ಶೀರ್ಷಿಕೆ : ಕೊಪ್ಪಳ : ಆಶ್ರಯ ಮನೆಗಳ ಮೂಲ ಹಕ್ಕುಪತ್ರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚನೆ
ಲಿಂಕ್ : ಕೊಪ್ಪಳ : ಆಶ್ರಯ ಮನೆಗಳ ಮೂಲ ಹಕ್ಕುಪತ್ರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚನೆ
ಕೊಪ್ಪಳ : ಆಶ್ರಯ ಮನೆಗಳ ಮೂಲ ಹಕ್ಕುಪತ್ರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚನೆ
ಕೊಪ್ಪಳ, ಜೂ. 13 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ಹೂವಿನಾಳ ರಸ್ತೆಯ ಸರ್ವೆ ನಂ. 412/1,2,3 ರಲ್ಲಿ ಮಂಜೂರು ಮಾಡಿರುವ ಆಶ್ರಯ ಮನೆಗಳ ಮೂಲ ಹಕ್ಕುಪತ್ರಗಳನ್ನು ವಿತರಣೆ ಮಾಡಬೇಕಾಗಿದ್ದು, ಸಂಬಂಧಪಟ್ಟವರು ಅಗತ್ಯ ದಾಖಲೆಗಳನ್ನು ಸಲ್ಲಿಸಲು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಆಶ್ರಯ ಮನೆಗಳ ಮಾಲಿಕರು ತಮ್ಮ ಆಸ್ತಿಗೆ ಸಂಬಂಧಪಟ್ಟ ಚಾಲ್ತಿ ಸಾಲಿನ ಆಸ್ತಿಕರ ಪಾವತಿಸಿದ ರಶೀದಿ ಹಾಗೂ ನಮೂನೆ-3 ಅನ್ನು ಲಗತ್ತಿಸಬೇಕು. ಆಸ್ತಿಯ ಸಾಲದ ವಂತಿಕೆ ಹಣ ರೂ. 30,000-00 ಭರಣ ಮಾಡಿ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಅಡಮಾನ ಪತ್ರ ಮಾಡಿಸಿ, ಝರಾಕ್ಸ್ ಪ್ರತಿ, ಆಧಾರ್ ಕಾರ್ಡ, ರೇಷನ್ ಕಾರ್ಡ ಲಗತ್ತಿಸಬೇಕು. ಜಾತಿ ಮತ್ತು ಆಧಾಯ ಪ್ರಮಾಣ ಪತ್ರ, 03 ಭಾವಚಿತ್ರ ಹಾಗೂ ಐ.ಡಿ ಕಾರ್ಡ ಇತ್ಯಾದಿ ದಾಖಲೆಗಳನ್ನು ಜೂನ್. 26 ರೊಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಕೊಪ್ಪಳ : ಆಶ್ರಯ ಮನೆಗಳ ಮೂಲ ಹಕ್ಕುಪತ್ರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚನೆ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ : ಆಶ್ರಯ ಮನೆಗಳ ಮೂಲ ಹಕ್ಕುಪತ್ರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ : ಆಶ್ರಯ ಮನೆಗಳ ಮೂಲ ಹಕ್ಕುಪತ್ರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/06/blog-post_33.html
0 Response to "ಕೊಪ್ಪಳ : ಆಶ್ರಯ ಮನೆಗಳ ಮೂಲ ಹಕ್ಕುಪತ್ರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ