮಧ್ಯಹ್ನ 4-00 ಗಂಟೆಯೊಳಗಾಗಿ ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತಿ, ಕೊಪ್ಪಳ ಇವರ ಶಾಖೆಯಲ್ಲಿ ಹಾಜರಾಗಬೇಕು. ಮೌಖಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ವಯಕ್ತಿಕ ಸಮಾಲೊಚನೆ ಆಧಾರದ ಮೇಲೆ ಸೇವೆ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ವಯಕ್ತಿಕ ಸಮಾಲೊಚನೆ ಆಧಾರದ ಮೇಲೆ ಸೇವೆ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಯಕ್ತಿಕ ಸಮಾಲೊಚನೆ ಆಧಾರದ ಮೇಲೆ ಸೇವೆ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_82.html
0 Response to "ವಯಕ್ತಿಕ ಸಮಾಲೊಚನೆ ಆಧಾರದ ಮೇಲೆ ಸೇವೆ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ