ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ

ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ
ಲಿಂಕ್ : ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ

ಓದಿ


ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ

Arsikere


ತರ್ಕಕ್ಕೆ ನಿಲುಕದ ಅನೇಕ ವಿಸ್ಮಯಗಳನ್ನು ಪ್ರತಿನಿತ್ಯ ನಾವುಗಳು ನೋಡುತ್ತಿರುತ್ತೇವೆ.  ಅವುಗಳಲ್ಲಿ ಕೆಲವನ್ನು ನಂಬಲೂ ಅಸಾಧ್ಯವಾಗಿರುವಂತಿರುತ್ತವೆ.  ಅಂತಹುದೇ ವಿಸ್ಮಯವನ್ನು ನಮ್ಮ ಅರಸೀಕೆರೆ ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳವಾದ ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಪವಿತ್ರ ಬೆಟ್ಟದಲ್ಲಿ ಕಾಣಬಹುದು.

ಟಚ್ ಸ್ಕ್ರೀನ್ ಉಳ್ಳ ಮೊಬೈಲ್ ಫೋನಿನಲ್ಲಿರುವ ಗೂಗಲ್ ಮ್ಯಾಪ್ ಮೂಲಕ ಅಥವಾ ಕಂಪ್ಯೂಟರಿನಲ್ಲಿ ಗೂಗಲ್ ಅರ್ಥ್ ಮೂಲಕ ಯಾದಾಪುರ ಬೆಟ್ಟವನ್ನು ಒಂದು ಭಾಗದಿಂದ ನೋಡಿದರೆ ಹೃದಯದ ಆಕೃತಿಯಂತೆ ಕಾಣುತ್ತದೆ, ಮತ್ತೊಂದು ಭಾಗದಿಂದ ಜೇನುಗೂಡಿನಂತೆಯೂ ಕಾಣುತ್ತದೆ.

ಲಕ್ಷಾಂತರ ಭಕ್ತರ ಹೃದಯಲ್ಲಿ ನೆಲಸಿರುವ ಆರಾಧ್ಯದೈವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸಾಮಿಯ ಬೆಟ್ಟವು ಹೃದಯದ ಆಕಾರದಲ್ಲೇ ಕಾಣುವುದು ಒಂದು ವಿಸ್ಮಯವೇ ಸರಿ.

ನಿಮ್ಮ ಮೊಬೈಲಿನಲ್ಲಿರುವ ಗೂಗಲ್ ಮ್ಯಾಪ್ ನಿಂದ ನೀವೂ ಒಮ್ಮೆ ನೋಡಿ.




ಹೀಗಾಗಿ ಲೇಖನಗಳು ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ

ಎಲ್ಲಾ ಲೇಖನಗಳು ಆಗಿದೆ ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ ಲಿಂಕ್ ವಿಳಾಸ https://dekalungi.blogspot.com/2017/06/blog-post_26.html

Subscribe to receive free email updates:

0 Response to "ಹೃದಯದ ಆಕಾರದಲ್ಲಿ ಕಾಣುವ ಅರಸೀಕೆರೆ ಯಾದಾಪುರ ಜೇನುಕಲ್ ಬೆಟ್ಟ"

ಕಾಮೆಂಟ್‌‌ ಪೋಸ್ಟ್‌ ಮಾಡಿ