ಶೀರ್ಷಿಕೆ : ಹಾಲವರ್ತಿಯ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಲಿಂಕ್ : ಹಾಲವರ್ತಿಯ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಹಾಲವರ್ತಿಯ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ ಜೂ. 13 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹಾಲವರ್ತಿಯ ಸಂತೋಷ್ ರಡ್ಡೇರ (25) ಎಂಬ ಯುವಕ ಮೇ. 13 ರಿಂದ ಕಾಣೆಯಾಗಿದ್ದು, ಯುವಕನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಎಎಸ್‍ಐ ಮನವಿ ಮಾಡಿದ್ದಾರೆ.
ಪಾನ್‍ಬೀಡಾ ವ್ಯಾಪಾರ ಮಾಡುತ್ತಿದ್ದ ಹಾಲವರ್ತಿಯ ಸಂತೋಷ್ ರಡ್ಡೇರ (25) ಎಂಬ ಯುವಕ ಮೇ. 13 ರಿಂದ ಕಾಣೆಯಾಗಿದ್ದಾನೆ. ಯುವಕನ ಚಹರೆ ವಿವರ ಇಂತಿದೆ. ಹೆಸರು- ಸಂತೋಷ್ ರಡ್ಡೇರ, ತಂದೆ ಹೆಸರು- ಹನುಮಂತಪ್ಪ ರಡ್ಡೇರ, ಜಾತಿ- ಹಿಂದೂ ರೆಡ್ಡಿ, ಎತ್ತರ 5 ಅಡಿ 06 ಇಂಚು, ಸದೃಢ ಮೈಕಟ್ಟು, ಕೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದಾನೆ. ಕಾಣೆಯಾದ ಸಂದರ್ಭದಲ್ಲಿ ತುಂಬು ತೋಳಿನ ಕಪ್ಪು ಮತ್ತು ಬಿಳಿ ಬಣ್ಣದ ಉದ್ದನೆಯ ಗೆರೆಗಳ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ಚಹರೆಯ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ- 08539-221333, 9480803745. ಸಿಪಿಐ ಕೊಪ್ಪಳ (ಗ್ರಾಮೀಣ)-9480803731. ಡಿವೈಎಸ್‍ಪಿ- 9480803720, ಎಸ್‍ಪಿ- 08539-230111, ಜಿಲ್ಲಾ ಕಂಟ್ರೋಲ್ ರೂಂ. -08539-230222-100 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಹಾಲವರ್ತಿಯ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಎಲ್ಲಾ ಲೇಖನಗಳು ಆಗಿದೆ ಹಾಲವರ್ತಿಯ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಾಲವರ್ತಿಯ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ ಲಿಂಕ್ ವಿಳಾಸ https://dekalungi.blogspot.com/2017/06/blog-post_78.html
0 Response to "ಹಾಲವರ್ತಿಯ ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ"
ಕಾಮೆಂಟ್ ಪೋಸ್ಟ್ ಮಾಡಿ