ಶೀರ್ಷಿಕೆ : ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ
ಲಿಂಕ್ : ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ
ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ
ಲಂಡನ್: ಈ ಬಾರಿಯ ಪ್ರತಿಷ್ಠಿತ ಮ್ಯಾನ್‌ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯು ಇಸ್ರೇಲಿ ಬರಹಗಾರ ಡೇವಿಡ್ ಗ್ರಾಸ್‌ಮನ್ ಅವರ 'ಎ ಹಾರ್ಸ್ ವಾಕ್ಸ್ ಇಂಟು ಎ ಬಾರ್' ಕಾದಂಬರಿಗೆ ಒಲಿದಿದೆ. ಬುಧವಾರ ಲಂಡನ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಲಾಯಿತು.
ಕಾದಂಬರಿಯು ಸ್ಟ್ಯಾಂಡಪ್ ಕಾಮಿಡಿಯನ್‌ನೊಬ್ಬನ ಸೋಲಿನ ಕತೆ ಹೇಳುತ್ತದೆ. ಪ್ರಶಸ್ತಿಯ ಮೊತ್ತವು 50000 ಪೌಂಡ್ (ಸುಮಾರು 41 ಲಕ್ಷ ರೂ.) ಆಗಿದ್ದು, ಕಾದಂಬರಿಕಾರ ಗ್ರಾಸ್‌ಮನ್ ಹಾಗೂ ಅನುವಾದಕಿ ಜೆಸ್ಸಿಕಾ ಕೊಹೆನ್ ಅವರ ನಡುವೆ ಸಮನಾಗಿ ಹಂಚಲಾಗುತ್ತದೆ.
ಈ ಹಿಂದೆ ಬೂಕರ್ ಪ್ರಶಸ್ತಿಯನ್ನು ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಒಂದೇ ಪುಸ್ತಕಕ್ಕೆ ಕೂಡಾ ನೀಡಲಾಗುತ್ತಿದೆ.
ಹೀಗಾಗಿ ಲೇಖನಗಳು ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ
ಎಲ್ಲಾ ಲೇಖನಗಳು ಆಗಿದೆ ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ ಲಿಂಕ್ ವಿಳಾಸ https://dekalungi.blogspot.com/2017/06/blog-post_20.html
0 Response to "ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ"
ಕಾಮೆಂಟ್ ಪೋಸ್ಟ್ ಮಾಡಿ